Social Science General Knowledge 2022

Mar 22, 2022 11:09 am By Admin

1. ವೈದಿಕ ಧರ್ಮದ ವಿರುದ್ಧ ಪ್ರತಿಭಟಿಸಿದ ಮೊದಲ ಧರ್ಮವೆಂದರೆ….. ?

  • ಜೈನ
  • ಬೌದ್ಧ
  • ಕ್ರಿಸ್ತ
  • ಮುಸ್ಲಿಂ

2. ಜೈನ ಧರ್ಮದ ಸ್ಥಾಪಕ ?

  • ವೃಷಭನಾಥ
  • ಪಾರ್ಶ್ವನಾಥ
  • ಮಹಾವೀರ
  • ಅರಿಷ್ಟನೇಮಿ

3. ಜೈನ ಧರ್ಮದ ಮೊದಲನೇ ತೀರ್ಥಂಕರ ?

  • ವೃಷಭನಾಥ
  • ಪಾರ್ಶ್ವನಾಥ
  • ಮಹಾವೀರ
  • ಅರಿಷ್ಟನೇಮಿ

4. ವರ್ಧಮಾನ ಮಹಾವೀರ ನಿಗಿಂತ ಹಿಂದಿನ ತೀರ್ಥಂಕರನ ಹೆಸರು?

  • ವೃಷಭನಾಥ
  • ಪಾರ್ಶ್ವನಾಥ
  • ಅರಿಷ್ಟನೇಮಿ
  • ಗೋಶಾಲ

5. ಜಾಕೋಬಿಯವರು ಪ್ರಕಾರ ಯಾರು ಜೈನ ಧರ್ಮದ ನಿಜವಾದ ಸ್ಥಾಪಕ ?

  • ಮಹಾವೀರ
  • ಪಾರ್ಶ್ವನಾಥ
  • ಗೋಶಾಲ
  • ವೃಷಭನಾಥ

6. ವರ್ಧಮಾನ ಮಹಾವೀರ ಜನಿಸಿದ್ದು ಎಲ್ಲಿ ಮತ್ತು ಯಾವಾಗ?

  • ಕುಂಡಲಿಪುರ – ಕ್ರಿಸ್ತಪೂರ್ವ 599
  • ಲುಂಬಿನಿವನ – ಕ್ರಿಸ್ತಪೂರ್ವ 566
  • ಪಾವಾಪುರಿ – ಕ್ರಿಸ್ತಪೂರ್ವ 527
  • ಕುಷಿನಗರ್ – ಕ್ರಿಸ್ತಪೂರ್ವ555

7. ವರ್ಧಮಾನ ಮಹಾವೀರನ ತಂದೆ ತಾಯಿಯ ಹೆಸರು?

  • ಸಿದ್ಧಾರ್ಥ ಮತ್ತು ಯಶೋದ
  • ಸಿದ್ಧಾರ್ಥ ಮತ್ತು ತ್ರಿಶಲಾ ದೇವಿ
  • ಸಿದ್ಧಾರ್ಥ ಮತ್ತು ವೈಶಾಲಿ
  • ಶುದ್ಧೋದನ ಮತ್ತು ಮಾಯಾದೇವಿ

8. ಅಜೀವಿಕ ಪಂಥದ ನಾಯಕ ?

  • ಮಹಾವೀರ
  • ಅರಿಷ್ಟನೇಮಿ
  • ವೃಷಭದೇವ
  • ಗೋಶಾಲ

9. ಮಹಾವೀರ ಜಿನ ಆದದ್ದು ಯಾವಾಗ?

  • 30ನೇ ವಯಸ್ಸಿನಲ್ಲಿ
  • 42 ನೇ ವಯಸ್ಸಿನಲ್ಲಿ
  • 80ನೇ ವಯಸ್ಸಿನಲ್ಲಿ
  • 72ನೇ ವಯಸ್ಸಿನಲ್ಲಿ

10. ಇದರಲ್ಲಿ ಯಾವುದು ಜೈನಧರ್ಮದ ಪ್ರಮುಖ ತತ್ವ ಅಲ್ಲ ?

  • ಅಹಿಂಸೆ
  • ಸತ್ಯ
  • ಅಸ್ತೆಯ
  • ಅಪರಿಗ್ರಹ
  • ಬ್ರಹ್ಮಚರ್ಯ
  • ಎಲ್ಲವೂ ಹೌದು

11. ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಸಾರ ಕ್ಕೆ ಮುಖ್ಯ ಕಾರಣನಾದವನು…….. ?

  • ಸ್ಥೂಲಭದ್ರ
  • ಚಂದ್ರಗುಪ್ತ ಮೌರ್ಯ
  • ಭದ್ರಬಾಹು
  • ಬಿಂಬಸಾರ

12. ಉತ್ತರ ಭಾರತದಲ್ಲಿ ಜೈನಧರ್ಮದ ಪ್ರಸಾರಕ್ಕೆ ಕಾರಣನಾದವನು…….. ?

  • ಸ್ಥೂಲಭದ್ರ
  • ಭದ್ರಬಾಹು
  • ಅಜಾತಶತ್ರು
  • ಕಳಿಂಗದ ಖಾರವೇಲ

13. ಚಂದ್ರಗುಪ್ತ ಮೌರ್ಯನನ್ನು ಶ್ರವಣಬೆಳಗೊಳಕ್ಕೆ ಕರೆ ತಂದವನು ?

  • ಭದ್ರಬಾಹು
  • ಸ್ಥೂಲಭದ್ರ
  • ಜಮಾಲಿ
  • ಮಹಾವೀರ

14. ಜೈನಧರ್ಮದಲ್ಲಿ ಮೊದಲ ಒಡಕು ಮಹಾವೀರನ ಸಾವಿನ ನಂತರ ಸಂಭವಿಸಿದ್ದು, ಇದಕ್ಕೆ ಕಾರಣ?

  • ಜಮಾಲಿ
  • ಅರಿಷ್ಟನೇಮಿ
  • ಭದ್ರಬಾಹು
  • ಸ್ಥೂಲಭದ್ರ

15. ಇದು ಜೈನಧರ್ಮದ ಸಂಘದ ಸಂಘಟನೆಯ ಕುರಿತು ತಪ್ಪಾಗಿದೆ ?

  • ಸಂಘದಲ್ಲಿ ಸ್ತ್ರೀ-ಪುರುಷರಿಬ್ಬರೂ ಸದಸ್ಯರಾಗಿದ್ದರು.
  • ಸನ್ಯಾಸಿಗಳು ಮಹಾವೀರನ ಆತ್ಮೀಯ 11 ಅನುಯಾಯಿಗಳಾದ ಗಣಾಧರರು ಎಂಬುವವರ ನೇತೃತ್ವದಲ್ಲಿ ಇದ್ದರು.
  • ಸಂಘದ ಸದಸ್ಯರಾದ ಶ್ರವಿಕರು ಮತ್ತು ಶ್ರವಕರು ಸಂಸಾರ ಹೊಂದಿದ ಸ್ತ್ರೀ-ಪುರುಷರು.
  • ಸನ್ಯಾಸಿಗಳು ವ್ಯಾಪಾರ-ವಾಣಿಜ್ಯ ವನ್ನು ಕೈಗೊಳ್ಳಬಹುದಿತ್ತು.

16. ಜೈನಧರ್ಮದಲ್ಲಿ ಇದು ಇರಲಿಲ್ಲ ?

  • ಜಾತಿ ವ್ಯವಸ್ಥೆ ಯಲ್ಲಿ ನಂಬಿಕೆ ಇಟ್ಟಿರಲಿಲ್ಲ
  • ಯಜ್ಞಯಾಗ ಗಳಲ್ಲಿ ಪ್ರಾಣಿಬಲಿ ಯ ವಿರೋಧ
  • ಸ್ತ್ರೀಯರಿಗೂ ನಿರ್ವಾಣ ಹೊಂದಲು ಅವಕಾಶ
  • ದುಃಖದ ನಿವಾರಣೆಗೆ ಅಷ್ಟಾಂಗ ಮಾರ್ಗಗಳು

17. ಜೈನರ ಬಸದಿ ?

  • ಮೂಡಬಿದ್ರೆ
  • ಕಾರ್ಕಳ
  • ಶ್ರವಣಬೆಳಗೊಳ
  • ವೇಣೂರು

18. ಜೈನರ ಕಾಶಿ ?

  • ಕಾರ್ಕಳ
  • ಮೂಡಬಿದ್ರೆ
  • ಧರ್ಮಸ್ಥಳ
  • ವೇಣೂರು

19. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಶಿಲಾವಿಗ್ರಹವನ್ನು ಯಾವ ರಾಜಮನೆತನದ ಮಂತ್ರಿಯು ಕೆತ್ತಿಸಿದನು?

  • ಗುಪ್ತ
  • ಮೌರ್ಯ
  • ಶಾತವಾಹನ
  • ಗಂಗರು

20. ಬಾಹುಬಲಿ ವಿಗ್ರಹ ಗಳನ್ನು ಇಲ್ಲಿ ಕಾಣಬಹುದು?

  • ಕಾರ್ಕಳ
  • ಶ್ರವಣಬೆಳಗೊಳ
  • ಮೂಡಬಿದ್ರೆ
  • ವೇಣೂರು
  • ಧರ್ಮಸ್ಥಳ
  • ಮೇಲಿನ ಎಲ್ಲವೂ