SBI PO Recruitment 2023.

Sep 30, 2023 01:24 pm By Admin

SBI ನೇಮಕಾತಿ ಅಧಿಸೂಚನೆ ಪ್ರಕಾರ, ಒಟ್ಟು 2000 ಪ್ರೊಬೇಶನರಿ ಆಫೀಸರ್ (PO) ಹುದ್ದೆಗಳು ಖಾಲಿ ಇವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ವೇತನ : ₹36,000-63,840

ವಿದ್ಯಾರ್ಹತೆ : Degree

KFD 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐3 ಕರ್ನಾಟಕ ಅರಣ್ಯಇಲಾಖೆಯ (KFD) ನೇಮಕಾತಿ 2023.

ಹುದ್ದೆ : ಪ್ರೊಬೇಶನರಿ ಆಫೀಸರ್ (PO)

ವಯೋಮಿತಿ : ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ

ಅರ್ಜಿ ಶುಲ್ಕ : SC/ST/PwBD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು- 750 ರೂ.
ಪಾವತಿಸುವ ವಿಧಾನ- ಆನ್​ಲೈನ್

SBI ನಲ್ಲಿ ಕೆಲಸ ಖಾಲಿ ಇದೆ

ಅರ್ಜಿ ಸಲ್ಲಿಸಲು ಕೊನೆಯ ದಿನ:  3-10-2023

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
PwBD ಅಭ್ಯರ್ಥಿಗಳು- 10 ವರ್ಷ
PwBD (OBC) ಅಭ್ಯರ್ಥಿಗಳು- 13 ವರ್ಷ
PwBD (SC/ST) ಅಭ್ಯರ್ಥಿಗಳು- 15 ವರ್ಷ

Apply Online : Click Here