Social Science General Knowledge Part-01

Feb 25, 2022 12:16 pm By Admin

1. ಸ್ವತಂತ್ರ ಭಾರತದ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ?

  • ಭಾಕ್ರಾನಂಗಲ್
  • ದಾಮೋದರ
  • ಹಿರಾಕುಡ್
  • ಕೋಸಿ

2. “ನೀಲಿ ಜಲ ನೀತಿ” (The Water blue policy) ಯನ್ನು ಜಾರಿಗೆ ತಂದ ಪೋರ್ಚುಗೀಸ್ ವೈಸರಾಯ್ ಯಾರು ?

  • ಫ್ರಾನ್ಸಿಸ್ಕೋ ಡಿ ಅಪ್ಪೇಡಾ
  • ಅಲ್ಫೆನೋ ಡಿ ಅಲ್ಬುಕರ್ಕ್
  • ಫ್ರಾನ್ಸಿಸ್ಕೋ ಡಿ ಅಲ್ಮೆಡಾ
  • ಅಲ್ವರೇಜ್ ಕೆಬ್ರಾಲ್

3. ಇದು ಅಖಿಲ ಭಾರತ ಸೇವೆ ಅಲ್ಲ ?

  • IAS
  • IPS
  • Indian forien service
  • Indian forest service

4. ಈ ರಾಜ್ಯದಲ್ಲಿ ಅಣುಶಕ್ತಿ ಸ್ಥಾವರ ಇಲ್ಲ ?

  • ಕೇರಳ
  • ರಾಜಸ್ಥಾನ
  • ಕರ್ನಾಟಕ
  • ತಮಿಳುನಾಡು

5. ಪ್ರತಿ ಮೂರು ಮಿಲಿಯನ್ ವರ್ಷದಲ್ಲಿಯೂ ಒಂದು ಸೆಕೆಂಡಿನಷ್ಟು ಹಿಂದೂ ಮುಂದೂ ಆಗಿದೆ ಗಡಿಯಾರ ಯಾವುದು ?

  • ಕ್ವಾರ್ಟ್ಜ್ ಗಡಿಯಾರ
  • ಅಮೋನಿಯಾ ಗಡಿಯಾರ
  • ಸೀಸಿಯಂ ಗಡಿಯಾರ
  • ಪಲ್ಸಾರ್

6. ಶಬ್ಧ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ?

  • ನೀರು
  • ಗಾಳಿ
  • ಕಾಂಕ್ರೀಟ್
  • ನಿರ್ವಾತ

7. ತಿರುಕನ ಕನಸು ಎನ್ನುವುದು ?

  • ಕನ್ನಡ ಕೃತಿ
  • ಕಾದಂಬರಿ
  • ನೃತ್ಯ ನಾಟಕ
  • ಮಕ್ಕಳ ಪದ್ಯ

8. ನಾಗಾರ್ಜುನ ಸಾಗರ ಯೋಜನೆ ಇದಕ್ಕೆ ಸಂಬಂಧಿಸಿದೆ ?

  • ಕಾವೇರಿ
  • ಕೃಷ್ಣ
  • ಗಂಗಾ
  • ನರ್ಮದಾ

9. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ?

  • 1776
  • 1778
  • 1789
  • 1792

10. ಯಾವುದು ಎಸ್.ಎಲ್.ಭೈರಪ್ಪನವರು ರಚಿಸಿದ ಕೃತಿಯಲ್ಲ ?

  • ನಾಯಿ ನೆರಳು
  • ನಾನೇಕೆ ಬರೆಯುತ್ತೇನೆ
  • ಭಿತ್ತಿ
  • ಸರಸಮ್ಮನ ಸಮಾಧಿ

11. ಬಾಲ ಕಾರ್ಮಿಕ ನಿಷೇಧ ಇದರ ಬಗ್ಗೆ ತಿಳಿಸುವ ವಿಧಿ ?

  • 86
  • 23
  • 45
  • 24

12. ಮಣಿಪುರದ ಅಧಿಕೃತ ಭಾಷೆ ?

  • ಮಣಿಪುರಿ
  • ಇಂಗ್ಲೀಷ್
  • ಮೈತಿಲಾನ್
  • ಹಿಂದಿ

13. ಈ ಕೆಳಗಿನ ಲವ್ಲಿ ಯಾರಿಗೆ ಮಂತ್ರಿ ಮಂಡಲದ ಮಂತ್ರಿಗಳು ಒಟ್ಟಾಗಿ ಜವಾಬ್ದಾರಿರಾಗಿರುತ್ತಾರೆ ?

  • ರಾಷ್ಟ್ರಪತಿ
  • ಸಂಸತ್ತು
  • ರಾಜ್ಯಸಭೆ
  • ಲೋಕಸಭಾ

14. ಕೃಷ್ಣ ದೇವರಾಯ ಅವರ “ಅಮುಕ್ತ ಮೌಲ್ಯ” ಕೃತಿಯ ಭಾಷೆ ?

  • ಸಂಸ್ಕೃತ
  • ತಮಿಳು
  • ತೆಲುಗು
  • ಹಳೆಗನ್ನಡ

15. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ ?

  • ೧೯೫೮
  • ೧೯೫೭
  • ೧೯೫೬
  • ೧೯೫೩

16. ಭಾರತದಲ್ಲಿ ಯಾವ ರಾಜ್ಯವು ಅತೀ ಕಡಿಮೆ ಜನಸಂಖ್ಯೆ ಹೊಂದಿದೆ ?

  • ಗೋವಾ
  • ಅರುಣಾಚಲ ಪ್ರದೇಶ
  • ಹರಿಯಾಣ
  • ಸಿಕ್ಕಿಂ

17. ಇತ್ತಿಚೆಗೆ ನಿಧನರಾದ ಕರ್ನಾಟಕದ ಟಿ.ಎ.ಎಸ್.ಮಣಿ ಯಾವ ಪ್ರಕಾರದ ವಾದನದಲ್ಲಿ ಪರಿಣಿತರು ?

  • ಕೊಳಲು
  • ಮೃದಂಗ
  • ಸಿತಾರ
  • ಷಹನಾಯಿ

18. ಭಾರತದ ಅತಿದೊಡ್ಡ ಆಣೆಕಟ್ಟು ?

  • ಹಿರಾಕುಡ್
  • ರಿಹಾಂದ್
  • ಫರಕ್ಕಾ
  • ಭಾಕ್ರಾ ನಂಗಲ್

19. ಕಾಲ್ಚೆಂಡು ಆಕಾರದಲ್ಲಿ ಇರುವ ಪ್ರಖ್ಯಾತ ಇಂಗಾಲದ ಅತಿ ಸೂಕ್ಷ್ಮ ನ್ಯಾನೋ ಕಣ ಯಾವುದು ?

  • ವಜ್ರ
  • ಗ್ರಾಫೈಟ್
  • ಫುಲರೀನ್
  • ಇಂಗಾಲ ನ್ಯಾನೋ ಟ್ಯೂಬ್

20. ಸಂವಿಧಾನದಲ್ಲಿ ಭಾರತವನ್ನು ಏನೆಂದು ಉಲ್ಲೇಖಿಸಲಾಗಿದೆ ?

  • ಹಿಂದುಸ್ಥಾನ್
  • ರಾಜ್ಯ
  • ಇಂಡಸ್
  • ಭಾರತ್