Social Science General Knowledge 2022

Mar 29, 2022 12:02 pm By Admin

  1. ಅಂಬೇಡ್ಕರ್ ಅವರು ಯಾವಾಗ ಜನಿಸಿದರು ?
  • 14-4-1896
  • 14-4-1891
  • 14-4-1899

2. ಯಾವ ಅನುಚ್ಚೇದವ ನ್ನು ಅಂಬೇಡ್ಕರ್ ಅವರು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದಿದ್ದಾರೆ ?

  • 32
  • 42
  • 14

3. ಅಂಬೇಡ್ಕರ್ ಅವರು ಎಲ್ಲಿ ಜನಿಸಿದರು ?

  • ಮಹಾರಾಷ್ಟ್ರ
  • ಮಧ್ಯಪ್ರದೇಶ
  • ಉತ್ತರಪ್ರದೇಶ

4. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಯಾರು ?

  • ಬಾಬು ರಾಜೇಂದ್ರ ಪ್ರಸಾದ್
  • B L ರೈಸ್
  • ಅಂಬೇಡ್ಕರ್

5. ಕರಡು ಸಮಿತಿಯ ಅಧ್ಯಕ್ಷರು ?

  • ಅಂಬೇಡ್ಕರ್
  • ಅರಿಸ್ಟಾಟಲ್
  • ಬಾಬು ರಾಜೇಂದ್ರ ಪ್ರಸಾದ್

6. ಸಂವಿಧಾನದ ಜಾರಿಗೆ ಬಂದಾಗ ಮೂಲತಃ ಎಷ್ಟು ವಿಧಿಗಳನ್ನು ಒಳಗೊಂಡಿತ್ತು ?

  • 385
  • 395
  • 490

7. ಸಂವಿಧಾನವು ಯಾವ ಭಾಷೆಯಲ್ಲಿ ರಚಿತವಾಗಿದೆ ?

  • ಇಂಗ್ಲೀಷ್ , ಸಂಸ್ಕೃತ
  • ಇಂಗ್ಲೀಷ್, ಪ್ರಾಕೃತ
  • ಹಿಂದಿ,ಇಂಗ್ಲೀಷ್

8. ವೈಟಿಂಗ್ ಫಾರ್ ವೀಸಾ ಇದು ಯಾರ ಕೃತಿ ?

  • ಬಾಬು ರಾಜೇಂದ್ರ ಪ್ರಸಾದ್
  • ಅಂಬೇಡ್ಕರ್
  • ಗಾಂಧೀಜಿ

9. ಸಂವಿಧಾನ ರಚನಾ ಕಾರ್ಯವನ್ನು ಪೂರ್ಣಗೊಳಿಸಲು ತೆಗೆದು ಕೊಂಡ ಕಾಲ ?

  • 1 ವರ್ಷ 11 ತಿಂಗಳು 18 ದಿನ
  • 3 ವರ್ಷ 10 ತಿಂಗಳು
  • 2 ವರ್ಷ 11 ತಿಂಗಳು 18 ದಿನ

10. ಸಂವಿಧಾನದ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಒಟ್ಟು ಎಷ್ಟು ಸಮಿತಿಗಳನ್ನು ರಚಿಸಿಕೊಂಡಿತ್ತು ?

  • 25
  • 22
  • 24

11. ಸಂವಿಧಾನದ ಕೊನೆಯ ಅಧಿವೇಶನ ಯಾವಾಗ ನಡೆಯಿತು ?

  • 24-2-1950
  • 24-1-1956
  • 24-1-1950

12. ಪ್ರಸ್ತಾವನೆಯನ್ನು ಹೊಂದಿದ ಮೊದಲ ಸಂವಿಧಾನ ಯಾವುದು ?

  • ಭಾರತ ಸಂವಿಧಾನ
  • ಅಮೆರಿಕಾ ಸಂವಿಧಾನ
  • ಐರ್ಲೆಂಡ್ ಸಂವಿಧಾನ

13. ಸಮಾಜವಾದ , ಜಾತ್ಯಾತೀತ ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿಯಲ್ಲಿ ಸೇರಿಸಲಾಗಿದೆ ?

  • 46
  • 42
  • 63

14. ಮೂಲಭೂತ ಹಕ್ಕುಗಳನ್ನು ಯಾವ ಭಾಗದಲ್ಲಿ ಸೇರಿಸಲಾಗಿದೆ ?

  • ಭಾಗ 1
  • ಭಾಗ 4
  • ಭಾಗ 3

15. ಯಾವ ದೇಶದಲ್ಲಿ ಮೂಲಭೂತ ಹಕ್ಕುಗಳನ್ನು ಬಿಲ್ಸ್ ಆಫ್ ಲೈಟ್ಸ್ ಎಂದು ಕರೆಯುತ್ತಾರೆ?

  • ಅಮೆರಿಕ
  • ಆಸ್ಟ್ರೇಲಿಯಾ
  • ರಷ್ಯಾ
  • ಬ್ರಿಟನ

16. ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು ಯಾವಾಗ?

  • 1947 ಅಕ್ಟೋಬರ್ 26
  • 1947 ಸೆಪ್ಟೆಂಬರ್ 13
  • 1948 ಫೆಬ್ರವರಿ 20
  • 1948 ಅಕ್ಟೋಬರ್ 26

17. ರಾಜ ನಿರ್ದೇಶನ ತತ್ವಗಳು ಯಾವ ತತ್ವಗಳ ಮೇಲೆ ರೂಪಿತವಾಗಿಲ್ಲ ?

  • ಗಾಂಧಿ ತತ್ವ
  • ಸಮಾಜವಾದಿ ತತ್ವ
  • ಉದಾರವಾದಿ ತತ್ವ
  • ಸಮತಾವಾದ ತತ್ವ

18. ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಸುಪ್ರೀಂಕೋರ್ಟು ಯಾವ ವಿಧಿ ಮೂಲಕ ಮೂಲಕ ನ್ಯಾಯವನ್ನು ಕೊಡುತ್ತದೆ?

  • 139 ನೇ ವಿಧಿಯ ಮೂಲಕ
  • 726 ನೇ ವಿಧಿಯ ಮೂಲಕ
  • 226 ನೇ ವಿಧಿಯ ಮೂಲಕ
  • 32 ನೇ ವಿಧಿ ಯ ಮೂಲಕ

19. 19ನೇ ವಿಧಿಯಲ್ಲಿ ತಿಳಿಸಿರುವ ಸ್ವಾತಂತ್ರ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪು ?

  • ಸಂಚಾರ ಮಾಡುವ ಸ್ವತಂತ್ರ
  • ಸಭೆ ಸೇರುವ ಸ್ವತಂತ್ರ
  • ಸಂಘ ಕಟ್ಟುವ ಸ್ವತಂತ್ರ
  • ಅಪರಾಧಿಗಳಿಗೆ ಸ್ವಾತಂತ್ರ್ಯ
  • ವಾಕ್ ಸ್ವಾತಂತ್ರ್ಯ
  • ವಾಸಿಸುವ ಸ್ವತಂತ್ರ

20. 1948ರ ದಾರ್ ಆಯೋಗದ ಅಧ್ಯಕ್ಷರು ಯಾರಾಗಿದ್ದರು?

  • ಈ ಮೇಲಿನ ಎಲ್ಲರೂ
  • ಎಸ್ ಕೆ ದಾರ್
  • ಪನ್ನಾಲಾಲ್
  • ಜೆಎನ್ ಲಾಲ್