Required Diploma Electrical Candidates

Nov 07, 2021 03:47 pm By Admin

KPTCL ನಲ್ಲಿ, ಹೊರಗುತ್ತಿಗೆ ಆಧಾರದ ಮೇಲೆ Shift Operator ಆಗಿ ಕೆಲಸ ಮಾಡಲು ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಡಿಪ್ಲೋಮಾ ದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿಷಯ ಓದಿದ ವಿದ್ಯಾರ್ಥಿಗಳಿಗೆ ಕೊಪ್ಪಳದ ಸುತ್ತಮುತ್ತಲ ಪ್ರದೇಶದಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನೇರವಾಗಿ ನಮ್ಮ ಕಚೇರಿಗೆ ಬಂದು ನಿಮ್ಮResume ಜೊತೆಗೆ ಒಂದು ಫೋಟೋವನ್ನು ಕೊಡಬೇಕು.

ಒಟ್ಟು ಹುದ್ದೆಗಳ ಸಂಖ್ಯೆ :-  10

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 08-11-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 08-11-2021

ಹುದ್ದೆಗಳ ಸ್ಥಳ : KOPPAL

ಹುದ್ದೆಗಳ ಹೆಸರು :- Shift Operators

ಶೈಕ್ಷಣಿಕ ಅರ್ಹತೆ :- Diploma Electrical and Electronics

ವೇತನ :- 15.000

ವಯೋಮಿತಿ :- 18 TO 45

ಅರ್ಜಿ ಶುಲ್ಕ :- 500

ಆಯ್ಕೆ ಪ್ರಕ್ರಿಯೆ :-  ನೇರ ಸಂದರ್ಶನದ ಮೂಲಕ ಆಯ್ಕ

Address : ಗುರುಕುಲ ಎಜುಕೇಶನಲ್ ಟ್ರಸ್ಟ್,

ಪಾಂಡುರಂಗ ದೇವಸ್ಥಾನದ ಹಿಂದುಗಡೆ ಗವಿಮಠ ರಸ್ತೆ ಕೊಪ್ಪಳ-583231

M : 90366 66837