Administrative Assistant job in Koppal DC office

ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ.
ಕೊಪ್ಪಳ ಜಿಲ್ಲಾ ಪಂಚಾಯಿತಿಯ ತಾಲೂಕು ಪಂಚಾಯಿತಿಗಳಲ್ಲಿ ತಲಾ ಒಬ್ಬರಂತೆ ಕೆಳಕಂಡ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.
ಹುದ್ದೆಯ ಹೆಸರು : Administrative Assistant
ಒಟ್ಟು ಹುದ್ದೆಗಳು : 07
ಶೈಕ್ಷಣಿಕ ಅರ್ಹತೆ :- 1) B.Com 2) ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನಲ್ಲಿ ಪರಿಣಿತಿ ಬಂದಿರಬೇಕು. 3) Basic ಕಂಪ್ಯೂಟರ್ ನಲ್ಲಿ ಸಂಪೂರ್ಣ ಜ್ಞಾನ ಹೊಂದಿರಬೇಕು
ವಯೋಮಿತಿ : 35 ವರ್ಷ
ವೇತನ : 14,533/-
ಅರ್ಜಿ ಸಲ್ಲಿಸುವ ದಿನಾಂಕ : 18-08-2021 ರಿಂದ 25-08-2021 ವರೆಗೆ
ಹೆಚ್ಚಿನ ಮಾಹಿತಿಗಾಗಿ: ಶ್ರೀ ಬಿ ಕೆ ಆರ್ ಸ್ವಾಮಿ ಸೆಕ್ಯುರಿಟಿ ಏಜೆನ್ಸಿ, ದಾವಣಗೆರೆ- Land no: 08192-233307