Science General Knowledge

Feb 23, 2022 12:34 pm By Admin

1. ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ ಗುರುತಿಸಿ.
Identify which of the following pair is incorrect matched. ?

  • Vitamin A – Night Blindness
  • Vitamin B – Beri Beri
  • Vitamin C – Scurvy
  • Vitamin D – Clotting of Blood

2. ತಾಯಿಯ ಹಾಲಿನಲ್ಲಿ ಸಕ್ಕರೆಯು ಕೆಳಗಿನ ಯಾವ ರೂಪದಲ್ಲಿ ಇರುತ್ತದೆ?
Which of the following forms of sugar is present in mother’s milk?

  • ಗ್ಲುಕೋಸ್
  • ರೈಬೋಸ್
  • ಗ್ಯಾಲಕ್ಟೋಸ
  • ಲ್ಯಾಕ್ಟೋಸ್

3. ಎಣ್ಣೆಗಳು ಮತ್ತು ಕೊಬ್ಬುಗಳು ಕೆಳಕಂಡ ಗುಂಪಿಗೆ ಸೇರುತ್ತವೆ.
Oils and fats fall into the following group. ?

  • ಕಾರ್ಬೋಹೈಡ್ರೇಟ್
  • ಪ್ರೋಟೀನ್
  • ಲಿಪಿಡ್ಸ್
  • ವಿಟಮಿನ್ಸ್

4. ಯಾವುದನ್ನು ಪತ್ತೆಹಚ್ಚಲು ಬೈಯುರೆಟ್ ಪರೀಕ್ಷೆ ನಡೆಸಲಾಗುತ್ತದೆ?
What is a biuret test to detect?

  • ಮೂತ್ರದಲ್ಲಿರುವ ಯೂರಿಯಾ ಪ್ರಮಾಣ Amount of urea in urine
  • ಕ್ಯಾನ್ಸರ್ Cancer
  • ಮೂತ್ರದಲ್ಲಿರುವ ಸಕ್ಕರೆ ಪ್ರಮಾಣ The amount of sugar in the urine
  • ಒಂದು ದ್ರವದಲ್ಲಿನ ಪ್ರೊಟೀನ್ ಪ್ರಮಾಣ The amount of protein in a liquid

5. ಗಳಗಂಡ ರೋಗವು ಈ ಗ್ರಂಥಿಯ ಊತದಿಂದ ಉಂಟಾಗುತ್ತದೆ?
Gallbladder disease caused by swelling of this gland?

  • ಥೈರಾಯ್ಡ್
  • ಪಿಟ್ಯೂಟರಿ
  • ಪೀನಿಯಲ್
  • ಅಡ್ರಿನಲ್

6. ಉಗುರು ಮತ್ತು ಕೂದಲಿನಲ್ಲಿರುವ ಸರಳ ಪ್ರೋಟೀನ್ ಯಾವುದು?
What is the simple protein in the nail and hair?

  • ಕೆರಾಟಿನ್
  • ಮಯೋಸಿನ್
  • ಮೆಲಾನಿನ್
  • ಈ ಮೇಲಿನ ಯಾವುದೂ ಅಲ್ಲ

7. ಶುಗಳಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಕೊರತೆಯು ಕಾರಣವಾಗುತ್ತದೆ?
deficiency of proteins and carbohydrates in infants leads to?

  • Marasmus
  • kwashiorkor
  • Goitre
  • Obesity

8. ಸಕ್ಕರೆಯಲ್ಲಿರುವ ಆಹಾರ ಘಟಕ ಯಾವುದು?
The food component present in sugar is?

  • Fats
  • Proteins
  • Vitamins
  • Carbohydrates

9. ಮಾನವನ ದೇಹದಲ್ಲಿ ಶೇಕಡಾ ನೀರಿನ ಪ್ರಮಾಣ:
The percentage of water present in the human body:

  • 70
  • 45
  • 65
  • 80

10. ದೇಹದ ಸ್ಥಿರ ತಾಪಮಾನವನ್ನು ಕಾಪಾಡಿಕೊಳ್ಳಲು ನಮಗೆ ಏನು ಸಹಾಯ ಮಾಡುತ್ತದೆ?
what help us to maintain a constant body temperature?

  • Water
  • Roughages
  • Vitamins
  • Proteins

11. ಮೀನುಗಳಿಂದ ನಾವು ಪಡೆಯುವ ಖನಿಜ ಯಾವುದು ?
The mineral we get from Fish is?

  • ಮ್ಯಾಗ್ನಿಷಿಯಂ
  • ಕಬ್ಬಿಣ (Iron)
  • ಅಯೋಡಿನ್
  • ಯಾವುದು ಅಲ್ಲ

12. ಈ ಕೆಳಗಿನವುಗಳಲ್ಲಿ ಯಾವ ಆಹಾರದ ಘಟಕ ಶಕ್ತಿಯನ್ನು ಒದಗಿಸುತ್ತದೆ?
Which of the following food unit provides energy?

  • ಕಾರ್ಬೋಹೈಡ್ರೇಟ್ಸ್
  • ಪ್ರೋಟೀನ್
  • ಲಿಪಿಡ್ಸ್
  • ವಿಟಮಿನ್

13. ಈ ಕೆಳಗಿನ ವಾಕ್ಯಗಳಲ್ಲಿ ಯಾವುದು ಸರಿಯಾಗಿದೆ ಗುರುತಿಸಿ. ?

  • ಅತಿ ಹೆಚ್ಚು ಶಕ್ತಿಯನ್ನು ಒದಗಿಸುವುದು ಕೊಬ್ಬು
  • ದೇಹವನ್ನು ಆರೋಗ್ಯವಾಗಿಡಲು ಬೇಕಾದ ಆಹಾರದ ಘಟಕ ಪ್ರೋಟೀನ್
  • ಜೀವಕೋಶ ದ ಬೆಳವಣಿಗೆ ಹಾಗೂ ದುರಸ್ತಿ, ರೋಗನಿರೋಧಕತೆಗೆ ಸಹಾಯಕ ಆಗಬಲ್ಲ ಆಹಾರ ಘಟಕವೆಂದರೆ ವಿಟಮಿನ್
  • ಹಲ್ಲು , ಮೂಳೆ , ಸ್ನಾಯುಗಳನ್ನು ಆರೋಗ್ಯವಾಗಿಡಲು ಉಪಯೋಗವಾಗುವ ಆಹಾರ ಘಟಕವೆಂದರೆ ನಾರು ಪದಾರ್ಥಗಳು

14. ಗ್ಲೂಕೋಸ್ ಇರುವಿಕೆ ಪತ್ತೆ ಹಚ್ಚಲು ಮಾಡುವ ಪರೀಕ್ಷೆ: ?
Glucose detection test: ?

  • Biuret Test
  • Benedict’s Solution
  • Elisa Test
  • None of the above

15. ಇವುಗಳನ್ನು ದೇಹದ “”Building Blocks “”ಎಂದು ಕರೆಯುತ್ತಾರೆ?

  • ಪ್ರೋಟೀನ್ಸ್
  • ವಿಟಮಿನ್ಸ್
  • ಕಾರ್ಬೋಹೈಡ್ರೇಟ್ಸ್
  • ಮೇಲಿನ ಎಲ್ಲವೂ


16. ಈ ಕೆಳಗಿನ ವಿಟಮಿನ್ ಗಳ ರಾಸಾಯನಿಕ ಹೆಸರುಗಳು ಜೋಡಿಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ. ?

  • A – Retinal
  • B1 – Thiamine
  • C – Ascorbic Acid
  • D – Calciferol
  • B3 – Riboflavin


17. ” Xerophthalmia ” ರೋಗವು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?

  • A
  • B1
  • B6
  • B12
  • B2

18. ಯಾವ ವಿಟಮಿನ್ ಕೊರತೆಯಿಂದ “ಹಿಮೋಫಿಲಿಯಾ” ಉಂಟಾಗುತ್ತದೆ?

  • ವಿಟಮಿನ್ ಬಿ3
  • ವಿಟಮಿನ್ ಇ
  • ವಿಟಮಿನ್ ಕೆ
  • ವಿಟಮಿನ್ ಡಿ

19. O R S Full form:

  • Oral Reading Solution
  • Oral Rehydration system
  • Oral Dehydration Solution
  • Oral Rehydration Solution

20. ವಿಶ್ವ ಆಹಾರ ದಿನ ( World Food Day ) ಎಂದು ಆಚರಿಸಲಾಗುತ್ತದೆ?

  • ಜೂನ್ 5
  • ಸೆಪ್ಟೆಂಬರ್ 16
  • ಅಕ್ಟೋಬರ್ 16
  • ಡಿಸೆಂಬರ್ 15