Padmashree Award(Karnataka) Current Affairs 02-02-2022

Feb 02, 2022 10:50 am By Admin

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ(ಕನ್ನಡಿಗರು)

ಪುರಸ್ಕೃತರ ಹೆಸರುಸೇವೆವರ್ಷ
ಹುಮಾಯೂನ್ ಮಿರ್ಜಾನಾಗರಿಕ ಸೇವೆ1955
ಮುರಿಗೆಪ್ಪ ಚನ್ನವೀರಪ್ಪ ಮೋದಿವೈದ್ಯಕೀಯ1956
ಎಸ್. ಆರ್. ರಂಗನಾಥನ್ಸಾಹಿತ್ಯ ಶಿಕ್ಷಣ1957
ದೇವಿಕಾ ರಾಣಿಕಲೆ1958
ಮೇರಿ ರತ್ನಮ್ಮ ಐಸಾಕ್ಸಮಾಜ ಸೇವೆ1959
ಗಣೇಶ್ ಗೋಬಿಂದ್ ಕಾರ್ಖನೀಸ್ಸಮಾಜ ಸೇವೆ1959
ಮ್ಯಾಥ್ಯೂ ಕಂಡಥಿಲ್ ಮಥುಲ್ಲಾನಾಗರೀಕ ಸೇವೆ1959
ಬಳ್ಳಾರಿ ಶಾಮಣ್ಣ ಕೇಶವನ್ಸಾಹಿತ್ಯ-ಶಿಕ್ಷಣ1960
ವೈದ್ಯನಾಥ ಸುಬ್ರಹ್ಮಣ್ಯನ್ನಾಗರಿಕ ಸೇವೆ1960
ವಿನಾಯಕ ಕೃಷ್ಣ ಗೋಕಾಕಸಾಹಿತ್ಯ-ಶಿಕ್ಷಣ1961
ಅಗ್ರಂ ಕೃಷ್ಣಮಾಚಾರ್ನಾಗರಿಕ ಸೇವೆ1961
ಈವೆಂಜಿಲೈನ್ ಲಾಜರಸ್ಸಾಹಿತ್ಯ-ಶಿಕ್ಷಣ1961
ವೀರನಗೌಡ ಪಾಟೀಲ್ಸಮಾಜ ಸೇವೆ1961
ಸಿ.ಕೆ.ವೆಂಕಟರಾಮಯ್ಯಸಾಹಿತ್ಯ-ಶಿಕ್ಷಣ1962
ವಿಷ್ಣು ಮಾಧವ ಘಾಟ್ಗೆವಿಜ್ಞಾನ-ತಂತ್ರಜ್ಞಾನ1965
ಟಿ.ಎಮ್.ಎ.ಪೈಸಾಹಿತ್ಯ-ಶಿಕ್ಷಣ1965
ಸತೀಶ್ ಧವನ್ವಿಜ್ಞಾನ-ತಂತ್ರಜ್ಞಾನ1966
ಸಂಗನಬಸಪ್ಪ ಮಲ್ಲನಗೌಡ ಪಾಟೀಲ್ನಾಗರಿಕ ಸೇವೆ1966
ಬಿ. ಶಿವಮೂರ್ತಿ ಶಾಸ್ತ್ರಿಸಾಹಿತ್ಯ-ಶಿಕ್ಷಣ1966
ಶಂಕರ್ ಲಕ್ಷ್ಮಣ್ಕ್ರೀಡೆ1967
ದತ್ತಾತ್ರೇಯ ರಾಮಚಂದ್ರ ಬೇಂದ್ರೆಸಾಹಿತ್ಯ-ಶಿಕ್ಷಣ1968
ಸುಧಾ ವೆಂಕಟಶಿವಾರೆಡ್ಡಿಸಮಾಜ ಸೇವೆ1968
ಬಿ.ಸರೋಜಾದೇವಿಕಲೆ1969
ಆರ್. ಬಸಪ್ಪಗೌಡ ಪಾಟೀಲ್ಸಮಾಜ ಸೇವೆ1969
ಘನಶ್ಯಾಮ್ ದಾಸ್ ಗೋಯಲ್ಸಮಾಜ ಸೇವೆ1970
ಮಲ್ಲಿಕಾರ್ಜುನ ಮನ್ಸೂರ್ಕಲೆ1970
ಪಿ. ನರಸಿಂಹಯ್ಯಸಾಹಿತ್ಯ-ಶಿಕ್ಷಣ1970
ಇ ಎ ಎಸ್ ಪ್ರಸನ್ನಕ್ರೀಡೆ1970
ಮೇರಿ ತೋಡೆಸಾಸಾಹಿತ್ಯ ಮತ್ತು ಶಿಕ್ಷಣ1971
ಗುಂಡಪ್ಪ ವಿಶ್ವನಾಥಕ್ರೀಡೆ1971
ಬಿ.ಎಸ್. ಚಂದ್ರಶೇಖರ್ಕ್ರೀಡೆ1972
ಹರಿಪ್ರಸಾಧ್ ಜೆಸ್ವಾಲ್ನಾಗರಿಕ ಸೇವೆ1972
ಪಲಹಳ್ಳಿ ಸೀತಾರಾಮಯ್ಯಸಮಾಜ ಸೇವೆ1972
ಆರ್.‍ಮಾರ್ತಾಂಡವೈದ್ಯಕೀಯ1972
ಗುಬ್ಬಿ ವೀರಣ್ಣಕಲೆ1972
ಹರಿಶ್ಚಂದ್ರ ಕಾಶನಾಥ್ ಕರ್ವೆನಾಗರೀಕ ಸೇವೆ1973
ಕುಮಾರಿ ಕೊಂದಂಡ ರೋಹಿ ಪೂರ್ವಯ್ಯಸಮಾಜ ಸೇವೆ1973
ಚಿನ್ನಸ್ವಾಮಿ ರಾಜನ್ ಸುಬ್ರಮಣಿಯ್ಯನನಾಗರೀಕ ಸೇವೆ1973
ಗೋವಿಂದ ಸ್ವರೂಪ್ವಿಜ್ಞಾನ ಮತ್ತು ತಂತ್ರಜ್ಞಾನ1973
ಗಿರೀಶ್ ಕಾರ್ನಡ್ಕಲೆ1974
ಕಲ್ಲೂರಿ ಗೋಪಾಲ್ ರಾವ್ನಾಗರೀಕ ಸೇವೆ1974
ಸೀತಾರಾಮ್ ರಾವ್‌ ವಲ್ಲೂರಿವಿಜ್ಞಾನ ಮತ್ತು ತಂತ್ರಜ್ಞಾನ1974
ಸ್ಟೇನ್‌ಲೇ ಜಾನ್ವೈದ್ಯಕೀಯ1975
ಬಸವರಾಜ್ ರಾಜಗೂರುಕಲೆ1975
ಆರ್‌. ನಾಗೇಂದ್ರ ರಾವ್ಕಲೆ1976
ಡಾ. ಮಾದವ್ ಧನಂಜಯ ಗಾಡ್ಗೀಲ್ನಾಗರಿಕ ಸೇವೆ1981
ಶ್ರೀ ಬಿ.ವಿ. ಕಾರಂತ್ಕಲೆ1981
ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ವಿಜ್ಞಾನ ಮತ್ತು ಇಂಜಿನಿಯರಿಂಗ್1982
ಶ್ರೀಪ್ರಕಾಶ್ ರಮೇಶ್ ಪಡುಕೋಣೆಕ್ರೀಡೆಗಳು1982
ಶ್ರೀ ಸೈಯದ್ ಎಮ್ಎಚ್ ಕಿರ್ಮಾನಿಕ್ರೀಡೆಗಳು1982
ಶ್ರೀ ವಕ್ಕಲೇರಿ ನಾರಾಯಣ ರಾವ್ವಿಜ್ಞಾನ ಮತ್ತು ಇಂಜಿನಿಯರಿಂಗ್1982
ಶ್ರೀ ನೀಲಾಂಬರ್ ಪಂತ್ವಿಜ್ಞಾನ ಮತ್ತು ಇಂಜಿನಿಯರಿಂಗ್1984
ಮೇಜರ್ ಸೋಮ ನಾಥ್ ಭಾಸ್ಕರ್ನಾಗರಿಕ ಸೇವೆ1985
ಶ್ರೀ ಗೋವಿಂದ್ ಭೀಮಾಚಾರಿ ಜೋಷಿಇತರರು1986
ಡಾ. ದೇಬಿಪ್ರಸನ್ನ ಪಟ್ಟನಾಯಕ್ಸಾಹಿತ್ಯ ಮತ್ತು ಶಿಕ್ಷಣ1987
ಡಾ. ರಾಮದಾಸ ಪಣ್ಣೆಮಂಗಳೂರು ಶೆಣೈವಿಜ್ಞಾನ ಮತ್ತು ಇಂಜಿನಿಯರಿಂಗ್1987
ಶ್ರೀಮತಿ. ಚಿಂದೋಡಿ ಲೀಲಾಕಲೆ1988
ಕಿರಣ್ ಮಜುಂದಾರ್ವಾಣಿಜ್ಯ ಮತ್ತು ಕೈಗಾರಿಕೆ1989
ಪ್ರೊ ಮಲ್ಲಪ್ಪ ಕೃಷ್ಣ ಭಾರ್ಗವಔಷಧಿ1990
ಡಾ. ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣವಿಜ್ಞಾನ ಮತ್ತು ಇಂಜಿನಿಯರಿಂಗ್1991
ಡಾ. ಪುರೋಹಿತ ತಿರುನಾರಾಯನ ಅಯ್ಯಂಗಾರ್ಸಾಹಿತ್ಯ ಮತ್ತು ಶಿಕ್ಷಣ1991
ಪ್ರೊ ಗೋವಿಂದರಾಜನ್ ಪದ್ಮನಾಭನ್ವಿಜ್ಞಾನ ಮತ್ತು ಇಂಜಿನಿಯರಿಂಗ್1991
ಶ್ರೀಬಿ.ಕೆ.ಎಸ್.ಅಯ್ಯಂಗಾರ್ಸಾಹಿತ್ಯ ಮತ್ತು ಶಿಕ್ಷಣ1991
ಶ್ರೀ ರಮೇಶ್ ಗೆಲ್ಲಿವಾಣಿಜ್ಯ ಮತ್ತು ಕೈಗಾರಿಕೆ1991
ಶ್ರೀ ರುದ್ರಾರಾಧ್ಯ ಮುದ್ದು ಬಸವಾರಾಧ್ಯಸಮಾಜ ಸೇವೆ1991
ಡಾ. ಮನಮೋಹನ್ ಅತ್ತಾವರವಿಜ್ಞಾನ ಮತ್ತು ಇಂಜಿನಿಯರಿಂಗ್1998
ಸೋದರಿ ಲಿಯೋನಾರ್ಡಾ ಏಂಜೆಲಾ ಕಾಸಿರಾಘಿಸಮಾಜ ಸೇವೆ1998
ಡಾ. ಹನುಮಪ್ಪ ಸುದರ್ಶನ್ಸಮಾಜ ಸೇವೆ2000
ಅಲೋಯ್ಸಿಯಸ್ ಪ್ರಕಾಶ್ ಫರ್ನಾಂಡೀಸ್ಇತರೆ2000
ನಾಗವಾರ ರಾಮರಾವ್ ನಾರಾಯಣ ಮೂರ್ತಿವಾಣಿಜ್ಯ ಮತ್ತು ಕೈಗಾರಿಕೆ2000
ಡಾ. ಚಂದ್ರಶೇಖರ ಬಸವಣ್ಣೆಪ್ಪ ಕಂಬಾರಸಾಹಿತ್ಯ ಮತ್ತು ಶಿಕ್ಷಣ2001
ಡಾ. ಚಂದ್ರತಿಲ್ ಗೌರಿ ಕೃಷ್ಣದಾಸ್ ನಾಯರ್ವಿಜ್ಞಾನ ಮತ್ತು ಇಂಜಿನಿಯರಿಂಗ್2001
ಡಾ. ದೇವೇಗೌಡ ಜವರೇಗೌಡಸಾಹಿತ್ಯ ಮತ್ತು ಶಿಕ್ಷಣ2001
ಡಾ. ಪ್ರೇಮ್ ಶಂಕರ್ ಗೋಯಲ್ವಿಜ್ಞಾನ ಮತ್ತು ಇಂಜಿನಿಯರಿಂಗ್2001
ಶ್ರೀಮತಿ ಮಾಲತಿ ಕೃಷ್ಣಮೂರ್ತಿ ಹೊಳ್ಳಕ್ರೀಡೆಗಳು2001
ಪ್ರೊ ಗೋವರ್ಧನ್ ಮೆಹ್ತಾವಿಜ್ಞಾನ ಮತ್ತು ಇಂಜಿನಿಯರಿಂಗ್2001
ಪ್ರೊ ತಿರುಪತ್ತೂರ್ ವೆಂಕಟಾಚಲಮೂರ್ತಿ ರಾಮಕೃಷ್ಣನ್ವಿಜ್ಞಾನ ಮತ್ತು ಇಂಜಿನಿಯರಿಂಗ್2001
ಮಹೇಶ್ ಭೂಪತಿಕ್ರೀಡೆಗಳು2001
ಡಾ. ಕೋಟಾ ಹರಿನಾರಾಯಣವಿಜ್ಞಾನ ಮತ್ತು ಇಂಜಿನಿಯರಿಂಗ್2002
ಪ್ರೊ ನಾರಾಯಣಸ್ವಾಮಿ ಬಾಲಕೃಷ್ಣನ್ವಿಜ್ಞಾನ ಮತ್ತು ಇಂಜಿನಿಯರಿಂಗ್2002
ಪ್ರೊ ಪದ್ಮನಾಭನ್ ಬಲರಾಮ್ವಿಜ್ಞಾನ ಮತ್ತು ಇಂಜಿನಿಯರಿಂಗ್2002
ಪ್ರೊ ರಾಮನಾಥ್ ಕೌಶಿಕ್ವಿಜ್ಞಾನ ಮತ್ತು ಇಂಜಿನಿಯರಿಂಗ್2002
ವಾದಿರಾಜ್ ರಾಘವೇಂದ್ರ ಕಟ್ಟಿವಿಜ್ಞಾನ ಮತ್ತು ಇಂಜಿನಿಯರಿಂಗ್2003
ಡಾ. ದೇವಿ ಪ್ರಸಾದ್ ಶೆಟ್ಟಿಔಷಧಿ2004
ಡಾ. ಸ್ಯಾಮ್ಯುಯೆಲ್ ಪೌಲ್ಸಾಹಿತ್ಯ ಮತ್ತು ಶಿಕ್ಷಣ2004
ಡಾ. ಸೈಯದ್ ಷಾ ಮೊಹಮ್ಮದ್ ಹುಸೇನಿಸಾಹಿತ್ಯ ಮತ್ತು ಶಿಕ್ಷಣ2004
ಡಾ. ತುಮಕೂರು ಸೀತಾರಾಮಯ್ಯ ಪ್ರಹ್ಲಾದ್ವಿಜ್ಞಾನ ಮತ್ತು ಇಂಜಿನಿಯರಿಂಗ್2004
ಡಾ. ವಿಶ್ವೇಶ್ವರಯ್ಯ ಪ್ರಕಾಶ್ವಿಜ್ಞಾನ ಮತ್ತು ಇಂಜಿನಿಯರಿಂಗ್2004
ಪ್ರೊ ಮಮನ್ನಮನ ವಿಜಯನ್ವಿಜ್ಞಾನ ಮತ್ತು ಇಂಜಿನಿಯರಿಂಗ್2004
ಬಟ್ಚು ಲುಟ್ಚ್ಮಿಯಾ ಶ್ರೀನಿವಾಸ ಮೂರ್ತಿಸಮಾಜ ಸೇವೆ2004
ಕದ್ರಿ ಗೋಪಾಲನಾಥ್ಕಲೆ2004
ನಳಿನಿ ರಂಜನ್ ಮೊಹಾಂತಿವಿಜ್ಞಾನ ಮತ್ತು ಇಂಜಿನಿಯರಿಂಗ್2004
ರಾಹುಲ್ ದ್ರಾವಿಡ್ಕ್ರೀಡೆಗಳು2004
ಭಾಗವತುಲು ದತ್ತಗುರುವಿಜ್ಞಾನ ಮತ್ತು ಇಂಜಿನಿಯರಿಂಗ್2005
ಮದಪ್ಪ ಮಹದೇವಪ್ಪವಿಜ್ಞಾನ ಮತ್ತು ಇಂಜಿನಿಯರಿಂಗ್2005
ಅನಿಲ್ ಕುಂಬ್ಳೆಕ್ರೀಡೆಗಳು2005
ಕೆ ಸಿ ರೆಡ್ಡಿವಿಜ್ಞಾನ ಮತ್ತು ಇಂಜಿನಿಯರಿಂಗ್2005
ಕವಿತಾ ಕೃಷ್ಣಮೂರ್ತಿಕಲೆ2005
ದೇವಪ್ಪ ಗೌಡ ಚಿನ್ನಯ್ಯಔಷಧಿ2006
ಪ್ರೊ ನರೇಂದ್ರ ಕುಮಾರ್ವಿಜ್ಞಾನ ಮತ್ತು ಇಂಜಿನಿಯರಿಂಗ್2006
ಶ್ರೀ ಅಭಿನೇಶ್‌ ಮೈಕೆಲ್ ಫರ್ನಾಂಡಿಸ್ಸಮಾಜ ಸೇವೆ2006
ಡಾ. ಮಂಜುನಾಥ ಚೊಲೆನಹಳ್ಳಿ ನಂಜಪ್ಪನವರಔಷಧಿ2007
ಡಾ. ತೆಕ್ಕೆತಿಲ್‌ ಕೊಚಂಡಿ ಅಲೆಕ್ಸ್ವಿಜ್ಞಾನ ಮತ್ತು ಇಂಜಿನಿಯರಿಂಗ್2007
ಪ್ರೊಫೆಸರ್ (ಡಾ) ಕರಕ್‌ ಸಿಂಗ್ ವಲ್‌ಡಿಯವಿಜ್ಞಾನ ಮತ್ತು ಇಂಜಿನಿಯರಿಂಗ್2007
ವಿ ಆರ್ ಗೌರಿಶಂಕರ್‌ಸಮಾಜ ಸೇವೆ2008
ಪ್ರೊಫೆಸರ್ (ಡಾ)ಕೆ ಎಸ್‌ ನಿಸಾರ್ ಅಹ್ಮದ್ಸಾಹಿತ್ಯ ಮತ್ತು ಶಿಕ್ಷಣ2008
ಡಾ. ಬನ್ನಂಜೆ ಗೋವಿಂದಾಚಾರ್ಯಸಾಹಿತ್ಯ ಮತ್ತು ಶಿಕ್ಷಣ2009
ಡಾ. ಮತ್ತೂರು ಕೃಷ್ಣಮೂರ್ತಿಸಾಹಿತ್ಯ ಮತ್ತು ಶಿಕ್ಷಣ2009
ಶಶಿ ದೇಶಪಾಂಡೆಸಾಹಿತ್ಯ ಮತ್ತು ಶಿಕ್ಷಣ2009
ಪಂಕಜ್ ಅಡ್ವಾಣಿಕ್ರೀಡೆಗಳು2009
ಅರುಂಧತಿ ನಾಗ್ಕಲೆ2010
ಬಿ ರಮಣ ರಾವ್ಔಷಧಿ2010
ಕೊಡಗನೂರು ಎಸ್ ಗೋಪಿನಾಥ್ಔಷಧಿ2010
ಎಮ್ ಆರ್ ಸತ್ಯನಾರಾಯಣ ರಾವ್ವಿಜ್ಞಾನ ಮತ್ತು ಇಂಜಿನಿಯರಿಂಗ್2010
ವಿಜಯಲಕ್ಷ್ಮೀ ರವೀಂದ್ರನಾಥ್ವಿಜ್ಞಾನ ಮತ್ತು ಇಂಜಿನಿಯರಿಂಗ್2010
ಗಿರೀಶ್ ಕಾಸರವಳ್ಳಿಕಲಾತ್ಮಕ ಚಲನಚಿತ್ರ ತಯಾರಿಕೆ2011
ನೋಮಿತಾ ಚಾಂಡಿಸಮಾಜ ಸೇವೆ2011
ಅನಿತಾ ರೆಡ್ಡಿಸಮಾಜ ಸೇವೆ2011
ಅನಂತ್ ದರ್ಶನ್ ಶಂಕರ್ಸಾರ್ವಜನಿಕ ವಿದ್ಯಮಾನಗಳು2011
ಎಂ ಅಣ್ಣಾಮಲೈವಿಜ್ಞಾನ ಮತ್ತು ಇಂಜಿನಿಯರಿಂಗ್2011
ದೇವನೂರು ಮಹಾದೇವಸಾಹಿತ್ಯ ಮತ್ತು ಶಿಕ್ಷಣ2011
ರಾಮಚಂದ್ರ ಸುಬ್ರಾಯ ಹೆಗ್ಡೆ ಚಿಟ್ಟಾಣಿಕಲೆ – ಯಕ್ಷಗಾನ ನೃತ್ಯ ನಾಟಕ2012
ಆರ್ ನಾಗರತ್ನಮ್ಮಕಲೆ – ರಂಗಕಲೆ2012
ಯಜ್ಞಸ್ವಾಮಿ ಸುಂದರ ರಾಜನ್ವಿಜ್ಞಾನ ಮತ್ತು ಇಂಜಿನಿಯರಿಂಗ್2012
ಕೋಟಾ ಉಲ್ಲಾಸ ಕಾರಂತಇತರೆ- ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ2012
ಬಿ ಜಯಶ್ರೀಕಲೆ2013
ಪ್ರೊಫೆಸರ್ ಅಜಯ್ ಕೆ ಸೂದ್ವಿಜ್ಞಾನ ಮತ್ತು ಇಂಜಿನಿಯರಿಂಗ್2013
ಪ್ರೊ ಕೃಷ್ಣಸ್ವಾಮಿ ವಿಜಯರಾಘವನ್ವಿಜ್ಞಾನ ಮತ್ತು ಇಂಜಿನಿಯರಿಂಗ್2013
ಎಚ್. ಎನ್. ಗಿರೀಶಕ್ರೀಡೆಗಳು2013
ಎಸ್. ಅರುಣನ್ವಿಜ್ಞಾನ-ಇಂಜಿನಿಯರಿಂಗ್2015
ಟಿ. ವಿ. ಮೋಹನದಾಸ್ ಪೈವಾಣಿಜ್ಯ-ಕೈಗಾರಿಕೆ2015
ವಸಂತ್ ಶಾಸ್ತ್ರಿವಿಜ್ಞಾನ-ಇಂಜಿನಿಯರಿಂಗ್2015
ಎಸ್. ಕೆ. ಶಿವಕುಮಾರ್ವಿಜ್ಞಾನ-ಇಂಜಿನಿಯರಿಂಗ್2015
ಎಸ್.ಎಸ್.ರಾಜಮೌಳಿಕಲೆ-ಸಿನಿಮಾ ನಿರ್ದೇಶನ2016
ಪ್ರೊ. ಎಂ ವೆಂಕಟೇಶ್ ಕುಮಾರ್ಕಲೆ- ಜಾನಪಕ ಕಲಾವಿದ2016
ಡಾ. ಸಂತೇಶಿವರ ಭೈರಪ್ಪಸಾಹಿತ್ಯ2016
ಡಾ.ಎಂಎಂ ಜೋಶಿವೈದ್ಯಕೀಯ2016
ಪ್ರೊ. ಡಾ. ಜಾನ್ ಎಬ್ನೆಜರ್ವೈದ್ಯಕೀಯ2016
ಡಾ. ನಾಗೇಂದ್ರಯೋಗ2016
ಮೈಲಸ್ವಾಮಿ ಅಣ್ಣಾದೊರೈವಿಜ್ಞಾನ ಮತ್ತು ಇಂಜಿನಿಯರಿಂಗ್2016
ಪ್ರೊ. ದೀಪಾಂಕರ್ ಚಟರ್ಜಿವಿಜ್ಞಾನ ಮತ್ತು ಇಂಜಿನಿಯರಿಂಗ್2016
ಎಂ. ಪಂಡಿತ್ ದಾಸಸಮಾಜ ಸೇವೆ2016
ಭಾರತಿ ವಿಷ್ಣುವರ್ಧನ್ಕಲೆ2017
ಸುಕ್ರಿ ಬೊಮ್ಮಗೌಡಕಲೆ2017
ಜಿ. ವೆಂಕಟಸುಬ್ಬಯ್ಯಸಾಹಿತ್ಯ-ಶಿಕ್ಷಣ2017
ಗಿರೀಶ್ ಭಾರದ್ವಾಜ್ಸಮಾಜ ಸೇವೆ2017
ಶೇಖರ್ ನಾಯಕ್ಅಂಧರ ಕ್ರಿಕೆಟ್2017
ವಿಕಾಸ್ ಗೌಡಡಿಸ್ಕಸ್ ಎಸೆತ2017
ಡಾ.ದೊಡ್ಡರಂಗೇಗೌಡಸಾಹಿತ್ಯ2018
ಸೀತವ್ವ ದುಂಡಪ್ಪ ಜೋಡಟ್ಟಿಸಮಾಜಸೇವೆ2018
ಡಾ.ಸೂಲಗಿತ್ತಿ ನರಸಮ್ಮಸಮಾಜಕಾರ್ಯ2018
ಡಾ.ಆರ್.ಸತ್ಯನಾರಾಯಣಕಲೆ2018
ಇಬ್ರಾಹಿಂ ನಬಿಸಾಹೇಬ್ ಸುತಾರ್ಕಲೆ2018
ಡಾ. ರುದ್ರಪಟ್ಟಣಂ ನಾರಾಯಣಸ್ವಾಮಿ ತಾರಾನಾಥನ್ ಮತ್ತು ಶ್ರೀ ರುದ್ರಪಟ್ಟಣಂ ನಾರಾಯಣಸ್ವಾಮಿ ತ್ಯಾಗರಾಜನ್ (ದ್ವಯ)ಕಲೆ2018
ಪ್ರೊ. ರೋಹಿಣಿ ಮಧುಸೂದನ್ ಗೋಡ್ಬೋಲೆವಿಜ್ಞಾನ ಮತ್ತು ಎಂಜಿನಿಯರಿಂಗ್2019
ಪ್ರೊ.ಶಾರದ ಶ್ರೀನಿವಾಸನ್ಇತರೆ2019
ರಾಜೀವ್ ತಾರಾನಾಥ್ಕಲೆ2019
ಸಾಲುಮರದ ತಿಮ್ಮಕ್ಕಸಮಾಜಕಾರ್ಯ2019
ಎಂ.ಪಿ. ಗಣೇಶ್ಕ್ರೀಡೆ2020
ಪ್ರೊ. ಬೆಂಗಳೂರು ನಂಜುಂಡಯ್ಯ ಗಂಗಾಧರ್ಔಷಧ2020
ಭರತ್ ಗೋಯೆಂಕಾವ್ಯಾಪಾರ ಮತ್ತು ಕೈಗಾರಿಕೆ2020
ತುಳಸಿ ಗೌಡಸಮಾಜಕಾರ್ಯ2020
ಹರೇಕಳ ಹಾಜಬ್ಬಸಮಾಜಕಾರ್ಯ2020
ವಿದುಷಿ ಕೆ.ಎಸ್. ಜಯಲಕ್ಷ್ಮಿ ಮತ್ತು ಕೆ.ವಿ. ಸಂಪತ್‌ಕುಮಾರ್ (ಮರಣೋತ್ತರ)ಸಾಹಿತ್ಯ ಮತ್ತು ಶಿಕ್ಷಣ2020
ಡಾ. ವಿಜಯ ಸಂಕೇಶ್ವರ್ವ್ಯಾಪಾರ ಮತ್ತು ಕೈಗಾರಿಕೆ2020
ಮಾತಾ ಬಿ.ಮಂಜಮ್ಮ ಜೋಗತಿಜಾನಪದ ಕಲೆ2021
ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ಸಾಹಿತ್ಯ ಮತ್ತು ಶಿಕ್ಷಣ2021
ಕೆ.ವೈ. ವೆಂಕಟೇಶ್ಕ್ರೀಡೆ2021