Required Resource Person in Azim Premji Foundation

ಹುದ್ದೆ : ಸಂಪನ್ಮೂಲ ವ್ಯಕ್ತಿ
ಆಯ್ಕೆಯಾದ ಅಭ್ಯರ್ಥಿಗಳು ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಾ ಅವರ ವೃತ್ತಿಪರತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಉನ್ನತ ಸಾಮರ್ಥ್ಯವುಳ್ಳ ಶಿಕ್ಷಕರನ್ನು ಸಹಾಯ ಮಾಡುವುದು
ವಿದ್ಯಾರ್ಹತೆ ಮತ್ತು ಅನುಭವ
ಪದವಿ ಮತ್ತು ಕನಿಷ್ಠ 2 ವರ್ಷ ಶಾಲೆ-ಕಾಲೇಜು ವಿಶ್ವವಿದ್ಯಾಲಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ.