SBI recruitment 2021 for 6100 Apprentice

Jul 13, 2021 04:33 pm By Admin

ನೇಮಕಾತಿ ಇಲಾಖೆ :– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಒಟ್ಟು ಹುದ್ದೆಗಳ ಸಂಖ್ಯೆ :– 6100

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :– 06-07-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :– 26-07-2021

ಹುದ್ದೆಗಳ ಹೆಸರು:– ಅಪ್ರೆಂಟಿಸ್

ಶೈಕ್ಷಣಿಕ ಅರ್ಹತೆ :– ಪದವಿ

ವಯೋಮಿತಿ :

  • ಕನಿಷ್ಠ 20 ವರ್ಷ
  • ಗರಿಷ್ಠ 28 ವರ್ಷ
  • ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿರುತ್ತದೆ

ಅರ್ಜಿ ಶುಲ್ಕ :– ₹ 300/- (ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿವೆ ಯಾವುದೇ ಶುಲ್ಕ ಇರುವುದಿಲ್ಲ )

ಕೆಲಸದ ಸ್ಥಳ :– ಭಾರತದಾದ್ಯಂತ

ಅಧಿಸೂಚನೆಯ ಲಿಂಕ್ :– ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ :– https://ibpsonline.ibps.in/sbiappajun21/

ಆಯ್ಕೆ ಪ್ರಕ್ರಿಯೆ :– ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ, ವೈದ್ಯಕೀಯ ಪರೀಕ್ಷೆ

Sl. Name of testNo. of QuestionsMaximum MarksDuration
1General/Financial Awareness252515 minutes
2General English252515 minutes
3Quantitative Aptitude252515 minutes
4Reasoning Ability & Computer Aptitude252515 minutes
Total1001001 hour

ಹುದ್ದೆಗಳ ಸಂಖ್ಯೆ ವಿವರ :– 

State/UTTotal
Andaman Nicobar Island10
Andhra Pradesh100
Arunachal Pradesh20
Assam250
Bihar50
Chhattisgarh75
Goa50
Gujarat800
Haryana150
Himachal Pradesh200
Jammu & Kashmir100
Jharkhand25
Karnataka200
Kerala75
Ladakh10
Madhya Pradesh75
Maharashtra375
Manipur20
Meghalaya50
Mizoram20
Nagaland20
Odisha400
Pondicherry10
Punjab365
Rajasthan650
Sikkim25
Tamil Nadu90
Telangana125
Tripura20
UT Chandigarh25
Uttar Pradesh875
Uttarakhand125
West Bengal715
Grand Total6100