Social General Knowledge

1. ರೆಡ್ ರಿಬ್ಬನ್ ಎಕ್ಸಪ್ರೆಸ ರೈಲು ಯಾವ ವಿಷಯಕ್ಕೆ ಸಂಬಂದಿಸಿದೆ ?
- ಮಕ್ಕಳ ಅಭಿವೃದ್ಧಿ
- ಪ್ರವಾಸೋದ್ಯಮ
- ಹೆಚ್.ಐ.ವಿ./ ಎಡ್ಸ
- ಇವು ಯಾವುದು ಅಲ್ಲ
2. ಈ ಕ್ರಿಯೆಯಿಂದ ಏಡ್ಸ ರೋಗವು ಸೋಂಕುವುದಿಲ್ಲ ?
- ಸಾರ್ವಜನಿಕ ಶೌಚಾಲಯದ ಬಳಕೆ
- ಇನಜೆಕ್ಷನ ಮೂಲಕಮಾದಕ ವಸ್ತು ಸೇವನೆ
- ರಕ್ತ ಸ್ವೀಕಾರ
- ರಕ್ಷಣೆ ರಹಿತ ಲೈಂಗಿಕ ಸಂಪರ್ಕ
3. ಸೈನಾ ನೆಹ್ವಾಲ ಈ ಕ್ರಿಡೆಗೆ ಸಂಬಂದಿಸಿದಾರೆ ?
- ಬ್ಯಾಡ್ಮಿಂಟನ
- ಟೆನ್ನಿಸ್
- ಕ್ರಿಕೆಟ
- ಬಾಸ್ಕೆಟಬಾಲ
4. ಒಂದು ಗಾಜಿನ ಲೋಟದಲ್ಲಿ ಇರುವ ನೀರಿನ ಮೇಲೆ ತೇಲುತ್ತಿರುವ ಮಂಜುಗಡ್ಡೆಯ ತುಂಡು ಕರಗಿದಾಗ ಗಾಜಿನಲ್ಲಿರುವ ನೀರಿನ ಮಟ್ಟವು ?
- ಏರುತ್ತದೆ
- ಇಳಿಯುತ್ತದೆ
- ಇದ್ದ ಹಾಗೆಯೇ ಇರುತ್ತದೆ
- ಮೊದಲು ಏರಿ ನಂತರ ಇಳಿಯುತ್ತದೆ
5. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ?
- ಗುರು
- ಶನಿ
- ಶುಕ್ರ
- ಮಂಗಳ
6. ಹಾಲನ್ನು ಕೆಲ ಸಮಯ ಹೊರಗಡೆ ಇಟ್ಟಾಗ ಹಾಲು ಹುಳಿಯಾಗಲು ಕಾರಣ ಈ ಕೆಳಕಂಡ ಆಮ್ಲದ ಉತ್ಪತ್ತಿಯಿಂದ ?
- ಕರ್ಬಾನಿಕ ಆಮ್ಲ
- ಸಿಟ್ರಿಕ ಆಮ್ಲ
- ಮ್ಯಾಲಿಕ ಆಮ್ಲ
- ಲ್ಯಾಕ್ಟಿಕ ಆಮ್ಲ
7. ಕೊಬ್ಬು/ ಎಣ್ಣಿ+ ಸೋಡಿಯಂ ಹೈಡ್ರಾಕ್ಸೈಡ್= ಸಾಬೂನು ?
- ಗ್ಲಿಸರಾಲ
- ನೀರು
- ಸೋಡಿಯಂ ಸ್ಟಿಯರೇಟ
- ಯಾವುದು ಅಲ್ಲ
8. ಭಾರತದ ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರು ?
- ಎಸ್ ಆರ್ ನಾಯಕ
- ಎ ಆರ್ ಲಕ್ಷ್ಮಣನ
- ರಾಜೇಂದ್ರ ಬಾಬು
- ನ್ಯಾ ಎಚ್ ಎಲ್ ದತ್ತು
9. ಭಾರತದ ಸಂವಿದಾನದಲ್ಲಿ ಎಷ್ಟು ಅನುಚ್ಚೇದಗಳಿವೆ ?
- 10
- 11
- 12
- 9
10. ತನ್ನದೇ ಆದ ಹೈಕೋರ್ಟ್ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಇದು ?
- ದೆಹಲಿ
- ಪಾಂಡಿಚೇರಿ
- ಗೋವಾ
- ಲಕ್ಷದ್ವೀಪ
11. ಭಾಷಾವಾರು ಪ್ರಾಂತ್ಯ ವಿಭಜನೆ ಆದದ್ದು ಈ ವರ್ಷದಲ್ಲಿ ?
- 1947
- 1951
- 1956
- 1966
12. ಮೂಲಬೂತ ಹಕ್ಕುಗಳ ಉಲ್ಲಂಘನೆ ಆದಾಗ ಒಬ್ಬ ನಾಗರೀಕನು ಯಾವ ನ್ಯಾಯಾಲಯದ ಮೊರೆ ಹೋಗಬಹುದು ?
- ಮ್ಯಾಜಿಸ್ಟ್ರೇಟ್ ನ್ಯಾಯಾಲಯ
- ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ
- ಉಚ್ಚ ನ್ಯಾಯಾಲಯ
- ಸೆಷನ್ಸ ನ್ಯಾಯಾಲಯ
13. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಸಂವಿದಾನದ ಯಾವ ವಿಧಿ ಅನ್ವಯ ಕೊಡಬೇಕೆಂದು ಒತ್ತಾಯಿಸಲಾಯಿತು ?
- 367
- 376
- 381
- 371 ( j )
14. ನಮ್ಮ ರಾಜ್ಯದಲ್ಲಿ ಪದೆ ಪದೆ ಕಾಡುವ ವಿದ್ಯುತ ಸಮಸ್ಯೆಗೆ ಮುಖ್ಯ ಕಾರಣ ?
- ವಿದ್ಯುತ ಕಳವು
- ಮಳೆಯ ಕೊರತೆ
- ಕೇಂದ್ರ ಸರಕಾರ ಮತ್ತು ಇತರೆ ರಾಜ್ಯಗಳಿಂದ ಸರಬರಾಜಿನಲ್ಲಿ ವ್ಯತ್ಯಯ
- ಡೇಸೆಲ ಮತ್ತು ಕಲ್ಲಿದ್ದಿನ ಕೊರತೆ
15. ರಾಷ್ಟ್ರದಲ್ಲಿ ಹಣದುಬ್ಬರಕ್ಕೆ ಕಾರಣಗಳು ?
- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಎರಿಕೆ
- ವ್ಯವಸಾಯ ರಂಗದ ವೈಪಲ್ಯ
- ಸೆಮೆಂಟ ಮತ್ತು ಉಕ್ಕಿನ ಬೆಲೆಗಳಲ್ಲಿ ಏರಿಕೆ
- ಮೇಲಿನ ಯಾವುದು ಅಲ್ಲ
16. ಹೂಜಿ ಎಂದು ಕರೆಯಲಾಗುವ ಸಂಘಟನೆ ಏತಕ್ಕೆ ಸಂಬಂದಿಸಿದೆ ?
- ಅಣು ಇಂಧನ ಸರಬರಾಜಗೆ
- ಭಯೋತ್ಪಾದನೆ
- ಬೇಹುಗಾರಿಕೆ
- ಅಂತರರಾಷ್ಟ್ರೀಯ ಪೋಲಿಸ ಸಂಘಟನೆ
17. ” ತನು ಕರಗದವರಲ್ಲಿ ಪುಷ್ಪವನ್ನು ಒಲ್ಲೆಯಯ್ಯ ನೀನು” ಎನ್ನುವ ವಚನವನ್ನು ಬರೆದವರು ?
- ಬಸವಣ್ಣನವರು
- ಅಕ್ಕಮಹಾದೇವಿ
- ಅಲ್ಲಮ ಪ್ರಭು
- ಸರ್ವಜ್ಞ
18. ಭಾರತ ಮಾಡಿಕೊಳ್ಳುತ್ತಿರುವ ಅಣು ಒಪ್ಪಂದದ ಮುಖ್ಯ ಕಾರಣ ?
- ವಿದ್ಯುಚ್ಚಕ್ತಿ ಕೊರತೆ ನೀಗಿಸಲು
- ಅಣುಬಾಂಬ ತಯಾರಿಸಲು
- ವಿಶ್ವದಲ್ಲಿ ಬಲಿಷ್ಢ ರಾಷ್ಡ್ರವಾಗಲಿ
- ಮಿಲಿಟರಿ ಉದ್ದೇಶಕ್ಕಾಗಿ
19. ಪೆನಡ್ರೆವ್ ಎಂದು ಕರೆಯುವುದು ?
- ಕಾರಿನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವಾಗ ಬರೆಯುವಂತಹ ಪೆನ್ನು
- ಕಂಪ್ಯೂಟರನಲ್ಲಿ ಉಪಯೋಗಿಸುವ ಹಾರ್ಡವೆರ
- ಕ್ಯಾಲಿಫೋರ್ನಿಯಾದಲ್ಲಿರುವ ಒಂದು ರಸ್ತೆ
- ಇವಾವುವೂ ಅಲ್ಲ
20. ಸರೋದ್ ವಾದ್ಯ ನುಡಿಸುವುದರಲ್ಲಿ ಹೆಸರು ಮಾಡಿದವರು ?
- ಉಸ್ತಾದ ಬಿಸ್ಮಿಲ್ಲಾ ಖಾನ
- ಅಮ್ಜಾದ ಅಲಿಖಾನ
- ಪಂಡಿತ ರವಿಶಂಕರ
- ಪಂಡಿತ ಶಿವಕುಮಾರ ಶರ್ಮ