Power Grid Corporation of India Requirement for 35 Diploma Trainee posts

ನೇಮಕಾತಿ ಇಲಾಖೆ :– ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ (PGCIL Karnataka)
ಒಟ್ಟು ಹುದ್ದೆಗಳ ಸಂಖ್ಯೆ :– 35 ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :– 29-ಜೂನ್-2021
ಹುದ್ದೆಗಳ ಹೆಸರು:– ಡಿಪ್ಲೊಮಾ ಟ್ರೇನಿ
ಶೈಕ್ಷಣಿಕ ಅರ್ಹತೆ :– ಡಿಪ್ಲೊಮಾ (ಎಲೆಕ್ಟ್ರಿಕಲ್) (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ)
ವಯೋಮಿತಿ :–
- ಸಾಮಾನ್ಯ ವರ್ಗ/ ಒಬಿಸಿ EWS ಅಭ್ಯರ್ಥಿಗಳಿಗೆ ರೂ 300 +Chrg
- SC/ST/PwD/Ex-SM ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ :– ಸ್ಪರ್ಧಾತ್ಮಕ ಪರೀಕ್ಷೆ
ಅಧಿಸೂಚನೆಯ ಲಿಂಕ್ :– ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
ಇಲಾಖೆಯ ಅಧಿಕೃತ ವೆಬ್ ಸೈಟ್ :– http://www.powergrid.in
ಅರ್ಜಿ ಸಲ್ಲಿಸುವ ವಿಧಾನ :– ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು