Political Science Questions 18-01-2022

Jan 18, 2022 10:35 am By Admin

1. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಈ ಕೆಳಗಿನ ಯಾರು ಕನ್ನಡಿಗರಲ್ಲ ?

  • ಡಿ ಸಿದ್ದಲಿಂಗಯ್ಯ
  • ಚಂಗಲರಾಯರೆಡ್ಡಿ
  • ವಿವಿ ಗಿರಿ
  • ಹೆಚ್ ಸಿದ್ದವೀರಪ್ಪ

2. ರೇಗುಲೇಟಿಂಗ್ ಆಕ್ಟ್ ಜಾರಿಗೆ ಆದದ್ದು ಯಾವಾಗ ?

  • 1773
  • 1813
  • 1814
  • 1829

3. ಸದ್ಯದ ಕೇಂದ್ರ ಶಿಕ್ಷಣ ಸಚಿವ ಯಾರು ?

  • ಸ್ಮೃತಿ ಇರಾನಿ
  • ಪ್ರಹ್ಲಾದ್ ಜೋಶಿ
  • ರಮೇಶ್ ಪೋಖ್ರಿಯಲ್
  • ಪಿಯುಷ್ ಗೊಯಲ್

4. ಅಖಿಲ ಭಾರತ ಸೇವೆಗಳ ಪಿತಾಮಹ ಯಾರು ?

  • ದಾದಾಬಾಯಿ ನವರೋಜಿ
  • ಮಹಾತ್ಮ ಗಾಂಧೀಜಿ
  • ಭಗತ್ ಸಿಂಗ್
  • ಸರ್ದಾರ್ ವಲ್ಲಬಾಯ್ ಪಟೇಲ್

5. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದವರು ?

  • ಚಂದ್ರಶೇಖರ್ ಕಂಬಾರ್
  • ದೇವನೂರು ಮಹಾದೇವ್
  • ಸಿದ್ದಲಿಂಗಯ್ಯ
  • ಚಂದ್ರಶೇಖರ್ ಪಾಟೀಲ್

6. ಹೈಟೆಕ್ ಸಿಟಿ ?

  • ಹೈದರಾಬಾದ್
  • ಆಂಧ್ರ ಪ್ರದೇಶ್
  • ಉದಯಪೂರ್
  • ಮಹಾರಾಷ್ಟ್ರ

7. ಪದ್ಯ ಶಾಸ್ತ್ರದ ಪಿತಾಮಹ ಯಾರು ?

  • ಮುಸ್ಸೋಲಿನಿ
  • ಹೋಮಿ ಜಹಂಗೀರ್ ಭಾಬಾ
  • ಹಿಟ್ಲರ್
  • ಪೆಟ್ರಾರ್ಕ್

8. ಡಾ || ಬಿ ಆರ್ ಅಂಬೇಡ್ಕರ್ ಅವರು ಎಲ್ಲಿಂದ ಚುನಾಯಿತರಾಗಿದ್ದರು ?

  • ಪಂಜಾಬ್
  • ಪಶ್ಚಿಮ ಬಂಗಾಳ
  • ಮುಂಬೈ ಪ್ರೆಸಿಡೆನ್ಸಿ
  • ಮಧ್ಯಭಾರತ

9. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರ ?

  • 510 ದಶಲಕ್ಷ ಚದರ ಕಿಲೋಮೀಟರ್
  • 410 ದಶಲಕ್ಷ ಚದರ ಕಿಲೋಮೀಟರ್
  • 610 ದಶಲಕ್ಷ ಚದರ ಕಿಲೋಮೀಟರ್

10. ಸಂಸದೀಯ ಪದ್ಧತಿಯ ಸರಕಾರ ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಅಮೆರಿಕ
  • ರಷ್ಯಾ
  • ಇಂಗ್ಲೆಂಡ್
  • ಐರ್ಲೆಂಡ್

11. ಮಳಲ್ಲಿ ಪಾಲ್ಸ್ ಇದು ಯಾವ ನದಿ ನಿರ್ಮಾಣ ಮಾಡಿದೆ ?

  • ಘಟಪ್ರಭಾ
  • ಕುಮಾರದಾರ
  • ತುಂಗಭದ್ರಾ
  • ಮಲಪ್ರಭಾ

12. ಚುಟುಕುಗಳ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ ?

  • ಡಿಎಸ್ ಕರ್ಕಿ
  • ಈಶ್ವರ್ ಸಂಕಲ್
  • ದಿನಕರ್ ದೇಸಾಯಿ
  • ಪಂಜೆ ಮಂಗೇಶ್ವರ ರಾಯ

13. ಅಪಘಾನಿಸ್ತಾನದ ರಾಷ್ಟ್ರಪಿತ ಯಾರು ?

  • ಸೀರ ಹೆಂನ್ರಿ ಫ್ರಾಕ್ಸ್
  • ಮೊಮ್ಮದ್ ಅಲಿ ಜಿನ್ನ
  • ಅಮ್ಮದ್ ಶಾಹ್ ದುರಾನಿ

14. ರಾಷ್ಟ್ರೀಯ ದೃಷ್ಟಿ ಮಾಂದ್ಯರ ಸಂಸ್ಥೆ?

  • ಪುಣೆ
  • ಕರ್ನಲ್
  • ಕಲ್ಕತ್ತಾ
  • ಡೆಹ್ರಾಡೂನ್

15. ಧರ್ಮಸ್ಥಳ ಇರುವುದು ಯಾವ ನದಿಯ ದಡದಲ್ಲಿ ?

  • ನೇತ್ರಾವತಿ
  • ಕಾವೇರಿ
  • ಶರಾವತಿ
  • ಕುಮದ್ವತಿ

16. ಪಶ್ಚಿಮ ಬಂಗಾಳದ ಸುಭಾ ಮನೆತನದ ಸ್ಥಾಪಕ ಯಾರು ?

  • ಮಹಮ್ಮದ್ ಗವಾನ
  • ಮುರ್ಷಿದಾ ಪುಲಿಕಾನ್
  • ಅಲಿ ವರದಿಖಾನ
  • ಸಿರಾಜು ಉದ್ದ ದೌಲ

17. ಜಾಗತಿಕ ಹಸಿವು ಸೂಚ್ಯಂಕ ಕ್ಕೆ ಭಾರತಕ್ಕೆ ದೊರೆತ ಸ್ಥಾನ ಎಷ್ಟು ?

  • 93
  • 88
  • 95
  • 94

18. ಕೊಗ್ಗಲಾಡು ಪಕ್ಷಿಧಾಮ ಎಲ್ಲಿದೆ ?

  • ಬೆಂಗಳೂರು
  • ಮಂಡ್ಯ
  • ತುಮಕೂರ್
  • ದಾವಣಗೆರೆ

19. ಸೂರ್ಯನು ವಿಶ್ವದ ಕೇಂದ್ರಬಿಂದು ಎಂದು ಸಾರಿದ ಪೊಲೆಂಡಿನ ವಿಜ್ಞಾನಿ ಯಾರು ?

  • ಜೇಮ್ಸ್ ಸ್ಕಿನ್ನರ್
  • ಕೋಪರ್ನಿಕಸ್
  • ಗೆಲಿಲಿಯೋ
  • ಮೋರಿಸ್ ಡೇವಿಡ್

20. ಯುಪಿಎಸ್ಸಿ ನೂತನ ಅಧ್ಯಕ್ಷ ಯಾರು ?

  • ಪ್ರದೀಪ್ ಕುಮಾರ್ ಜೋಶಿ
  • ಮನೋಜ್ ಸಿನ್ಹಾ
  • ಕಮಲ್ ಪಂತ್
  • ಗೋವಿಂದ ರಂಗರಾಜ್

21. ಜೀವಿಗಳನ್ನು ಒಳಗೊಂಡಿರುವ ಏಕೈಕ ಗ್ರಹ ಯಾವುದು ?

  • ಗುರು ಗ್ರಹ
  • ಭೂಮಿ
  • ಶನಿ ಗ್ರಹ
  • ಶುಕ್ರ ಗ್ರಹ

22. ಜೀವಿಗಳು ಮತ್ತು ಅವುಗಳ ಭೌತಿಕ ರಾಸಾಯನಿಕ ಮತ್ತು ಜೈವಿಕ ಪರಿಸರಗಳ ನಡುವಿನ ಸಂಬಂಧವನ್ನು ವಿವರಿಸುವ ವಿಜ್ಞಾನ ಯಾವುದು?

  • ಜೀವವಿಜ್ಞಾನ
  • ಭೌತಶಾಸ್ತ್ರ
  • ಜೀವ ಪರಿಸರ ಶಾಸ್ತ್ರ
  • ಪರಿಸರ ಶಾಸ್ತ್ರ

23. ಪ್ರಾಣಿವರ್ಗ ಮತ್ತು ಸಚಿವರು ಗಳು ತಮ್ಮ ಸುತ್ತಮುತ್ತಲಿನ ಸಜೀವ ಹಾಗೂ ನಿರ್ಜೀವ ಭಾಗಗಳ ನಡುವಿನ ಪರಸ್ಪರ ಸಂಬಂಧವನ್ನು ಏನೆಂದು ಕರೆಯುತ್ತಾರೆ ?

  • ಜೀವಿ ಪರಿಸರ ವ್ಯವಸ್ಥೆ
  • ಜೀವಿ ವ್ಯವಸ್ಥೆ
  • ಸಾಮಾಜಿಕ ಜೀವಿ ಪರಿಸರ ವ್ಯವಸ್ಥೆ
  • ಪರಿಸರ ವ್ಯವಸ್ಥೆ

24. ಎಲ್ಲ ಜೀವಿಗಳು ಜೈವಿಕ ವಸ್ತುಗಳು ವಾಸಿಸುವ ಸುತ್ತಲಿನ ಸನ್ನಿವೇಶವನ್ನು ಏನೆಂದು ಕರೆಯುತ್ತಾರೆ ?

  • ಪರಿಸರ ಜೀವ
  • ಜೀವ ಪರಿಸರ
  • ಪರಿಸರ
  • ವಾತಾವರಣ

25. ನಮ್ಮ ಸುತ್ತಲಿನ ಲಾಗುವ ಅನಪೇಕ್ಷಣೀಯ ಬದಲಾವಣೆಯೇ ?

  • ಪರಿಸರ ಮಾಲಿನ್ಯ
  • ಮಾಲಿನ್ಯ ಬದಲಾವಣೆ
  • ವಾತಾವರಣ ಮಾಲಿನ್ಯ
  • ವಾತಾವರಣ ಕಲುಷಿತ

26. ಇಂದು ಪರಿಸರ ಮಾಲಿನ್ಯ ಜೀವಪರಿಸರವು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ ಇದಕ್ಕೆ ಕಾರಣವಾದ ಅಂಶಗಳು ಈ ಕೆಳಗಿನ ಯಾವುದು ಅಲ್ಲ ?

  • ಜನಸಂಖ್ಯೆ
  • ಕೈಗಾರಿಕರಣ
  • ನಗರೀಕರಣ
  • ಸಂಪನ್ಮೂಲಗಳ ಸಮರ್ಪಕ ಬಳಕೆ

27. ಗೋಚರ ಮಾಲಿನ್ಯಕಾರಕಗಳಲ್ಲಿ ಯಾವುದು ತಪ್ಪಾಗಿದೆ ?

  • ವಿಷಾನಿಲ
  • ಕಸಕಡ್ಡಿಗಳು
  • ಬ್ಯಾಕ್ಟೀರಿಯಾಗಳು
  • ಧೂಳು

28. ಮಾಲಿನ್ಯದ ವಿಧಗಳಲ್ಲಿ ಯಾವುದು ತಪ್ಪಾಗಿದೆ ?

  • ವಾಯುಮಾಲಿನ್ಯ
  • ಮಣ್ಣಿನ ಮಾಲಿನ್ಯ
  • ಓಝೋನ್ ಮತ್ತು ಆಮ್ಲ ಮಳೆಯ ಮಾಲಿನ್ಯ
  • ಜಲ ಮಾಲಿನ್ಯ

29. ಮಾನವನ ವಿವಿಧ ಚಟುವಟಿಕೆಗಳಿಂದ ಸಾಂದ್ರೀಕರಣ ಗೊಂಡ ಪದಾರ್ಥಗಳು ವಾಯುವಿನಲ್ಲಿ ಸೇರಿ ಮಾನವನ ಆರೋಗ್ಯ ವನಸ್ಪತಿ ಮತ್ತು ಆಸ್ತಿ-ಪಾಸ್ತಿಗಳ ಮೇಲೆ ಪರಿಣಾಮ ಬೀರಿ ಹಾನಿ ಉಂಟುಮಾಡುತ್ತದೆ ಎಂದು ಹೇಳಿದವರು ಯಾರು ?

  • GAAT
  • World bank
  • WHO
  • ILO

30. ವಾಯು ಮಾಲಿನ್ಯಕ್ಕೆ ಕಾರಣವಾದ ಅನಿಲ ಯಾವುದು ತಪ್ಪಾಗಿದೆ ?

  • ಅಲ್ಟ್ರಾವೈಲೆಟ್ ಕಿರಣಗಳು
  • ಗಂಧಕದ ಡೈಆಕ್ಸೈಡ್ ಸಾರಜನಕದ ಆಕ್ಸೈಡ್
  • ಇಂಗಾಲದ ಡೈಯಾಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್
  • ಕ್ಲೋರೋ ಪ್ಲೋರೋ ಕಾರ್ಬನ್

31. ಮಾನವ ಮತ್ತು ಜಲಚರಗಳ ಜೀವನೋಪಾಯದ ಮೇಲೆ ಅನರ್ಥ ಪರಿಣಾಮವನ್ನುಂಟುಮಾಡುವ ಅಷ್ಟು ನೀರಿನ ಭೌತಿಕ ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳ ಬದಲಾವಣೆಗೆ ಏನೆಂದು ಕರೆಯುತ್ತಾರೆ ?

  • ವಾಯುಮಾಲಿನ್ಯ
  • ನದಿ ಮಾಲಿನ್ಯ
  • ಸಾಗರ ಮಾಲಿನ್ಯ
  • ಜಲ ಮಾಲಿನ್ಯ

32. ಜಲಮಾಲಿನ್ಯದ ವಿಧಗಳಲ್ಲಿ ಯಾವುದು ತಪ್ಪಾಗಿದೆ ?

  • ಸರೋವರ ನೀರಿನ ಮಾಲಿನ್ಯ
  • ಅಂತರ್ಜಲ ಮಾಲಿನ್ಯ
  • ಕೆರೆ ನೀರು ಮಾಲಿನ್ಯ
  • ಸಮುದ್ರ ಮತ್ತು ಸಾಗರ ಮಾಲಿನ್ಯ

33. ಜಲ ಮಾಲಿನ್ಯದಿಂದ ಆಗುವ ಸಾಂಕ್ರಾಮಿಕ ರೋಗಗಳಲ್ಲಿ ಯಾವುದು ತಪ್ಪಾಗಿದೆ?

  • ಕ್ಷಯ ಕಾಮಾಲೆ
  • ಎಲ್ಲವೂ ಸರಿಯಾಗಿದೆ
  • ಆಮಶಂಕೆ ಅತಿಸಾರ
  • ಕಾಲರ ಟೈಪಡ್

34. ಭೂಮಿಯ ಉಷ್ಣಾಂಶವು ದಿನಗಳು ಕಳೆದಂತೆ ನಿಧಾನವಾಗಿ ಹೆಚ್ಚಾಗುತ್ತಿದೆ ಇತ್ತೀಚಿನ ಕೆಲವು ವರ್ಷಗಳಿಂದ ವಾಯುಮಂಡಲದ ಉಷ್ಣಾಂಶವು ಹೆಚ್ಚಾಗುತ್ತಿದೆ ಇದನ್ನು ಏನೆಂದು ಕರೆಯುತ್ತಾರೆ ?

  • ಭೌಗೋಳಿಕ ತಾಪಮಾನ
  • ಉಷ್ಣಾಂಶದ ತಾಪಮಾನ
  • ವಾತಾವರಣ ಬದಲಾವಣೆಯ ತಾಪಮಾನ
  • ಜಾಗತಿಕ ತಾಪಮಾನ

35. ಇಂಗಾಲದ ಡೈಯಾಕ್ಸೈಡ್ ಮತ್ತು ಇತರ ಅನಿಲಗಳು ಭೂಮಿಯಿಂದ ಬಿಡುಗಡೆಯಾಗುವ ಉಷ್ಣಾಂಶವನ್ನು ಹಿರಿ ಸಂಗ್ರಹಿಸುವುದರಿಂದ ವಾಯುಮಂಡಲದ ಉಷ್ಣಾಂಶವು ಹೆಚ್ಚಾಗುತ್ತದೆ ಇದನ್ನು ಏನೆಂದು ಕರೆಯುತ್ತಾರೆ ?

  • ಹಸಿರುಮನೆಯ ಪರಿಣಾಮ
  • ಕೆಂಪು ಮನೆಯ ಪರಿಣಾಮ
  • ಹಳದಿ ಮನೆಯ ಪರಿಣಾಮ
  • ಕಪ್ಪು ಮನೆಯ ಪರಿಣಾಮ

36. ಓಜೋನ್ ಪದರವು ಯಾವ ವಲಯ ದಲ್ಲಿ ಇದೆ ?

  • ಸಮೋಷ್ಣ ವಲಯ
  • ಯಾವುದು ಅಲ್ಲ
  • ಪರಿವರ್ತನಾ ಮಂಡಲ
  • ಉಷ್ಣತಾ ವಲಯ

37. ಸೂರ್ಯನಿಂದ ಪ್ರಸಾರಿಸುವ ಅತ್ಯಂತ ಅಪಾಯಕಾರಿಯಾದ ಕಿರಣ ಯಾವುದು ?

  • ಅಲ್ಟ್ರಾ ಕಿರಣಗಳು
  • ಯಾವುದು ಅಲ್ಲ
  • ಅಲ್ಟ್ರಾವೈಲೆಟ್ ಕಿರಣಗಳು
  • ವೈಲೆಂಟ್ ಕಿರಣಗಳು

38. ಮಳೆಯ ಹನಿ ಗಳು ಮಾಲಿನ್ಯಗೊಂಡ ವಾಯುಮಂಡಲದ ಮೂಲಕ ಬೀಳುವಾಗ ಅದರಲ್ಲಿ ಸಲ್ಪೂರಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ಸೈಡ್ ಮುಂತಾದವು ವಿಲೀನಗೊಂಡು ಬೀಳುವ ಮಳೆಯನ್ನು ಏನೆಂದು ಕರೆಯುತ್ತಾರೆ ?

  • ಆಮ್ಲ ಮಳೆ
  • ಗುಡುಗು ಮಳೆ
  • ಬೆಂಕಿ ಮಳೆ
  • ಕಲುಷಿತ ಮಳೆ

39. ಲೇಕ್ಕ್ ಕಿಲ್ಲರ್ ಎಂದರೆ ಯಾವುದು ?

  • ಶಬ್ದ ಮಾಲಿನ್ಯ
  • ಆಮ್ಲ ಮಳೆ
  • ಅಲ್ಟ್ರಾವೈಲೆಟ್ ಕಿರಣ
  • ಕ್ಲೋರೋ ಪ್ಲೋರೋ ಕಾರ್ಬನ್

40. ಪ್ರಪಂಚದಲ್ಲಿ ಅತಿ ಹೆಚ್ಚು ಆಮ್ಲ ಮಳೆಯ ಪರಿಣಾಮಕ್ಕೆ ಒಳಪಟ್ಟಿರುವ ಪ್ರದೇಶಗಳಲ್ಲಿ ಯಾವುದು ತಪ್ಪಾಗಿದೆ ?

  • ಪೋಲೆಂಡ್
  • ಜೆಕ್ ಗಣರಾಜ್ಯ
  • ಭಾರತ ಆಗ್ರಾ
  • ಆಗ್ನೇಯ ಜರ್ಮನಿ

41. ಪೋಲ್ಯಾಂಡ್ ಜೆಕ್ ಗಣರಾಜ್ಯ ಮತ್ತು ಆಗ್ನೇಯ ಜರ್ಮನಿಯ ಭಾಗಗಳು ಪ್ರಪಂಚದಲ್ಲಿ ಅತಿ ಹೆಚ್ಚು ಆಮ್ಲ ಮಳೆಯ ಪರಿಣಾಮಕ್ಕೆ ಒಳಪಟ್ಟಿರುವ ಪ್ರದೇಶಗಳ ಆಗಿರುವುದರಿಂದ ಇವುಗಳನ್ನು ಏನೆಂದು ಕರೆಯುತ್ತಾರೆ ?

  • ಕಪ್ಪು ಆಮ್ಲ ಮಳೆಯ ತ್ರಿಕೋನ
  • ಕೆಂಪು ಆಮ್ಲ ಮಳೆಯ ತ್ರಿಕೋನ
  • ಕೆಂಪು ತಿಕೋನ
  • ಕಪ್ಪು ತ್ರಿಕೋನ

42. ಒಂದು ಭೂಭಾಗದಲ್ಲಿ ಕಂಡು ಬರುವ ಎಲ್ಲಾ ಬಗ್ಗೆ ಸಸ್ಯವರ್ಗಗಳು ಹಾಗೂ ಪ್ರಾಣಿ ಪ್ರಭೇದಗಳನ್ನು ಏನೆಂದು ಕರೆಯುತ್ತಾರೆ ?

  • ಜೀವಿಗಳ ವೈವಿಧ್ಯತೆಯಲ್ಲಿ ಏಕತೆ
  • ಏಕತೆಯ ವೈವಿಧ್ಯತೆ
  • ಜೀವವೈವಿಧ್ಯತೆ
  • ವಿವಿಧತೆಯಲ್ಲಿ ಏಕತೆ

43. ಮಾನವನು ಮೊದಲು ಬಳಸಿದ ಲೋಹ ಯಾವುದು ?

  • ತಾಮ್ರ
  • ಕಂಚು
  • ಉಕ್ಕು
  • ಕಬ್ಬಿನ

44. ಪ್ರಾಚೀನ ಮನುಷ್ಯ ಈ ಕೆಳಗಿನ ಯಾವ ಧಾನ್ಯವನ್ನು ಬೆಳೆಯಲು ಪ್ರಾರಂಭಿಸಿದನು ?

  • ಭತ್ತ
  • ಮುಸುಕಿನ ಜೋಳ
  • ಗೋಧಿ

45. ಪ್ರಾಗೈತಿಹಾಸಿಕ ಕಾಲದ ಇತಿಹಾಸವನ್ನು ತಿಳಿಯಲು ನಮಗೆ ಒದಗಿರುವ ಮೂಲಧಾರ ಅಂಶಗಳು ?

  • ಕೈಬರಹಗಳು
  • ಮನುಷ್ಯ ನಿರ್ಮಿತ ವಸ್ತುಗಳು
  • ಶಾಸನಗಳು
  • ಪುಸ್ತಕಗಳು

46. ಪ್ರಾಚೀನ ಶಿಲಾಯುಗ ಕಾಲದ ಜನರ ಮುಖ್ಯ ಕಸಬು ?

  • ಪಶುಸಂಗೋಪನೆ
  • ಪ್ರಾಣಿ ಬೇಟೆ ಮತ್ತು ಆಹಾರ ಸಂಗ್ರಹಣೆ
  • ವ್ಯವಸಾಯ
  • ಮೀನುಗಾರಿಕೆ

47. ವಿಶ್ವ ರಕ್ತದಾನ ದಿನ ಯಾವಾಗ?

  • ಜುಲೈ 14
  • ಜೂನ್ 14
  • ಅಕ್ಟೋಬರ್ 14
  • ನವೆಂಬರ್ 14

48. 2019ನೇ ಸಾಲಿನ vistan ವರ್ಷದ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಯಾರಿಗೆ ಕೊಡಲಾಗಿದೆ ?

  • ವಿರಾಟ್ ಕೊಹ್ಲಿ
  • ಸ್ಟೀವನ್ ಸ್ಮಿತ್
  • ಬೆನ್ ಸ್ಟೋಕ್
  • ಆಂಡ್ರ್ಯೂ ರೆಸಲ್

49. ಮುಂದಿನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಎಲ್ಲಿ ನಡೆಯಲಿದೆ?

  • ಭಾರತ
  • ಆಸ್ಟ್ರೇಲಿಯಾ
  • ನ್ಯೂಜಿಲ್ಯಾಂಡ್
  • ದಕ್ಷಿಣ ಆಫ್ರಿಕಾ

50. ವಿಶ್ವ ಕ್ಷಯರೋಗ ದಿನ ಯಾವಾಗ ಆಚರಿಸುತ್ತಾರೆ?

  • ಏಪ್ರಿಲ್ 24
  • ಮೇ 24
  • ಸೆಪ್ಟೆಂಬರ್ 24
  • ಜೂನ್ 24
  • ಮಾರ್ಚ್ 24