Science General Knowledge

1. ಅತಿ ದೊಡ್ಡ ವೈರಸ್ ?
- Hiv
- ಕ್ಷಯ
- ಕಾಲರಾ
- Tmv
2. ಅತ್ಯಂತ ದೊಡ್ಡ ಸ್ನಾಯು ?
- ಸರ್ಟೋರಿಯಸ್
- ಗ್ಲುಟಿಯಸ್
- ಸ್ಟಾಪ್ ಇಡಿಯಸ್
3. ಸನ್ಶೈನ್ ವಿಟಮಿನ್ ?
- D
- C
- A
- E
4. ಜೀವಕೋಶದ ಅತಿದೊಡ್ಡ ಕಣದಂಗ ?
- ರೈಬೋಸೋಮ್
- ನ್ಯೂಕ್ಲಿಯಸ್
- ಮೈಟೋಕಾಂಡ್ರಿಯಾ
- ಸೆಂಟ್ರಿಯೋಲ್
5. ಅಗ್ಮಾರ್ಕ್ ಕೇಂದ್ರ ಕಚೇರಿ ?
- ನಾಗಪುರ
- ದೆಹಲಿ
- ಹರಿಯಾಣ
- ಮೈಸೂರು
6. ಜೀವಕೋಶದ ಸಾರಿಗೆ ವ್ಯವಸ್ಥೆ ?
- ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
- ಗಾಲ್ಗಿ ಸಂಕೀರ್ಣ
- ಮೈಟೋಕಾಂಡ್ರಿಯಾ
- ಪ್ಲಾಸ್ಟಿಕ್ ಗಳು
7. ಅತ್ಯಂತ ಸರಳವಾದ ಅಂಗಾಂಶ ಯಾವುದು ?
- ಅನುಲೇಪಕ ಅಂಗಾಂಶ
- ನರ ಅಂಗಾಂಶ
- ಸಂಯೋಜಕ ಅಂಗಾಂಶ
- ಸ್ನಾಯು ಅಂಗಾಂಶ
8. ಸ್ನಾಯುಗಳು ಆಯಾಸಗೊಂಡಾಗ ಬಿಡುಗಡೆಯಾಗುವ ಆಮ್ಲ ?
- ಪೋಲಿಕ್ ಆಮ್ಲ
- ಲ್ಯಾಕ್ಟಿಕ್ ಆಮ್ಲ
- ಅಸ್ಕಾರ್ಬಿಕ್ ಆಮ್ಲ
- ಫಾರ್ಮಿಕ್ ಆಮ್ಲ
9. ಪಿತ್ತ ಕೋಶದಲ್ಲಿ ಸಂಗ್ರಹವಾಗುವ ವಿಟಮಿನ್ ?
- B
- C
- D
- A
10. ವೈರಾಲಜಿ ಯ ಪಿತಾಮಹ ?
- Levon hook
- ಸ್ಟ್ಯಾನ್ ಲೆ
- ಎಡ್ವರ್ಡ್ ಜೆನ್ನರ್
- ಲೂಯಿ ಪಶ್ಚರ್
11. ಕಿರುತಟ್ಟೆಗಳು ಒಂದು ಲಕ್ಷಕ್ಕಿಂತ ಕಡಿಮೆಯಾದಾಗ ಬರುವ ಕಾಯಿಲೆ ?
- ಡೆಂಗ್ಯೂ
- ಟಿಬಿ
- ಕೋರೋಣ ವೈರಸ್
- ಮಲೇರಿಯಾ
12. ಒಂದು ಅಂಗದ ಜೀವಕೋಶದ ಅತ್ಯಂತ ಶಕ್ತಿಯುತ ಭಾಗ ?
- ಲೈಸೋಸೋಮ್
- ರೈಬೋಸೋಮ್
- ಗಾ ಲ್ಗಿ
- ಮೈಟೋಕಾಂಡ್ರಿಯಾ
13. ಹಾಲಿನಲ್ಲಿರುವ ಪ್ರೊಟೀನ್ ?
- ಅಲ್ಬುಮಿನ್
- ಗ್ಲೈಸ ಇನ್
- ಕೆಸಿನ್
- ಬ್ಲಾಕ್ ಕ್ಯೂಮಿನ್
14. ಮಾನವನ ದೇಹದಲ್ಲಿರುವ ನೀರಿನ ಶೇಕಡಾ ಪ್ರಮಾಣ ?
- 35
- 50
- 40
- 65
15. ಒಣಗಿದ ಮಣ್ಣಿನ ಮೇಲೆ ಮಳೆ ಬಿದ್ದಾಗ ಆ ಮಣ್ಣು ಉತ್ಪಾದಿಸಿರುವ ವಾಸನೆಗೆ ಕಾರಣ ?
- ಪ್ರಕ್ಟೋ ಮೈಸ್
- ನಿಯಾಸಿನ್
- ಸ್ತ್ರೆಪ್ಟೋ ಮೈಸ್
- ಪಾಲಕ್
16. 1 ಮೈಕ್ರಾನ್ ಎಂದರೆ ?
- 1/500ಎಂಎಂ
- 1/250ಎಂಎಂ
- 1/1000ಎಂಎಂ
- 1/100ಎಂಎಂ
17. ಸ್ನಾಯು ಅಂಗಾಂಶ ದ ಬಗ್ಗೆ ಅಧ್ಯಯನ ಮಾಡುವುದು…… ?
- ಮಾಯೋಲಜಿ
- ಕಿರಾಲ ಜಿ
- ಬಯೋಲಜಿ
- ಸ್ಕಿರಲಜಿ
18. ಕಿರುತಟ್ಟೆಗಳ ಜೀವಿತಾವಧಿ ?
- ಎರಡು ವಾರ
- ಒಂದು ವಾರ
- ಎಂಟರಿಂದ ಒಂಬತ್ತು ದಿನಗಳು
- ಸುಮಾರು ತಿಂಗಳುಗಳ ಕಾಲ
19. ಜೀವಕೋಶದ ಯಜಮಾನ ?
- ಕೋಶಭಿತ್ತಿ
- ಸೆಂಟ್ರಿಯೋಲ್
- ಕೋಶಕೇಂದ್ರ
- ಕೋಶದ್ರವ್ಯ
20. ಜೀವಕೋಶದ ಹೆಬ್ಬಾಗಿಲು ?
- ಕೋಶಭಿತ್ತಿ
- ಅಭಿಸರಣೆ
- ಕೋಶಪೊರೆ
- ಕೋಶದ್ರವ್ಯ