Science General Knowledge Question And Answer part-01

1. ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವುದು ?
- ಪ್ಲೇಟ್ಲೆಟ್ಸ್
- ಅನಿಮಿಯ
- ಹಿಮೋಗ್ಲೋಬಿನ್
- ಸೈಯಾನ್ ಇನ್
2. ಜೀವಕೋಶದ ಹೆಬ್ಬಾಗಿಲು ?
- ಕೋಶಭಿತ್ತಿ
- ಕೋಶಪೊರೆ
- ಕೋಶದ್ರವ್ಯ
- ಅಭಿಸರಣೆ
3. 1 ಮೈಕ್ರಾನ್ ಎಂದರೆ ?
- 1/100ಎಂಎಂ
- 1/500ಎಂಎಂ
- 1/1000ಎಂಎಂ
- 1/250ಎಂಎಂ
4. ಕಿರುತಟ್ಟೆಗಳು ಒಂದು ಲಕ್ಷಕ್ಕಿಂತ ಕಡಿಮೆಯಾದಾಗ ಬರುವ ಕಾಯಿಲೆ ?
- ಡೆಂಗ್ಯೂ
- ಕೋರೋಣ ವೈರಸ್
- ಮಲೇರಿಯಾ
- ಟಿಬಿ
5. ಈ ಕೆಳಗಿನ ಯಾವುದು ಏಕಕೋಶ ಜೀವಿ ಇಂದ ಬರುವ ರೋಗವಲ್ಲ. ?
- ಡಿಫ್ತೀರಿಯಾ
- ಮಲೇರಿಯಾ
- ಕಾ ಲಾ ಅಜಾರ್
- ನಿದ್ರಾ ರೋಗ
6. ಟಿಬಿಯ ಎಂಬ ಮೂಳೆ ಈ ಭಾಗದಲ್ಲಿದೆ ?
- ಕಾಲುಗಳಲ್ಲಿ
- ತಲೆಯಲ್ಲಿ
- ಕೈಗಳಲ್ಲಿ
- ದೇಹದಲ್ಲಿ
7. ಈ ಕೆಳಗಿನ ಯಾವುದು ಭಾರತದ ಅತ್ಯಂತ ಎತ್ತರವಾದ ಶಿಖರ ?
- ಕಾಂಚನಜುಂಗಾ
- ನಂಗಾ ಪರ್ವತ
- ಬ್ರಾಡ್ ಪೀಕ್
- ಕ್ಯಾಸರ್ ಬ್ರಹ್ಮ
8. ಮಾನವ ದೇಹದ ಉದ್ದವಾದ ನರ ?
- Cyton
- ಸಂಸರ್ಗ
- Tendron
- Sciatic
9. ಕೊಬ್ಬಿನ ಕೊರತೆಯಿಂದ ಬರುವ ರೋಗ ?
- ಅತೆರೋಸ್ಕ್ಲಿ ರೋಸಿಸ್
- ಸ್ಥೂಲತೆ
- ಪ್ರೈನೊಡರ್ಮ್
- ಹೃದಯಾಘಾತ
10. ಸಮುದ್ರಕಳೆ ಎಂದು ಕರೆಯಲ್ಪಡುವ ಶೈವಲ ?
- ವಾಲ್ ವಾಕ್ಸ್
- ಸ್ಪೈರೋಗೈರ
- ಸರ್ಗ್ಯಾಸಂ
- ಇವತ್ ರಿಕ್ಷ
11. ಮಾನವನ ದೇಹದ ಅತಿ ದೊಡ್ಡ ಜೀವಕೋಶ ?
- ಮೈಕೋ ಪಾಸ್ಮ
- ಅಂಡಾನು
- ನರಕೋಶ
- ಟಾಕ್ಸಿನ್ ಪೊಲಿಯಾ
12. ಸಸ್ಯ ಜೀವಕೋಶದ ಅಡುಗೆ ಮನೆ ?
- ರೈಬೋಸೋಮ್
- ಸೆಂಟ್ರಿಯೋಲ್
- ಮೈಟೋಕಾಂಡ್ರಿಯಾ
- ಕ್ಲೋರೋಪ್ಲಾಸ್ಟ
13. MMR ವಿಸ್ತರಿಸಿ ?
- Measles pereaction
- Measles mumps rickets
- Measles mumps rubella
- Muscles mums reaction
14. ಸ್ನಾಯು ಅಂಗಾಂಶ ದ ಬಗ್ಗೆ ಅಧ್ಯಯನ ಮಾಡುವುದು…… ?
- ಕಿರಾಲ ಜಿ
- ಮಾಯೋಲಜಿ
- ಬಯೋಲಜಿ
- ಸ್ಕಿರಲಜಿ
15. ವೈರಾಲಜಿ ಯ ಪಿತಾಮಹ ?
- ಸ್ಟ್ಯಾನ್ ಲೆ
- ಎಡ್ವರ್ಡ್ ಜೆನ್ನರ್
- ಲೂಯಿ ಪಶ್ಚರ್
- Levon hook
16. ಮೊದಲು ಕಂಡುಹಿಡಿದ ವಿಟಮಿನ್ ?
- B
- A
- D
- C
17. ಒಣಗಿದ ಮಣ್ಣಿನ ಮೇಲೆ ಮಳೆ ಬಿದ್ದಾಗ ಆ ಮಣ್ಣು ಉತ್ಪಾದಿಸಿರುವ ವಾಸನೆಗೆ ಕಾರಣ ?
- ಪ್ರಕ್ಟೋ ಮೈಸ್
- ಸ್ತ್ರೆಪ್ಟೋ ಮೈಸ್
- ಪಾಲಕ್
- ನಿಯಾಸಿನ್
18. ಜಲ ವಾಹಕ ಅಂಗಾಂಶ ಯಾವುದು ?
- ಕ್ಸೈಲಂ
- ದ್ವಿತಿ ಸಂಶ್ಲೇಷಣೆ
- ಪತ್ರರಂದ್ರ
- ಪ್ಲೋಯಂ
19. ಕಿರುತಟ್ಟೆಗಳ ಜೀವಿತಾವಧಿ ?
- ಒಂದು ವಾರ
- ಎಂಟರಿಂದ ಒಂಬತ್ತು ದಿನಗಳು
- ಸುಮಾರು ತಿಂಗಳುಗಳ ಕಾಲ
- ಎರಡು ವಾರ
20. ಸಾರ್ವತ್ರಿಕ ಸ್ವೀಕಾರಿ ಎಂದು ಎಬಿ ಕರೆಯಲು ಕಾರಣ ?
- ಎ ಮತ್ತು ಬಿ ಸರಿ
- B ) ಎ ಮತ್ತು ಬಿ ಪ್ರತಿಕಾಯಗಳು ಇರುತ್ತವೆ
- A ಮಾತ್ರ ಸರಿ
- A ) ಪ್ರತಿಜನಕ ಗಳು ಇರುತ್ತವೆ