Padma Vibhushan Prashasti(Karnataka) Current Affairs 03-02-2022

Feb 03, 2022 03:12 pm By Admin

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು(ಕನ್ನಡಿಗರು)

ಪುರಸ್ಕೃತರುಕ್ಷೇತ್ರವರ್ಷ
ಡಾ ವಿ. ಕಸ್ತೂರಿರಂಗ ವರದರಾಜ ರಾವ್‌ನಾಗರಿಕ ಸೇವಿ1974
ರಾಜಾರಾಮಣ್ಣವಿಜ್ಞಾನ-ತಂತ್ರಜ್ಞಾನ1975
ಸತೀಶ್‌ ಧವನ್‌ವಿಜ್ಞಾನ-ತಂತ್ರಜ್ಞಾನ1981
ಕಮಲಾದೇವಿ ಚಟ್ಟೋಪಾಧ್ಯಾಯಸಮಾಜ ಸೇವೆ1987
ಕುವೆಂಪುಸಾಹಿತ್ಯ-ಶಿಕ್ಷಣ1988
ಟಿ. ಎನ್‌. ಚತುರ್ವೇದಿನಾಗರಿಕ ಸೇವೆ1990
ಮಲ್ಲಿಕಾರ್ಜುನ್‌ ಮನ್ಸೂರ್‌ಕಲೆ1992
ಕೃಷ್ಣಸ್ವಾಮಿ ಕಸ್ತೂರಿರಂಗನ್‌ವಿಜ್ಞಾನ-ತಂತ್ರಜ್ಞಾನ2000
ಗಂಗೂಬಾಯ್‌ ಹಾನಗಲ್‌ಕಲೆ2002
ಎಮ್‌. ಎನ್‌. ವೆಂಕಟಾಚಲಯ್ಯಸಾರ್ವಜನಿಕ ವ್ಯವಹಾರ2004
ಪ್ರೊ ಮಾರ್ತಂಡ ವರ್ಮ ಸಂಕರನ್‌ ವಲಯ್‌ತನ್‌ವೈದ್ಯಕೀಯ2005
ಒಬೈದ್ ಸಿದ್ದಿಖಿವಿಜ್ಞಾನ-ತಂತ್ರಜ್ಞಾನ2006
ಎನ್‌. ಆರ್‌. ನಾರಾಯಣ ಮೂರ್ತಿವಾಣಿಜ್ಯ-ಕೈಗಾರಿಕೆ2008
ಜಿ. ಮಾಧವನ್ ನಾಯರ್‌ವಿಜ್ಞಾನ-ತಂತ್ರಜ್ಞಾನ2009
ಅಜಿಮ್‌ ಪ್ರೇಮ್‌ಜಿವಾಣಿಜ್ಯ-ಕೈಗಾರಿಕೆ2011
ರೊದ್ದಂ ನರಸಿಂಹವಿಜ್ಞಾನ-ತಂತ್ರಜ್ಞಾನ2013
ವೀರೇಂದ್ರ ಹೆಗ್ಗಡೆಸಮಾಜ ಸೇವೆ2015
ವಿ. ಕೆ. ಆತ್ರೆವಿಜ್ಞಾನ-ತಂತ್ರಜ್ಞಾನ2016
ಶ್ರೀ ಶ್ರೀ ರವಿಶಂಕರ್‌ ಗುರೂಜಿಇತರೇ-ಆಧ್ಯಾತ್ಮಿಕತೆ2016
ಯು. ಆರ್‌. ರಾವ್‌ವಿಜ್ಞಾನ-ತಂತ್ರಜ್ಞಾನ2017
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ, ಉಡುಪಿ (ಮರಣೋತ್ತರ)ಇತರೇ-ಆಧ್ಯಾತ್ಮಿಕತೆ2020
ಡಾ. ಬೆಳ್ಳೆ ಮೋನಪ್ಪ ಹೆಗ್ಡೆಔ‍ಷಧ2021