Social Science General Knowledge

Apr 05, 2022 11:01 am By Admin

1. ಗುಂಪಿಗೆ ಸೇರದವರನ್ನು ಗುರುತಿಸಿ ?

 • ಎಂ ಎಸ್ ಸುಬ್ಬಲಕ್ಷ್ಮಿ
 • ಗಂಗೂಬಾಯಿ ಹಾನಗಲ
 • ಭೀಮಸೇನ ಜೋಷಿ
 • ಪಂಡಿತ ಬಿರ್ಜು ಮಹರಾಜ

2. 2019 ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಮುಖ್ಯಸ್ಥರಾಗಿದ್ದವರು ?

 • ಸಿರಿಯಾಕ ಜೋಸೆಪ
 • ವಿಶ್ವನಾಥ ಶೆಟ್ಟಿ
 • ನ್ಯಾ ಅಭಯ ಶ್ರೀನಿವಾಸ ಓಕಾ

3. ಸುರುಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ?

 • ಬಾಗಲಕೋಟೆ
 • ಬಿಜಾಪುರ
 • ಬಳ್ಳಾರಿ
 • ಉ.ಕನ್ನಡ

4. ದಕ್ಷಿಣ ಕರ್ನಾಟಕದಲ್ಲಿ ಆಳುತ್ತಿದ್ದ ಗಂಗರ ರಾಜದಾನಿ ?

 • ಬಾದಾಮಿ
 • ಮೈಸೂರ
 • ಕೋಲಾರ
 • ಬನವಾಸಿ

5. ಶೃಂಗೇರಿಯಲ್ಲಿರುವ ಶಾರದಾ ಪೀಠವನ್ನು ಸ್ಥಾಪಿಸಿದರು. ?

 • ಮಧ್ವಾಚಾರ್ಯರು
 • ರಾಮಾನುಜಾಚಾರ್ಯರು
 • ಆದಿ ಶಂಕರಾಚಾರ್ಯರು
 • ರಾಘವೇಂದ್ರ ಸ್ವಾಮೀಜಿ

6. ಈ ರಾಜ್ಯದಲ್ಲಿ ಅಣು ಶಕ್ತಿ ಸ್ಥಾವರ ಇಲ್ಲ ?

 • ರಾಜಸ್ಥಾನ
 • ಕೇರಳ
 • ಕರ್ನಾಟಕ
 • ತಮಿಳುನಾಡು

7. ಹಾಲ್ಡಿಯಾ ಬಂದರು ಯಾವ ರಾಜ್ಯದಲ್ಲಿದೆ?

 • ಪಶ್ಚಿಮ ಬಂಗಾಳ
 • ಒರಿಸ್ಸಾ
 • ಆಂದ್ರಪ್ರದೇಶದ
 • ಗುಜರಾತ್

8. ಓಜೋನ ಪದರವು ನಮ್ಮನ್ನು __ ರಿಂದ ರಕ್ಷಿಸುತ್ತದೆ ?

 • ನೇರಾಳಾತೀತ ಕಿರಣಗಳಿಂದ
 • ಅವಕೆಂಪು ಅಲೆಗಳಿಂದ
 • ಸೌರಮಾರುತದಿಂದ
 • ಸೂಕ್ಷ್ಮ ತರಂಗಗಳಿಂದ

9. ತಾಮ್ರದ ಪರಮಾಣು ಸಂಖ್ಯೆ ?

 • 33
 • 23
 • 29
 • 31

10. ಗೋಬರ ಗ್ಯಾಸಿನಲ್ಲಿ ಮುಖ್ಯವಾಗಿ ಕಂಡು ಬರುವುದು ?

 • ಕಾರ್ಬನ ಆಕ್ಸೈಡ್
 • ಅಸಿಟಲೀನ
 • ಎಥೀಲೀನ
 • ಮಿಥೇನ

11. ಈ ಪ್ರಾಣಿಯಲ್ಲಿ ಹಲ್ಲು ಇಲ್ಲ ?

 • ನವಿಲು
 • ಹಸು
 • ಆನೆ
 • ಹಂದಿ

12. ಕಳಸಾ ಬಂಡೂರಿ ಯಾವ ನದಿಯು ಉಪನದಿ ?

 • ಮಹಾದಾಯಿ
 • ಘಟಪ್ರಭಾ
 • ಮಲಪ್ರಭಾ
 • ಕೃಷ್ಣಾ

13. ಒಲಂಪಿಕ ಪದಕವನ್ನು ಗೆದ್ದ ಪ್ರಪಥಮ ಮಹಿಳೆ ?

 • ಪಿ.ಟಿ.ಉಷಾ
 • ಕರ್ಣಂ ಮಲ್ಲೇಶ್ಚರಿ
 • ಅಶ್ವಿನಿ ನಾಚಪ್ಪ
 • ಶೈನಿ ಅಬ್ರಹಾಂ

14. ಪೆನ್ಸಿಲಿನ್ ಜೌಷದಿಯನ್ನು ಕಂಡುಹಿಡಿದವರು ಯಾರು?

 • ಅಲೆಗ್ಸಾಂಡರ ಗ್ರಹಾಂಬೆಲ
 • ಅಲಗ್ಸಾಂಡರ ಪ್ಲೆಮಿಂಗ
 • ಅಲೆಗ್ಸಾಂಡರ ಪಾಕ್ಸ
 • ಗ್ರೆಗೂರು ಮೆಂಡಲ

15. ನಾಲ್ಕು ಮಹಸಾಗರಗಳಲ್ಲಿ ಅತಿ ದೊಡ್ಡದು ಯಾವುದು ?

 • ಹಿಂದೂ ಮಹಾಸಾಗರ
 • ಆರ್ಕಟಿಕ ಮಹಾಸಾಗರ
 • ಫೆಸಿಪಿಕ ಮಹಾಸಾಗರ
 • ಅಟ್ಲಾಂಟಿಕ ಮಹಾಸಾಗರ

16. ಅನಿಮೋಮೀಟರ ಇದನ್ನು ಎನನ್ನು ಅಳೆಯಲು ಉಪಯೋಗುಸುತ್ತಾರೆ ?

 • ದೇಹದ ಉಷ್ಣಂಶ
 • ಗಾಳಿಯ ವೇಗ
 • ದೇಹದಲ್ಲಿರುವ ಕೊಬ್ಬಿನ ಅಂಶ
 • ಒಂದು ಎತ್ತರದ ಪ್ರದೇಶ

17. ಗುಂಪಿಗೆ ಸೇರದ ಪದವನ್ನು ಗುರುತಿಸಿ ?

 • ಶುಂಠಿ
 • ವೆನಿಲ್ಲಾ
 • ಕ್ಯಾರೆಟ್
 • ಅರಿಶಿನ

18. ಗಾಂದಿಜಿಯವರ ಆತ್ಮ ಚರಿತ್ರೆಯ ಹೆಸರು ?

 • ಡಿಸ್ಕವರಿ ಆಫ್ ಇಂಡಿಯಾ
 • ಮೈ ಎಕ್ಸಪೆರಿಮೆಂಟ ವಿತ ಟ್ರೂತ
 • ವಿಂಗ್ಸಸ ಆಫ್ ಫಯರ
 • ರೋಸನ ಇನ್ ಇಂಡಿಯಾ

19. ಭಾರತದ ಚಿಹ್ನೆಯಲ್ಲಿರುವ ಸತ್ಯಮೇವ ಜಯತೆ ಎನ್ನುವುದು ಮೂಲ ?

 • ಭಗವದ್ಗೀತೆ
 • ವೇದೋಪನಿಷತ
 • ರಾಮಾಯಣ
 • ಮಂಡೂಕುಪನಿಷತ

20. ಪಂಪನು ಬರೆದ ಕೃತಿಯ ಹೆಸರು ?

 • ಅಜಿತನಾಥ ಪುರಾಣ
 • ಶಾಂತಿ ಪುರಣಾ
 • ಮಲ್ಲನಾಥ ಪುರಾಣ
 • ಆದಿ ಪುರಾಣ