Social Science General Knowledge 2022

Mar 15, 2022 12:10 pm By Admin

1. ಬಿಂಬಿಟ್ಕ ಶೀಲಾ ಬೆಟ್ಟಗಳು ?

 • ಬಿಹಾರ
 • ಮಧ್ಯಪ್ರದೇಶ

2. ಜಂತರ್ ಮಂತರ್ ?

 • ಜೈಪುರ
 • ಅಹಮದನಗರ

3. ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

 • ಪಶ್ಚಿಮ ಬಂಗಾಳ
 • ಗುಜರಾತ್

4. ಮಂಗಳೂರು ಬಂದರು ?

 • ಕರ್ನಾಟಕ
 • ಕೋಲ್ಕತ್ತಾ

5. ಮರ್ಮಗೋವಾ ಬಂದರು ?

 • ಮಹಾರಾಷ್ಟ್ರ
 • ಗೋವಾ

6. ಯಾವ ನಗರದ ಪ್ರಾಚೀನ ಹೆಸರು ಗೋವಕಪುರಿ ಆಗಿತ್ತು??..

 • ಎಲಿಪೆಂಟಾ
 • ಲಕ್ಕುಂಡಿ
 • ಅಜಂತಾ
 • ಎಲ್ಲೋರಾ

7. ಮೃಚಕಟಿಕ ಕೃತಿಯ ಕರ್ತೃ ಯಾರು??..

 • ವರಾಹಮೀರ್
 • ಕಲ್ಹಣ
 • ಭಾರವಿ
 • ಶೂದ್ರಕ

8. ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿಯನ್ನು ಸ್ಥಾಪಿಸಿದವರು ಯಾರು??.

 • ದಿವಾನ್ ಪೂರ್ಣಯ್ಯ
 • ದಿವಾನ್ ಶೇಷಾದ್ರಿ ಅಯ್ಯರ್
 • ಪಿ ಎಂ ಕೃಷ್ಣಮೂರ್ತಿ
 • ಟಿ ಆನಂದರಾವ್

9. ಕರ್ನಾಟಕದ ಪ್ರಥಮ ಚಕ್ರವರ್ತಿ ಯಾರು??..

 • ಅಶೋಕ
 • ಮಯೂರ ವರ್ಮಾ
 • ವಿಷ್ಣುವರ್ಧನ್
 • ಕೃಷ್ಣ ದೇವರಾಯ್

10. ಕರ್ನಾಟಕದ ಅತಿ ಪ್ರಾಚೀನ ದೇವಾಲಯ ಯಾವುದು???.

 • ಪ್ರಣವೇಶ್ವರ ದೇವಾಲಯ
 • ವಿರೂಪಾಕ್ಷ ದೇವಾಲಯ
 • ಶಿವ ಭಟ್ಟಾರಿಕೆ ದೇವಾಲಯ
 • ಕಾಳಿಕಾ ದೇವಾಲಯ

11. ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಪ್ರಥಮ ಯಾವುದು?

 • ಬಾದಾಮಿ ಚಾಲುಕ್ಯರು
 • ಶಾತವಾನರು
 • ಗಂಗರು
 • ಕದಂಬರು

12. ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು?

 • ಗರುಡ
 • ಹುಲಿ
 • ವರಾಹ
 • ಮಾದಗಜ

13. ಶಾತವಾನರ 17 ನೆ ದೊರೆ ಯಾರು??..

 • 1ನೆ ಶಾತಕರ್ಣಿ
 • ಯಜ್ಞ ಶ್ರೀ ಶಾತಕರ್ಣಿ
 • ಹಾಲ್
 • ಗೌತಮಿ ಪುತ್ರ ಶಾತಕರ್ಣಿ

14. 24 ಜೈನ ತೀರ್ಥಂಕರರ ಮಾಹಿತಿಯನ್ನು ಒಳಗೊಂಡ ಭಾರತದ ಮೊದಲ ಕೃತಿ ಯಾವುದು?

 • ಗಜಾಷ್ಟಕ
 • ಚಾವುಂಡರಾಯ ಪುರಾಣ
 • ಗಜಶಾಸ್ತ್ರ
 • ಉಗ್ರೋದಯ

15. ಕೆಳಗಿನ ಯಾವ ದೇವಾಲಯವು ತ್ರಿಕೂಟ ದೇವಾಲಯವಾಗಿದೆ??..

 • ದೊಡ್ಡಗದ್ದವಳ್ಳಿಯ ಲಕ್ಷ್ಮಿ ದೇವಾಲಯ
 • ಬೇಲೂರಿನ ಚೆನ್ನಕೇಶವ ದೇವಾಲಯ
 • ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ
 • ಸೋಮನಾಥಪುರದ ಕೇಶವ ದೇವಾಲಯ

16. ಯಾವ ದೇವಾಲಯವನ್ನು ಕರ್ನಾಟಕದ ದೇವಾಲಯದ ಚಕ್ರವರ್ತಿ ಎಂದು ಕರೆಯುತ್ತಾರೆ??.

 • ಹಂಪಿಯ ವಿರೂಪಾಕ್ಷ ದೇವಾಲಯ
 • ಬನವಾಸಿಯ ಕದಂಬರ ದೇವರೇ
 • ಇಟಗಿಯ ಮಹಾದೇವ ದೇವಾಲಯ
 • ತಾಳಗುಂದದ ಪ್ರಣವೇಶ್ವರ ದೇವಾಲಯ

17. ಈ ಕೆಳಗಿನ ಯಾವ ನಗರದ ಪ್ರಾಚೀನ ಹೆಸರು ವೇಣೂರು ಆಗಿತ್ತು?…

 • ಮೈಸೂರು
 • ಕಲ್ಬುರ್ಗಿ
 • ಧಾರವಾಡ
 • ಬೆಳಗಾವಿ

18. ಎಲ್ಲೋರದ ಪ್ರಾಚೀನ ಹೆಸರೇನು??..

 • ಧಾರೇಶ್ವರ
 • ಏಲಾಪುರ/ವೇರ್ಕುಲ್
 • ಎಲಿಚಪುರ್/ವೆಂಬತಿ
 • ವಾಕಾತಪುರ

19. ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣ ಗಳಿಗೆ ಏನೆಂದು ಕರೆಯುತ್ತಾರೆ??.

 • ವಿಹಾರಗಳು
 • ಚೈತ್ಯಾಲಯಗಳು

20. ಅಮರಾವತಿ ಸ್ತೂಪ ಇದು???.

 • ಭಾರತದ ದೊಡ್ಡ ಸ್ಥೂಪ
 • ಕರ್ನಾಟಕದ ಅತಿ ದೊಡ್ಡ ಸ್ಥೂಪ
 • ಉತ್ತರ ಭಾರತದ ಅತಿ ದೊಡ್ಡ ಸ್ತುಪ
 • ದಕ್ಷಿಣ ಭಾರತದ ಅತಿ ದೊಡ್ಡ ಸ್ಥೂಪ್