Social Science General Knowledge

1. ಪೂರ್ವದ ಸ್ಕಾಟ್ಲೆಂಡ್ ?
- ಕೊಹಿಮಾ
- ಸಿಮ್ಲಾ
- ಶಿಲ್ಲಾಂಗ್
2. ಅರಾವಳಿ ಪರ್ವತ ಇರುವ ರಾಜ್ಯ ?
- ತಮಿಳುನಾಡು
- ರಾಜಸ್ಥಾನ
3. ಪುಷ್ಕರ ಸರೋವರ ?
- ರಾಜಸ್ಥಾನ
- ಒರಿಸ್ಸಾ
4. ಜೇಮ್ಶೆಡ್ ಪುರ ಎಂಬ ನಗರವು ಯಾವ ನದಿಯ ದಂಡೆಯ ಮೇಲಿದೆ ?
- ಸುವರ್ಣರೇಖಾ
- ಸರಸ್ವತಿ
- ಸೀತಾ
5. ಸಾಲರ್ ಜಂಗ್ ಮುಸಿಯಂ ಕಂಡುಬರುವುದು ?
- ದೆಹಲಿ
- ಪಣಜಿ
- ಹೈದರಾಬಾದ್
6. ಯಾವ ರಾಜ್ಯದಿಂದ ಉತ್ತರಕಾಂಡ ರಾಜ್ಯವು ಪ್ರತ್ಯೇಕವಾಯಿತು ?
- ಉತ್ತರ ಪ್ರದೇಶ
- ಮಧ್ಯಪ್ರದೇಶ
7. ಪಿಂಕ್ ಸಿಟಿ ?
- ಜೈಪುರ
- ರಾಯಪುರ
8. ತೆಹರಿ ಅಣೆಕಟ್ಟು ಕಂಡುಬರುವ ರಾಜ್ಯ ?
- ಉತ್ತರ ಕಂಡ
- ಹಿಮಾಚಲ
9. ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ಇವರ ಹೆಸರನ್ನು ಇಡಲಾಗಿದೆ ?
- ಲಾಲ ಲಾಜ್ಪಾತ್ ರೈ
- ಸರ್ದಾರ್ ವಲ್ಲಭಭಾಯಿ ಪಟೇಲ್
10. ಪಾಕಿಸ್ತಾನದೊಂದಿಗೆ ಅತಿ ಉದ್ದವಾದ ಭೂಗಡಿ ಹೊಂದಿರುವ ರಾಜ್ಯ ?
- ರಾಜಸ್ಥಾನ
- ಜಮ್ಮು ಕಾಶ್ಮೀರ
- ಪಂಜಾಬ್
11. ನಾಗಾಲ್ಯಾಂಡ್ ರಾಜ್ಯದ ಆಡಳಿತ ಭಾಷೆ ?
- ಹಿಂದಿ
- ಕೋಹಿಲ
- ಇಂಗ್ಲಿಷ್
12. ಉತ್ತರಖಂಡ ರಾಜ್ಯದ ಹರಿದ್ವರ ನಗರವು ಯಾವ ನದಿಯ ?
- ಯಮುನಾ
- ಗಂಗಾ
- ಸರಸ್ವತಿ
13. ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ?
- ಪಂಜಾಬ್
- ರಾಜಸ್ಥಾನ
14. ಅತಿ ಹೆಚ್ಚು ಉಣ್ಣೆ ಉತ್ಪಾದಿಸುವ ರಾಜ್ಯ ?
- ಪಶ್ಚಿಮ ಬಂಗಾಳ
- ರಾಜಸ್ಥಾನ್
15. ಸರೋವರಗಳ ನಾಡು ?
- ಉದಯಪುರ
- ಜೈಪುರ
16. ಅತಿ ಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿರುವ ರಾಜ್ಯ ?
- ಮಹಾರಾಷ್ಟ್ರ
- ನಾಗಾಲ್ಯಾಂಡ್
- ದೆಹಲಿ
- ಕರ್ನಾಟಕ
17. ರಾಜಸ್ಥಾನದ ಜೈಪುರದಲ್ಲಿ ಪ್ರತಿವರ್ಷ ಜನವರಿಯಲ್ಲಿ ಯಾವ ಅರಮನೆಯಲ್ಲಿ ಜಯಪುರ ಸಾಹಿತ್ಯ ಉತ್ಸವ ನಡೆಯುತ್ತದೆ ?
- ದಿಗ್ಗಿ
- ಪಿಗ್ಗಿ
- ತೆಗ್ಗಿ
- ಬಿಗ್ಗಿ
18. ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನ ?
- ಮಹಾರಾಷ್ಟ್ರ
- ಬಿಹಾರ
19. ರಾಜಸ್ಥಾನದ ನಾಗೋರಿ ಜಿಲ್ಲೆಯಲ್ಲಿ 1959 ಅಕ್ಟೋಬರ್ 2ರಂದು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪಂಚಾಯತಿಯನ್ನು ಅಂದಿನ ಪ್ರಧಾನ ಮಂತ್ರಿ?
- ರಾಜೀವ್ ಗಾಂಧಿ
- ನೆಹರು
- ಶಾಸ್ತ್ರಿ
20. ಪವನ್ ಕುಮಾರ ಚಾಮಲಿಂಗ್ ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ?
- ಪಶ್ಚಿಮ ಬಂಗಾಳ
- ಸಿಕ್ಕಿಂ