Social Science General Knowledge 2022

1. ಮಲ್ಲಿನಾಥ ಪುರಾಣ ಕೃತಿಯ ಕರ್ತೃ ಯಾರು?
- ರುದ್ರಭಟ್ಟ
- ನಾಗಚಂದ್ರ
- ನೇಮಿಚಂದ್ರ
- ಹರಿಹರ
2. ಸರ್ವಜ್ಞ ಚಕ್ರವರ್ತಿ ಎಂಬ ಬಿರುದು ಯಾರಿಗಿತ್ತು??.
- ಮೂರನೇ ಸೋಮೇಶ್ವರ
- ನಾಲ್ಕನೇ ಸೋಮೇಶ್ವರ
- ಆರನೇ ವಿಕ್ರಮಾದಿತ್ಯ
- ಒಂದನೇ ಸೋಮೇಶ್ವರ
3. ಶಾಂತಿನಾಥ ಪುರಾಣ ಕೃತಿಯ ಕರ್ತೃ ಯಾರು??.
- ಪೋನ್ನ
- ರನ್ನ
- ಪಂಪ
- ಜನ್ನ
4. ಸಂಗೀತ ಚೂಡಾಮಣಿ ಎಂಬ ಕೃತಿಯನ್ನು ರಚಿಸಿದವರು ಯಾರು??..
- ನಾಲ್ಕನೇ ಸೋಮೇಶ್ವರ
- ಮೂರನೇ ಸೋಮೇಶ್ವರ
- ಕೀರ್ತಿವರ್ಮ
- ಜಗದೇಕ ಮಲ್ಲ
5. ಯಾರ ದಾಳಿಯಿಂದಾಗಿ ಗಂಗರ ಮನೆತನ ಅಂತ್ಯವಾಯಿತು??…
- ಕಲ್ಯಾಣಿ ಚಾಲುಕ್ಯರು
- ಚೋಳರು
- ಬಾದಾಮಿ ಚಾಲುಕ್ಯರ
- ಗುಪ್ತರ
6. ಸರ್ ಎಂ ವಿಶ್ವೇಶ್ವರಯ್ಯನವರಿಗೆ ಎಷ್ಟರಲ್ಲಿ ಭಾರತರತ್ನ ಪ್ರಶಸ್ತಿ ದೊರೆಯಿತು??.
- 1965
- 1950
- 1954
- 1955
7. ಕನ್ನಡದಲ್ಲಿ ಪಂಚತಂತ್ರ ಕಥೆಗಳನ್ನು ರಚಿಸಿದವರು ಯಾರು??..
- ವಿಷ್ಣು ಶರ್ಮಾ
- ದುರ್ಗ ಸಿಂಹ
8. ಸುಕುಮಾರ ಚರಿತೆ ಕೃತಿಯ ಕರ್ತೃ ಯಾರು???..
- ನಾಗವರ್ಮ್
- 2 ನೆ ಕಾಳಿದಾಸ
- ಚಂದ್ರರಾಜ
- ಶಾಂತಿನಾಥ
9. ಗಜಶಾಸ್ತ್ರ ಎಂಬ ಕೃತಿಯ ಕರ್ತೃ ಯಾರು??..
- ಎರಡನೇ ಶಿವಮಾರ
- ಲೀಲಾವತಿ
- ಶ್ರೀಪುರುಷ
- ದುರ್ವಿನಿತ
10. ಬಾದಾಮಿ ಚಾಲುಕ್ಯರ ಕೊನೆಯ ದೊರೆ ಯಾರು??..
- ಒಂದನೇ ಕೀರ್ತಿವರ್ಮ
- ಎರಡನೇ ವಿಕ್ರಮಾದಿತ್ಯ
- ಒಂದನೇ ವಿಕ್ರಮಾದಿತ್ಯ
- ಎರಡನೇ ಕೀರ್ತಿವರ್ಮಾ
11. ದೇಹದ ತಾಪಮಾನವನ್ನು ಕಾಪಾಡುವ ಅಂಗಾಂಶ ?
- ಸಂಯೋಜಕ ಅಂಗಾಂಶ
- ನರ ಅಂಗಾಂಶ
- ಅನುಲೇಪಕ ಅಂಗಾಂಶ
- ಸ್ನಾಯು ಅಂಗಾಂಶ
12. ಸ್ನಾಯು ಅಂಗಾಂಶ ದ ಬಗ್ಗೆ ಅಧ್ಯಯನ ಮಾಡುವುದು…… ?
- ಬಯೋಲಜಿ
- ಸ್ಕಿರಲಜಿ
- ಕಿರಾಲ ಜಿ
- ಮಾಯೋಲಜಿ
13. ಮಾನವನ ದೇಹದ ಚಿಕ್ಕ ಜೀವಕೋಶ ?
- ನರಕೋಶ
- ವೀರ್ಯಾಣು
- ಅಂಡಾನು
- ಮೈಕೋ ಪ್ಲಾಸ್ಮಾ
14. ಈ ಕೆಳಗಿನ ಯಾವುದು ಏಕಕೋಶ ಜೀವಿ ಇಂದ ಬರುವ ರೋಗವಲ್ಲ. ?
- ಡಿಫ್ತೀರಿಯಾ
- ಮಲೇರಿಯಾ
- ಕಾ ಲಾ ಅಜಾರ್
- ನಿದ್ರಾ ರೋಗ
15. ಈ ಕೆಳಗಿನ ಯಾವುದು ಭಾರತದ ಅತ್ಯಂತ ಎತ್ತರವಾದ ಶಿಖರ ?
- ಬ್ರಾಡ್ ಪೀಕ್
- ಕ್ಯಾಸರ್ ಬ್ರಹ್ಮ
- ಕಾಂಚನಜುಂಗಾ
- ನಂಗಾ ಪರ್ವತ
16. ಜಲ ವಾಹಕ ಅಂಗಾಂಶ ಯಾವುದು ?
- ಪತ್ರರಂದ್ರ
- ದ್ವಿತಿ ಸಂಶ್ಲೇಷಣೆ
- ಪ್ಲೋಯಂ
- ಕ್ಸೈಲಂ
17. ಟಿಬಿಯ ಎಂಬ ಮೂಳೆ ಈ ಭಾಗದಲ್ಲಿದೆ ?
- ಕೈಗಳಲ್ಲಿ
- ಕಾಲುಗಳಲ್ಲಿ
- ತಲೆಯಲ್ಲಿ
- ದೇಹದಲ್ಲಿ
18. ಉಗುರು ಮತ್ತು ಕೂದಲನ್ನು ಸುಟ್ಟಾಗ ಕೆಟ್ಟ ವಾಸನೆ ಬರಲು ಕಾರಣ ?
- ಇಂಗಾಲದ ಡೈಆಕ್ಸೈಡ್
- ಸ್ವಲ್ಪರ್ ಡೈ ಆಕ್ಸೈಡ್
- ಗಂಧಕದ ಡೈಆಕ್ಸೈಡ್
- ಸಾರಜನಕ
19. ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಾಗುವುದರಿಂದ ಬರುವ ರೋಗ ?
- ಲುಕೇಮಿಯಾ
- ಇಮೋ ಸೈನ್ ಇನ್
- ಹಿಮೋಗ್ಲೋಬಿನ್
- ಅನಿಮಿಯಾ
20. ಸ್ನಾಯುಗಳು ಆಯಾಸಗೊಂಡಾಗ ಬಿಡುಗಡೆಯಾಗುವ ಆಮ್ಲ ?
- ಅಸ್ಕಾರ್ಬಿಕ್ ಆಮ್ಲ
- ಫಾರ್ಮಿಕ್ ಆಮ್ಲ
- ಪೋಲಿಕ್ ಆಮ್ಲ
- ಲ್ಯಾಕ್ಟಿಕ್ ಆಮ್ಲ