Social Science General knowledge

1. ಲಾಲ್ ಬಹುದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ನಿಲ್ದಾಣ?
- ಗೋಹತಿ
- ಕಲ್ಕತ್ತಾ
- ಅಮೃತ್ಸರ್
- ವಾರಣಾಸಿ
2. ಜೀವಕೋಶದಲ್ಲಿನ ಕೋಶಕೇಂದ್ರ ಕಂಡು ಹಿಡಿದ ವಿಜ್ಞಾನಿ??
- ರಾಬರ್ಟ್ ಬ್ರೌನ್
- ರಾಬರ್ಟ್ ಪಿಯರಿ
- ಲೀವೆನ್ ಹಾಕ್
- ರಾಬರ್ಟ್ ಹುಕ್
3. ಜೀವಕೋಶದ ಅತಿ ಚಿಕ್ಕ ಕಣದಂಗ ?
- ಕ್ಲೋರೋಪ್ಲಾಸ್ಟ್
- ಪ್ಲಾಸ್ಟಿಡ್
- ಸೆಂಟ್ರಿಯೋಲ್
- ರೈಬೋಸೋಮ್
4. ಜೀವಕೋಶದ ಆತ್ಮಹತ್ಯಾ ಸಂಚಿಗಳು ಯಾವವು??
- ರೈಬೋಸೋಮ್ಗಳು
- ಲೈಸೋಸೋಮಗಳು
- ಮೈಟೋಕಾಂಡ್ರಿಯಾಗಳು
- ಸೆಂಟ್ರೊಸೊಮ್ಗಳು
5. ಭಾರತೀಯ ಎಣ್ಣೆಬೀಜ ಸಂಶೋಧನಾ ಸಂಸ್ಥೆ?
- ಕರ್ನಲ್
- ಕ್ಯಾಲಿಕಟ್
- ಕೊಚ್ಚಿ
- ಹೈದರಾಬಾದ್
6. ಕೇಂದ್ರೀಯ ಮೇಕೆಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?
- ಕೊಚ್ಚಿನ್
- ಅಂಬಿಕನಗರ್
- ಮಕದಮ್
- ಹೈದರಾಬಾದ್
7. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
- ಮುಂಬೈ
- ಕಾನ್ಪುರ್
- ಹೈದರಾಬಾದ್
- ಮೀರತ್
8. ಕ್ಲೋರೋಪ್ಲಾಸ್ಟ್ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ??
- ಎಲ್ಲವೂ ಸರಿಯಾಗಿವೆ
- ಗ್ರಾನಾ ಎಂಬ ತಟ್ಟೆಯಾಕಾರದ ರಚನೆ ಬೆಳಕಿನಲ್ಲಿ ಕಾರ್ಯನಿರ್ವಹಿಸುತ್ತದೆ
- ಕ್ಲೋರೋಫಿಲ್ ಎಂಬ ಹಸಿರು ವರ್ಣಕ ಕಂಡುಬರುತ್ತದೆ
- ಸ್ಟ್ರೋಮ ಎಂಬ ಭಾಗ ಇರುಳಿನಲ್ಲಿ ಕಾರ್ಯನಿರ್ವಹಿಸುತ್ತದೆ
9. ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ ವಿಧಿ ಯಾವುದು ?.
- 15
- 13
- 14
- 16
10. ಕರ್ನಾಟಕದ ಯಾವ ಸ್ಥಳದಲ್ಲಿ ಬಾಹುಬಲಿ ವಿಗ್ರಹ ಇಲ್ಲ ?.
- ಧರ್ಮಸ್ಥಳ
- ಶ್ರವಣಬೆಳಗೊಳ
- ಉಡುಪಿ
- ಕಾರ್ಕಳ
11. ಮೈಟೋಕಾಂಡ್ರಿಯಾದ ಒಳಭಾಗದಲ್ಲಿ ಕಂಡುಬರುವ ದ್ರವರೂಪದ ವಸ್ತು??
- ಕದಿರು ಎಳೆ
- ಮ್ಯಾಟ್ರಿಕ್ಸ್
- ಗ್ರ್ಯಾನಾ
- ಕ್ರಿಸ್ಟೆ
12. ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ ಎಲ್ಲಿದೆ?
- ಕೊಚ್ಚಿನ್
- ನಾಗಪುರ್
- ವಾರಣಾಸಿ
- ಅಂಬಿಕನಗರ್
13. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
- ಹೈದರಾಬಾದ್
- ಮುಂಬೈ
- ಕಲ್ಕತ್ತಾ
- ದೆಹಲಿ
14. ಕರ್ನಾಟಕದ ಕಾಶ್ಮೀರ ಎಂಬ ಯಾವ ಜಿಲ್ಲೆಗೆ ಕರೆಯುತ್ತಾರೆ ?.
- ಕೊಡಗು
- ಚಿಕ್ಕಮಗಳೂರು
- ಚಿಕ್ಕಬಳ್ಳಾಪುರ
- ಶಿವಮೊಗ್ಗ
15. ಸಸ್ಯದ ಅಡುಗೆ ಕೋಣೆ??
- ರೈಬೋಸೋಮ್
- ಕ್ಲೋರೋಪ್ಲಾಸ್ಟ್
- ಮೈಟೋಕಾಂಡ್ರಿಯಾ
- ಅವಕಾಶಗಳು(vacuoles)
16. ಮಾನವನ ದೇಹದ ಅತ್ಯಂತ ಉದ್ದವಾದ ಜೀವಕೋಶ ಕಂಡುಬರುವ ಭಾಗ??
- ಅಂಡಾಣು
- ಕೆಂಪುರಕ್ತ ಕಣ
- ಕಾಲು
- ನರಕೋಶ
17. ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನ ಸಂಸ್ಥೆ?
- ಅಮದಾಬಾದ್
- ಕರ್ನಲ್
- ಕೊಚ್ಚಿನ್
- ಅಮಿಕನಗರ
18. ಯಾವ ಮೊಘಲ್ ದೊರೆ ಮನ್ಸಬ್ದಾರಿ ಪದ್ಧತಿ ಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಿದ ?.
- ಬಾಬರ್
- ಹುಮಾಯುನ್
- ಅಕ್ಬರ್
- ಶಹಜಹಾನ್
19. ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ?
- ಜಾನ್ಸಿ
- ವಾರಣಾಸಿ
- ಹಿಸ್ಸಾರ
- ಹೈದರಾಬಾದ್
20. ಫೇಸ್ ಬುಕ್ ನ ಸ್ಥಾಪಕರು ಯಾರು ?.
- ಲ್ಯಾರಿ ಪೇಜ್
- ಮಾರ್ಟಿನ್ ಕೂಪರ್
- ಮಾರ್ಕ್ ಜುಕರಬರ್ಗ್
- ಜಾಕ್ ದೋರ್ಸಿ