Social Science General Knowledge Part-02

1. ಗ್ರೇಟ್ ಬ್ಯಾರಿಯರ್ ರೀಫ್…. ಎಲ್ಲಿದೆ ?
- ಆಸ್ಟ್ರೇಲಿಯಾ
- ನ್ಯೂಜಿಲ್ಯಾಂಡ್ ಸಿಲೋನ್
- ಇಂಡೊನೇಷ್ಯಾ
- ಸಿಲೋನ್
2. ಕ್ಲೋರೋಫಿಲ್ ನಲ್ಲಿರುವ ಲೋಹ ?
- ಕಬ್ಬಿಣ
- ತಾಮ್ರ
- ಮೆಗ್ನೀಷಿಯಂ
- ಸಿಲಿಕಾನ್
3. ವಿಶ್ವ ಜಲ ದಿನ ?
- Mar-23
- Mar-22
- Apr-23
- Apr-22
4. ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ರೈಲು ಯಾವುದಕ್ಕೆ ಸಂಬಂಧಿಸಿದೆ ?
- ಮಕ್ಕಳ ಅಭಿವೃದ್ಧಿ
- ಪ್ರವಾಸೋದ್ಯಮ
- ಹೆಚ್.ಐ.ವಿ/ಏಡ್ಸ್
- ಹೆಣ್ಣು ಮಕ್ಕಳ ಕಲ್ಯಾಣ ಅಭಿವೃದ್ಧಿ
-
5. ರಾಮಾಯಣ ಮಹಾಕಾವ್ಯದಲ್ಲಿ ಲಕ್ಷ್ಮಣನ ಪತ್ನಿ ಯಾರು ?
- ಶ್ರುತ ಕೀರ್ತಿ
- ಮಾಂಡವಿ
- ಊರ್ಮಿಳಾ
- ಸುಮಿತ್ರೆ
6. ಕರ್ನಾಟಕದ ವಿಧಾನಪರಿಷತ್ ನಲ್ಲಿ ಇರುವ ಸದಸ್ಯರ ಸಂಖ್ಯೆ ?
- 224
- 225
- 28
- 75
7. ಸುರಪುರ ಉತ್ಸವ ಎಲ್ಲಿ ನಡೆಯುತ್ತದೆ ?
- A
- B
- C
- D
8. ಸುರಪುರ ಉತ್ಸವ ಎಲ್ಲಿ ನಡೆಯುತ್ತದೆ ?
- ಬಾಗಲಕೋಟೆ
- ಕಲಬುರ್ಗಿ
- ವಿಜಯಪುರ
- ಗದಗ
9. ಭಾರತದ ಈ ಕೆಳಕಂಡ ನದಿಗಳ ಪೈಕಿ ನದಿ ಮುಖದ ಭೂಮಿ ಇರೋದು ನದಿ ಯಾವುದು ?
- ನರ್ಮದಾ
- ಕಾವೇರಿ
- ಕೃಷ್ಣ
- ಮಹಾನದಿ
10. ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಯನ್ನು ಭಾರತವು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
- ಅಮೇರಿಕ
- ಬ್ರಿಟನ್
- ಜರ್ಮನಿ
- ರಷ್ಯಾ
11. ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ ?
- ನಾಗಾಲ್ಯಾಂಡ್
- ತೆಲಂಗಾಣ
- ದೆಹಲಿ
- ಜಮ್ಮು ಮತ್ತು ಕಾಶ್ಮೀರ
12. ರಾಮಚರಿತ ಮಾನಸ ಬರೆದವರು ?
- ಕನಕದಾಸರು
- ಪುರಂದರ ದಾಸರು
- ಶಂಕರಾಚಾರ್ಯರು
- ತುಳಸಿದಾಸರು
13. ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಎಷ್ಟು ?
- 5.85%
- 5.38%
- 5.87%
- 5.43%
14. “ಗ್ರಾಂಡ್ ಟ್ರಂಕ್” ರಸ್ತೆಯ ನಿರ್ಮಾತೃ ?
- ಹುಮಾಯೂನ್
- ಶೇರ್ ಷಾ ಸೂರಿ
- ಅಶೋಕ
- ಅಕ್ಬರ್
15. ಕರ್ನಾಟಕದ ಗಾಂಧಿ ?
- ಖಾನ್ ಗಫುರ್ ಅಬ್ದುಲ್ ಗಫೂರ್ ಖಾನ್
- ಡೆಪ್ಯೂಟಿ ಚೆನ್ನಬಸಪ್ಪ
- ಹರ್ಡಿಕರ್ ಮಂಜಪ್ಪ
- ಗಂಗಾಧರ್ ರಾವ್ ದೇಶಪಾಂಡೆ
16. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಈ ಕೆಳಕಂಡ ಯಾವುದು ಬಗೆಹರಿಸುತ್ತದೆ ?
- ಸುಪ್ರೀಂ ಕೋರ್ಟ್
- ಚುನಾವಣಾ ಆಯೋಗ
- ಸಂಸತ್ತು
- ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್
17. ಸೈನಾ ನೆಹ್ವಾಲ್ ಈ ಕ್ರೀಡೆಯಲ್ಲಿ ಪರಿಣಿತಿ ?
- ಟೆನ್ನಿಸ್
- ಬಾಸ್ಕೆಟ್ ಬಾಲ್
- ಅಥ್ಲೆಟಿಕ್ಸ್
- ಬ್ಯಾಡ್ಮಿಂಟನ್
18. ಶ್ರವಣ ಬೆಳಗೊಳದಲ್ಲಿ ನಿಧನ ಹೊಂದಿದ ಮೌರ್ಯ ದೊರೆ ?
- ಚಂದ್ರಗುಪ್ತ-೨
- ಚಂದ್ರಗುಪ್ತ-೧
- ಸಮುದ್ರ ಗುಪ್ತ
- ಯಾರು ಅಲ್ಲ
19. ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಎಲ್ಲಿದೆ ?
- ಕಿಸಾನ್ ಘಾಟ್
- ರಾಜ್ ಘಾಟ್
- ಶಾಂತಿವನ
- ವಿಜಯ್ ಘಾಟ್
20. ಸಂಸತ್ ಸದಸ್ಯರ ಅನರ್ಹತೆಯ ವ್ಯಾಜ್ಯವು ಇವರ ಮುಂದೆ ಮಂಡಿಸಲ್ಪಡುತ್ತದೆ ?
- ಲೋಕಸಭಾ ಸ್ಪೀಕರ್
- ರಾಷ್ಟ್ರಪತಿ
- ಉಪ ರಾಷ್ಟ್ರಪತಿ
- ಸುಪ್ರೀಂ ಕೋರ್ಟ್