Rain Related Question And Answer

Feb 09, 2022 02:52 pm By Admin

1. ಯಾವ ಮಳೆಯು ಸಮಭಾಜಕ ವೃತ್ತದಲ್ಲಿ ವರ್ಷದ ಎಲ್ಲಾ ಅವಧಿಯಲ್ಲಿ ಬೀಳುತ್ತದೆ ?

  • ಪರ್ವತ ಮಳೆ
  • ಪರಿಸರಣ ಮಳೆ
  • ಅವರ್ತ ಮಳೆ
  • ಮೇಲಿನ ಎಲ್ಲಾ

2. ಪರ್ವತ ಮಳೆ ಬಾರತದ ಯಾವ ಭಾಗದಲ್ಲಿ ಬೀಳುವುದನ್ನು ಕಾಣಬಹುದು ?

  • ಉತ್ತರ ಭಾರತ ಮೈದಾನಗಳಲ್ಲಿ
  • ಭಾರತದ ಪಶ್ಚಿಮ ಘಟ್ಟಗಳಲ್ಲಿ
  • ಅರಾವಳಿ ಬೆಟ್ಟಗಳ ಸಾಲಿನಲ್ಲಿ
  • ಮೇಲಿನ ಎಲ್ಲಾ ಕಡೆ

3. ಪ್ರಪಂಚದಲ್ಲಿ ಒಂದು ವರ್ಷದಲ್ಲಿ ಅತೀ ಹೆಚ್ಚು ಮಳೆ ಪಡೆದ ಪ್ರದೇಶ ಯಾವುದು ?

  • ಮೌಂಟ್ ವೈಯಾಲೀಲೆ
  • ಮಾಸಿನ್ ರಾಮ್
  • ರಾಖಿ ಪರ್ವತ ಸಾಲು
  • ಪಶ್ಚಿಮ ಘಟ್ಟಗಳ ಸಾಲು

4. ಪ್ರಪಂಚದಲ್ಲಿ ಅತೀ ಹೆಚ್ಚು ಸರಾಸರಿ ಮಳೆ ಪಡೆಯುವ ಪ್ರದೇಶ ಯಾವುದು ?

  • ಮೌಂಟ್ ವೈಯಾಲೀಲೆ
  • ಮಾಸಿನ್ ರಾಮ್
  • ಚಿಲಿ
  • ಮೇಲಿನ ಯಾವುದು ಅಲ್ಲ

5.ಇತ್ತೀಚಿಗೆ ಸುದ್ದಿಯಲ್ಲಿದ್ದ ಹೋರ್ಮೋಜ್ ಜಲಸಂಧಿ ಎಲ್ಲಿ ಕಂಡುಬರುತ್ತದೆ ?

  • ಗಲ್ಫ ಆಫ್ ಕಛ್ ಮತ್ತು ಕ್ಯಾಂಬೆ ಕೊಲ್ಲಿ ನಡುವೆ
  • ಪರ್ಶಿಯನ್ ಗಲ್ಫ್ ಮತ್ತು ಗಲ್ಫ್ ಆಫ್ ಒಮನ್ ನಡುವೆ
  • ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರದ ನಡುವೆ
  • ಮೇಲಿನ ಯಾವದು ಅಲ್ಲ

6. ಹೋರ್ಮುಜ್ ದ್ವೀಪ ಯಾವ ದೇಶಕ್ಕೆ ಸೇರಿದೆ ?

  • ಇರಾಕ್
  • ಇರಾನ್
  • ಸೌದಿ ಅರೇಬಿಯಾ
  • ಟರ್ಕಿ

7. ಭೂಭಾಗದಿಂದ ಸಾಗರದ ಕಡೆಗೆ ಬಂದಂತೆ ಕ್ರಮವಾಗಿ ಬರುವ ಸಾಗರದ ವಿಭಾಗಗಳು ?

  • ಖಂಡಾವರಣ ಪ್ರದೇಶ, ಖಂಡಾವರಣ ಇಳಿಜಾರು, ಕಂದರಗಳು, ಸಾಗರ ಮೈದಾನಗಳು.
  • ಖಂಡಾವರಣ ಪ್ರದೇಶ, ಖಂಡಾವರಣ ಇಳಿಜಾರು, ಸಾಗರ ಮೈದಾನಗಳು, ಕಂದರಗಳು.
  • ಸಾಗರ ಮೈದಾನಗಳು, ಖಂಡಾವರಣ ಪ್ರದೇಶ, ಖಂಡಾವರಣ ಇಳಿಜಾರು, ಕಂದರಗಳು.
  • ಖಂಡಾವರಣ ಪ್ರದೇಶ, ಸಾಗರ ಮೈದಾನಗಳು, ಖಂಡಾವರಣ ಇಳಿಜಾರು, ಕಂದರಗಳು.

8. ಎ. ಅಟ್ಲಾಂಟಿಕ್ ಸಾಗರವು ವಿಸ್ತಾರದಲ್ಲಿ ಪ್ರಪಂಚದ ಮಹಾಸಾಗರಗಳಲ್ಲಿ ಎರಡನಯದಾಗಿದೆ.

ಬಿ. ಅಟ್ಲಾಂಟಿಕ್ ಸಾಗರವು ಹಿಂದೂ ಮಹಾಸಾಗರಕ್ಕಿಂತ ಕಡಿಮೆ ಆಳವನ್ನು ಹೊಂದಿದೆ. ?

  • ಎ ಮಾತ್ರ ಸರಿ
  • ಬಿ ಮಾತ್ರ ಸರಿ
  • ಎ ಮತ್ತು ಬಿ ಎರಡೂ ಸರಿ
  • ಎ ಮತ್ತು ಬಿ ಎರಡೂ ತಪ್ಪು

9. ಅತ್ಯಧಿಕ ಸಾಗರ ಮೇಲ್ಮೈನ ಉಷ್ಣಾಂಶವು ಸಮಭಾಜಕ ವೃತ್ತದ ಬಳಿ ಇರದೆ, ಸ್ವಲ್ಪ ಉತ್ತರಕ್ಕೆ ಅಂದರೆ 50° ಉತ್ತರ ಅಕ್ಷಾಂಶದ ಬಳಿ ಇರುವುದು.

ಇದಕ್ಕೆ ಕಾರಣ ಏನು ?

  • ಸಮಭಾಜಕ ವೃತ್ತದ ಬಳಿ ಮೋಡದ ಪ್ರಮಾಣ ಕಡಿಮೆ
  • ಸಮಭಾಜಕ ವೃತ್ತದ ಬಳಿ ಮೋಡದ ಪ್ರಮಾಣ ಹೆಚ್ಚು
  • ಸಮಭಾಜಕ ವೃತ್ತದ ಬಳಿ ಮಳೆ ಪ್ರಮಾಣ ಕಡಿಮೆ
  • ಮೇಲಿನ ಎಲ್ಲಾ

10. ನಿಂಬೆಯಲ್ಲಿರುವ ಆಮ್ಲ ಯಾವುದು ?

  • ಮಾಲೀಕ ಮ್ಲ
  • ಲ್ಯಾಕ್ಟಿಕ್ ಆಮ್ಲ
  • ಟಾರ್ಟಾರಿಕ್ ಆಮ್ಲ
  • ಮೇಲಿನ ಯಾವುದೂ ಅಲ್ಲ

11. ಸಮುದ್ರದ ಆಳ ಅಳೆಯಲು ಬಳಸುವ ಉಪಕರಣ ?

  • ಗ್ಯಾಲ್ವನೋಮಾಪಕ
  • ಫ್ಲಕ್ಸ್ ಮೀಟರ್
  • ಬೋಲೋಮೀಟರ್
  • ಆಳ ಮಾಪಕ

12. ಕೆಳಗಿನ ಯಾವುದು ಮುಂಗಾರು ಬೆಳೆಯಲ್ಲ ?

  • ಜೋಳ
  • ಮೆಕ್ಕೆಜೋಳ
  • ಶೇಂಗಾ
  • ಗೋಧಿ

13. ಕರ್ನಾಟಕದ ಕೆಳಗಿನ ಯಾವ ಜಿಲ್ಲೆ ಕಾಲ್ದಳದ ತೊಟ್ಟಿಲು ಎಂಬ ಅಂಕಿತನಾಮ ಹೊಂದಿದೆ ?

  • ಬೆಂಗಳೂರು
  • ಬೆಳಗಾವಿ
  • ವಿಜಯಪುರ
  • ಬೀದರ್

14. ಪಂಚತಂತ್ರ ಪುಸ್ತಕದ ಲೇಖಕರು ಯಾರು ?

  • ಕಾಳಿದಾಸ
  • ವಿಷ್ಣುಶರ್ಮ
  • ಪಾನಿನಿ
  • ಚಾಣಕ್ಯ

15. ಭಾರತೀಯರಿಗೆ ಅಧಿಕಾರ ಹಸ್ತಾಂತರ ಹಾಗೂ ದೇಶದ ವಿಭಜನೆಯ ಯೋಜನೆ ಹೊಂದಿದ್ದು ?

  • ಕ್ಯಾಬಿನೆಟ್ ಮಿಷನ್ ಯೋಜನೆ
  • ಸೈಮನ್ ಆಯೋಗದ ಯೋಜನೆ
  • ಕ್ರಿಪ್ಸ್ ಸಮಿತಿ ಯೋಜನೆ
  • ಮೌಂಟ್ ಬ್ಯಾಟನ್ ಯೋಜನೆ

16. ಕೆಳಗಿನವರು ಗಳಲ್ಲಿ ಯಾರು ಭಾರತದ ಸಂಸತ್ತಿನ ಎರಡು ಸದನಗಳ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಬಹುದು ?

  • ಭಾರತದ ರಾಷ್ಟ್ರಪತಿ
  • ಭಾರತದ ಪ್ರಧಾನ ಮಂತ್ರಿ
  • ಲೋಕಸಭಾ ಸ್ಪೀಕರ್
  • ರಾಜ್ಯಸಭಾ ಅಧ್ಯಕ್ಷರು

17. ಭಾರತದಲ್ಲಿ ಆರಕ್ಷಕ ವ್ಯವಸ್ಥೆಯನ್ನು ಪರಿಚಯಿಸಿದವರು ?

  • ಲಾರ್ಡ್ ವೆಲ್ಲೆಸ್ಲಿ
  • ಲಾರ್ಡ್ ಮಿಂಟೋ
  • ಲಾರ್ಡ್ ಹೇಸ್ಟಿಂಗ್ಸ್
  • ಲಾರ್ಡ್ ಕಾರ್ನ್ವಾಲಿಸ್

18. ಅಟ್ಲಾಸ್ ಪರ್ವತ ಯಾವ ಖಂಡದಲ್ಲಿದೆ .?

  • ಆಫ್ರಿಕಾ
  • ಏಷ್ಯಾ
  • ಯುರೋಪ್
  • ಆಸ್ಟ್ರೇಲಿಯಾ

19. ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿ ರುವ ಇಂಟಿಗ್ರೇಟೆಡ್ ಫುಡ್ ಪಾರ್ಕ್ ಇರುವುದು ?

  • ಹಾಸನ
  • ತುಮಕೂರು
  • ದಾವಣಗೆರೆ
  • ಧಾರವಾಡ

20. ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಸುಂದರವಾದ ದೇವಸ್ಥಾನಗಳನ್ನು ನಿರ್ಮಿಸಿದರು ಈ ಕೆಳಗಿನವುಗಳಲ್ಲಿ ಯಾರು ?

  • ಚಾಲುಕ್ಯ
  • ಹೊಯ್ಸಳ
  • ಶಾತವಾಹನ
  • ರಾಷ್ಟ್ರಕೂಟ

21. ಮೊದಲ ಪಂಚವಾರ್ಷಿಕ ಯೋಜನೆ ಆದರಿಸಿದ್ದು ?

  • ಹೆರಲ್ಡ್ ಡೋಮರ್ ಮಾದರಿ
  • ಪಿಸಿ ಮಹಲನೋಬಿಸ್ ಮಾದರಿ
  • ಮೇಲಿನ ಎರಡು ಸರಿ
  • ಮೇಲಿನ ಒಂದು ಮಾತ್ರ ಸರಿ

22. ಭಾರತದ ಸಂವಿಧಾನದ ಅನುಚ್ಛೇದ-19. 6 ಬಗೆಯ ಸ್ವಾತಂತ್ರ್ಯಗಳನ್ನು ನೀಡುತ್ತದೆ ಅವುಗಳಲ್ಲಿ ಈ ಕೆಳಗಿನ ಯಾವುದು ಇಲ್ಲ ?

  • ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
  • ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ
  • ಸಂಸ್ಥೆಗಳನ್ನು ಅಥವಾ ಸಂಘಗಳನ್ನು ರಚಿಸುವ
  • ನಿಮ್ಮ ರಾಜ್ಯದಲ್ಲಿ ಮಾತ್ರ ಯಾವುದೇ ಭಾಗದಲ್ಲಿ ವಾಸಮಾಡುವ ಮತ್ತು ನೆಲೆಸುವ

23. ಈ ಕೆಳಗಿನವುಗಳಲ್ಲಿ ಯಾವ ಕೃತಿಯನ್ನು ಶಿವರಾಮ ಕಾರಂತರು ರಚಿಸಿಲ್ಲ ?

  • ಮೂಕಜ್ಜಿಯ ಕನಸುಗಳು
  • ಚೋಮನ ದುಡಿ
  • ಮರಳಿ ಮಣ್ಣಿಗೆ
  • ಮಲೆಗಳಲ್ಲಿ ಮದುಮಗಳು

24. ಮಕ್ಕಳ ಲೈಂಗಿಕ ಅನುಪಾತದ ಗಣನೆಗೆ ಈ ಕೆಳಗಿನ ಯಾವ ವಯೋಮಾನವನ್ನು ತೆಗೆದುಕೊಳ್ಳಲಾಗುತ್ತದೆ ?

  • 0– 5 ವರ್ಷ
  • 0–6
  • 0–14
  • 0–18

25. ಬ್ಯಾಂಕುಗಳು ತಮ್ಮ ಕೈಯಲ್ಲಿರುವ ನಗದು ಮತ್ತು ಒಟ್ಟು ಆಸ್ತಿಯ ನಡುವೆ ಒಂದು ನಿರ್ದಿಷ್ಟ ಅನುಪಾತ ನಿರ್ವಹಿಸಬೇಕಾಗುತ್ತದೆ ಹೀಗೆ ಕರೆಯುತ್ತಾರೆ ?

  • ಸ್ಟ್ಯಾಚುಟರಿ ಲಿಕ್ವಿಡ್ ಅನುಪಾತ
  • ಸ್ಟ್ಯಾಚ್ಯು ಟರಿ ಬ್ಯಾಂಕ್ ಅನುಪಾತ
  • ಕ್ಯಾಶ್ ರಿಸರ್ವ್ ಅನುಪಾತ
  • ಸೆಂಟ್ರಲ್ ರಿಸರ್ವ್ ಅನುಪಾತ