Social Science General Knowledge 2022

1. ಬಾಹುಬಲಿಯ ಅತಿ ಎತ್ತರದ ಏಕಶಿಲಾ ವಿಗ್ರಹ ಇಲ್ಲಿದೆ… ?
- ಕಾರ್ಕಳ
- ಧರ್ಮಸ್ಥಳ
- ವೇಣೂರು
- ಶ್ರವಣಬೆಳಗೊಳ
2. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಶಿಲಾವಿಗ್ರಹವನ್ನು ಕೆತ್ತಿಸಿದ ಗಂಗರ ರಾಜ ಮಂತ್ರಿ ಯಾರು?
- ದಂತಿದುರ್ಗ
- ದುರ್ವಿನಿತ
- ಚಾಮುಂಡರಾಯ
- ಶ್ರೀಪುರುಷ
3. ಬಾಹುಬಲಿಯ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?
- 7 ವರ್ಷ
- 6 ವರ್ಷ
- 8 ವರ್ಷ
- 12 ವರ್ಷ
4. ಈ ಹೇಳಿಕೆಗಳನ್ನು ಪರಿಗಣಿಸಿ ಸೂಕ್ತವಾದ ಉತ್ತರವನ್ನು ಕಂಡುಹಿಡಿಯಿರಿ…..
- ಶ್ವೇತಾಂಬರರು ಪಾರ್ಶ್ವನಾಥನ ಅನುಯಾಯಿಗಳು 2. ಇವರು ಬಟ್ಟೆಯನ್ನು ಧರಿಸದೆ ಬರೀ ಮೈಲಿ ಇರುವವರು
- 1 ಸರಿ
- 2 ಮಾತ್ರ ಸರಿ
- 1 ಸರಿ ಮತ್ತು 2ನೇ ತಪ್ಪು
- 1 ಮತ್ತು 2 ಸರಿ
5. ಮಹಾವೀರನ ಅನುಯಾಯಿಗಳನ್ನು ಏನೆನ್ನುವರು?
- ಶ್ವೇತಾಂಬರ
- ದಿಗಂಬರ
- ಹೀನಯಾನ
- ಮಹಾಯಾನ
6. ಜೈನ ಧರ್ಮದ ಮೊದಲ ಸಮ್ಮೇಳನ ಎಲ್ಲಿ ನಡೆಯಿತು ?
- ಪಾಟಲಿಪುತ್ರ
- ವಲ್ಲಭಿ
- ರಾಜಗೃಹ
- ಕುಷಿನಗರ್
7. ಜೈನರ ಧಾರ್ಮಿಕ ಕೃತಿಗಳನ್ನು ಈ ಭಾಷೆಯಲ್ಲಿ ರಚಿಸಲಾಗಿದೆ
- ಪಾಲಿ
- ಪ್ರಾಕೃತ
- ಸಂಸ್ಕ್ರಿತ್
- ಅರ್ಧಮಾಗದಿ
8. ಈ ಕೆಳಗಿನ ಹೆಸರಾಂತ ಕವಿಗಳಲ್ಲಿ ಯಾರು ಜೈನಧರ್ಮಕ್ಕೆ ಸಂಬಂಧಿಸಿಲ್ಲ?
- ಪಂಪ
- ಪೊನ್ನ
- ಜನ್ನ
- ರನ್ನ
9. ಜೈನ ಧರ್ಮದ ವರ್ಧಮಾನ ಮಹಾವೀರನ ಬೋಧನೆಗಳಲ್ಲಿ ಯಾವುದು ತಪ್ಪಾಗಿದೆ ?
- ಕಟ್ಟುನಿಟ್ಟಾದ ಹಿಂಸಾ ಮಾರ್ಗ
- ಸಮಾನತೆಗೆ ಪ್ರಾಮುಖ್ಯತೆ
- ದೇವರ ಇರುವಿಕೆಯಲ್ಲಿ ನಂಬಿಕೆ
- ಪೂರ್ವಜನ್ಮದ ಕರ್ಮ ದಿಂದ ಜನ್ಮಗಳ ಪ್ರಾಪ್ತಿ ಇದರಿಂದ ಬಿಡುಗಡೆಯ ಮುಕ್ತಿ
10. ಗೌತಮ ಬುದ್ಧನ ಮೂಲ ಹೆಸರು ?
- ಸಿದ್ದಾರ್ಥ
- ರಾಹುಲ
- ಕೃಷ್ಣ
- ಅಶ್ವಥಾಮ
11. ಗೌತಮ ಬುದ್ಧನ ಮಲತಾಯಿಯ ಹೆಸರು ?
- ಯಶೋಧ
- ಮಾಯಾದೇವಿ
- ತೃಷಲ ದೇವಿ
- ಪ್ರಜಾಪತಿ ಗೌತಮಿ
12. ಬುದ್ಧನು ಜನಿಸಿದ ಗ್ರಾಮ ?
- ಕುಂಡಲಿ ಪುರ
- ಲುಂಬಿನಿ
- ಜೃಂಬಕ
- ಗಯಾ
13. ಗೌತಮ ಬುದ್ಧನು ಧರ್ಮ ಚಕ್ರ ಪರಿವರ್ತನ ಮಾಡಿದ ಸ್ಥಳ ?
- ಬೋಧಗಯಾ
- ಕುಷಿನಗರ್
- ಸಾರಾನಾಥ
- ಪಾಟಲಿಪುತ್ರ
14. ಬುದ್ಧನನ್ನು ” ಏಷ್ಯಾದ ಬೆಳಕು” ಎಂದವನು?
- ಜೇಮ್ಸ್ ಅರ್ನಾಲ್ಡ್
- ಜೇಮ್ಸ್ ಪ್ರಿನ್ಸೆಪ್
- ಕನ್ನಿಂಗ್ಹ್ಯಾಮ್
- ಹೆರೋಡಾಟಸ್
15. ಬುದ್ಧನ ನೆಚ್ಚಿನ ಸೇವಕ ?
- ಚೆನ್ನ
- ಕಂತಕ
- ಅಶೋಕ
- ಕನಿಷ್ಕ
16. ಬುದ್ಧನ ನೆಚ್ಚಿನ ಕುದುರೆಯ ಹೆಸರು ?
- ಕಂತಕ
- ಮಹಿಂದ್ರ
- ರಾಹುಲ್
- ಗೌತಮ
17. ತ್ರೀ ಪೀಠಿಕೆ ಯಾವ ಭಾಷೆಯಲ್ಲಿದೆ ?
- ಸಂಸ್ಕೃತ
- ಪ್ರಾಕೃತ
- ಪಾಳಿ
- ಅರ್ಧಮಾಗದಿ
18. ಮಹಾಪರಿತ್ಯಾಗ ಎಂದರೆ ?
- ಸಂಸಾರವನ್ನು ತ್ಯಜಿಸುವ ತೀರ್ಮಾನ
- ಜ್ಞಾನೋದಯವಾದ ವನು
- ಮರಣ ಹೊಂದ
- ಸುಖಜೀವನ
19. ಬುದ್ಧನು ಸಾರಾನಾಥದ ಜಿಂಕೆ ಉದ್ಯಾನವನದಲ್ಲಿ ತನ್ನ ತತ್ವಗಳನ್ನು ಎಷ್ಟು ಜನರಿಗೆ ಬೋಧನೆ ಮಾಡಿದನು. ಇದನ್ನೇ ಧರ್ಮ ಚಕ್ರ ಪರಿವರ್ತನ ಎನ್ನುವರು…..?
- 5
- 10
- 7
- 4
20. ಈ ರಾಜರ ಕಾಲದಲ್ಲಿ ಬೌದ್ಧ ಧರ್ಮವು ರಾಜ್ಯದ ಅಧಿಕೃತ ಧರ್ಮವಾಗಿ ಬೆಳೆಯಿತು…….. ?
- ಅಶೋಕ
- ಕನಿಷ್ಕ
- ಹರ್ಷವರ್ಧನ
- ಕನಿಷ್ಕ ಮತ್ತು ಅಶೋಕ