Science General Knowledge

Mar 12, 2022 12:42 pm By Admin

1. ಸಸ್ಯಗಳ ವಿವಿಧ ಬಣ್ಣಗಳಿಗೆ ಕಾರಣವಾದ ವರ್ಣಕ ?

  • ಮೆಗ್ನೀಷಿಯಂ
  • ಕ್ಲೋರೋಪ್ಲಾಸ್ಟ್
  • ದ್ವಿತಿ ಸಂಶ್ಲೇಷಣೆ
  • ಪೈಟಾಕ್ರೋಮ

2. ಮಾನವನ ದೇಹದ ಅತಿ ದೊಡ್ಡ ಜೀವಕೋಶ ?

  • ನರಕೋಶ
  • ಅಂಡಾನು
  • ಮೈಕೋ ಪಾಸ್ಮ
  • ಟಾಕ್ಸಿನ್ ಪೊಲಿಯಾ

3. ಮೊದಲು ಕಂಡುಹಿಡಿದ ವಿಟಮಿನ್ ?

  • C
  • B
  • D
  • A

4. ಈ ಕೆಳಗಿನ ಯಾವುದು ವೈರಸ್ ನಿಂದ ಬರುವ ರೋಗವಲ್ಲ. ?

  • ಸಿಡುಬು
  • ಆಮಶಂಕೆ ರೋಗ
  • ಸಾರ್ಸ್
  • ಕೋರೋಣ

5. ದೇಹದ ತಾಪಮಾನವನ್ನು ಕಾಪಾಡುವ ಅಂಗಾಂಶ ?

  • ಅನುಲೇಪಕ ಅಂಗಾಂಶ
  • ನರ ಅಂಗಾಂಶ
  • ಸಂಯೋಜಕ ಅಂಗಾಂಶ
  • ಸ್ನಾಯು ಅಂಗಾಂಶ

6. MMR ವಿಸ್ತರಿಸಿ ?

  • Measles mumps rickets
  • Measles pereaction
  • Muscles mums reaction
  • Measles mumps rubella

7. ಜೀವಕೋಶ ಆವಿಷ್ಕಾರ ಮಾಡಿದವರು ?

  • ಪೆಲ್ಟರ್ಸ್
  • ಶ್ಲೀಡನ್
  • ರಾಬರ್ಟ್ ಹುಕ್
  • ಲೂಯಿ ಪಾಶ್ಚರ್

8. ಸಾರ್ವತ್ರಿಕ ಸ್ವೀಕಾರಿ ಎಂದು ಎಬಿ ಕರೆಯಲು ಕಾರಣ ?

  • B ) ಎ ಮತ್ತು ಬಿ ಪ್ರತಿಕಾಯಗಳು ಇರುತ್ತವೆ
  • A ) ಪ್ರತಿಜನಕ ಗಳು ಇರುತ್ತವೆ
  • A ಮಾತ್ರ ಸರಿ
  • ಎ ಮತ್ತು ಬಿ ಸರಿ

9. ಈ ಕೆಳಗಿನ ಯಾವುದು ಏಕಕೋಶ ಜೀವಿ ಇಂದ ಬರುವ ರೋಗವಲ್ಲ. ?

  • ನಿದ್ರಾ ರೋಗ
  • ಮಲೇರಿಯಾ
  • ಕಾ ಲಾ ಅಜಾರ್
  • ಡಿಫ್ತೀರಿಯಾ

10. ಈ ಕೆಳಗಿನ ಯಾವುದು ಭಾರತದ ಅತ್ಯಂತ ಎತ್ತರವಾದ ಶಿಖರ ?

  • ನಂಗಾ ಪರ್ವತ
  • ಬ್ರಾಡ್ ಪೀಕ್
  • ಕಾಂಚನಜುಂಗಾ
  • ಕ್ಯಾಸರ್ ಬ್ರಹ್ಮ

11. ಸಮ ವಿಭಾಜಕ ಕೋಶವಿಭಜನೆ ಹೊಂದಿರುವುದು ?

  • ಮಿಯಾಸಿಸ್
  • ಕೋಶದ್ರವ್ಯ
  • ಮೈಟಾಸಿಸ್
  • ನರಕೋಶ

12. ಉಗುರು ಮತ್ತು ಕೂದಲನ್ನು ಸುಟ್ಟಾಗ ಕೆಟ್ಟ ವಾಸನೆ ಬರಲು ಕಾರಣ ?

  • ಗಂಧಕದ ಡೈಆಕ್ಸೈಡ್
  • ಸ್ವಲ್ಪರ್ ಡೈ ಆಕ್ಸೈಡ್
  • ಇಂಗಾಲದ ಡೈಆಕ್ಸೈಡ್
  • ಸಾರಜನಕ

13. ಜಲ ವಾಹಕ ಅಂಗಾಂಶ ಯಾವುದು ?

  • ಪ್ಲೋಯಂ
  • ದ್ವಿತಿ ಸಂಶ್ಲೇಷಣೆ
  • ಪತ್ರರಂದ್ರ
  • ಕ್ಸೈಲಂ

14. ಅಕ್ಟೋಪಸ್ ರಕ್ತ ನೀಲಿಯಾಗಿರಲು ಕಾರಣ ?

  • ನಿಯಾಸಿನ್
  • ಆರ್ಟಿಸಿ
  • ಹೀಮೋಸಾಯನಿನ್
  • ಮೈಟೊಸಿಸ್

15. ಟಿಬಿಯ ಎಂಬ ಮೂಳೆ ಈ ಭಾಗದಲ್ಲಿದೆ ?

  • ತಲೆಯಲ್ಲಿ
  • ಕೈಗಳಲ್ಲಿ
  • ಕಾಲುಗಳಲ್ಲಿ
  • ದೇಹದಲ್ಲಿ

16. ಈ ಕೆಳಗಿನ ಯಾವುದು ಮೂಳೆಗಳ ರೋಗವಾಗಿದೆ ?

  • ಮೇಲಿನ ಎಲ್ಲ
  • ಗೌಟ್
  • ಅರ್ಥುಟಸ್
  • ಆಸ್ಟಿಯೋ ಮಲಸಿಯ
  • ರಿಕೆಟ್ಸ್

17. ವಿಟಮಿನ್ ಪಿತಾಮಹ ?

  • ವಿಲಿಯಂ ಹಾರ್ವೆ
  • ಚಾರ್ಲ್ಸ್ ಪಬ್ರಿನ್
  • ಸಿ ಫಂಕ್
  • ಚಾರ್ಲ್ಸ್ ಡಾರ್ವಿನ್

18. ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವುದು ?

  • ಪ್ಲೇಟ್ಲೆಟ್ಸ್
  • ಹಿಮೋಗ್ಲೋಬಿನ್
  • ಸೈಯಾನ್ ಇನ್
  • ಅನಿಮಿಯ

19. ಸಮುದ್ರಕಳೆ ಎಂದು ಕರೆಯಲ್ಪಡುವ ಶೈವಲ ?

  • ಸರ್ಗ್ಯಾಸಂ
  • ಸ್ಪೈರೋಗೈರ
  • ವಾಲ್ ವಾಕ್ಸ್
  • ಇವತ್ ರಿಕ್ಷ

20. ಜೀವಕೋಶದ ಚಿಕ್ಕ ಕಣದಂಗ ?

  • ರೈಬೋಸೋಮ್
  • ನ್ಯೂಕ್ಲಿಯಸ್
  • ಗಾಲ್ಗಿ ಸಂಕೀರ್ಣ
  • ಲೈಸೋಸೋಮ್