Social Science General Knowledge

Apr 06, 2022 10:21 am By Admin

1. ಸಂದ್ಯಾ ಸುರಕ್ಷಾ ಎನ್ನುವ ಸರ್ಕಾರಿ ಯೋಜನೆ ಸಂಬಂದಿಸಿರುವುದು ?

  • ಸ್ತ್ರೀಯರಿಗೆ
  • ರೈತರಿಗೆ
  • ವೃದ್ದರಿಗೆ
  • ಶಾಲಾ ಬಾಲಕಿಯರಿಗೆ

2. ಕೆಳಕಂಡವರಲ್ಲಿ ಹೆಸರಾಂತ ಚಿತ್ರಕಾರ ?

  • ಯು ಎಸ್ ಕೃಷ್ಣರಾವ
  • ಕೆ ಕೆ ಹೆಬ್ಬಾರ
  • ಆರ್ ಕೆ ಸೂರ್ಯನಾರಾಯಣ
  • ಆರ ಕೆ ನಾಗೇಂದ್ರರಾವ

3. ಕನಕದಾಸರ ಜನ್ಮಸ್ಥಳ ಈ ಜಿಲ್ಲೆಯಲ್ಲಿದೆ ?

  • ದಕ್ಷಿಣ ಕನ್ನಡ
  • ಹಾವೇರಿ
  • ಗದಗ
  • ಶಿವಮೊಗ್ಗ

4. ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ ಇರುವ ಸ್ಥಳ ?

  • ನ್ಯೂಯಾರ್ಕ್
  • ರೋಮ
  • ವಿಯೆನ್ನಾ
  • ಲಂಡನ್

5. ಕ್ರೋನ ಇದು ಯಾವ ದೇಶದ ಕರೆನ್ಸಿ ( ನಾಣ್ಯ)? ?

  • ಭಾರತ
  • ಪ್ರಾನ್ಸ
  • ಸ್ವೀಡನ
  • ಇರಾನ

6. ದೋಹಾ ಯಾವ ದೇಶದ ರಾಜಧಾನಿ ?

  • ಮಾಲ್ಡೀವ್ಸ
  • ಕತಾರ
  • ಫಿಲಿಪೈನ್ಸ
  • ಸೌದಿ ಅರೇಬಿಯಾ

7. ಹರಪ್ಪ ನಗರವು ಈಗ ಪಾಕಿಸ್ತಾನದ ?

  • ಲಾಹೋರ ಬಳಿ ಇದೆ
  • ಪೇಶಾವರ ಬಳಿ ಇದೆ
  • ರಾವಲ್ಪಿಂಡಿ ಬಳಿ ಇದೆ
  • ಕರಾಚಿ ಬಳಿ ಇದೆ

8. ಡಚ್ ಈಸ್ಟ ಇಂಡಿಯಾ ಕಂಪನಿ 1605 ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ ?

  • ಪುಲಿಕಾಟ
  • ಸೂರತ
  • ಮಚಲಿ ಪಟ್ಟಣ
  • ಕೊಚ್ಚಿ

9. ದೊರೆ ಅಲೆಕ್ಸಾಂಡರ ಸಿಂಧೂ ನದಿ ತೀರಕ್ಕೆ ಬಂದ ವರ್ಷ ?

  • ಕ್ರಿ.ಪೂ 305
  • ಕ್ರಿ.ಪೂ 316
  • ಕ್ರಿ.ಪೂ 323
  • ಕ್ರಿ.ಪೂ 326

10. ಚೀನಾ ದೇಶದ ಯಾತ್ರಿಕ ಫಾಹಿಯಾನ ಭಾರತಕ್ಕೆ ಬೇಟ್ಟೆ ನೀಡಿದಾಗ ಆಳುತ್ತದ್ದ ರಾಜ ?

  • ಚಂದ್ರಗುಪ್ತ ವಿಕ್ರಮಾದಿತ್ಯ
  • ಅಶೋಕ
  • ಕಾನಿಷ್ಕ
  • ಚಂದ್ರಗುಪ್ತ ಮೌರ್ಯ

11. ಮೊದಲನೆ ಪಾಣಿಕತ ಕದನ ನಡೆದಿದ್ದು ?

  • ಬಾಬರ – ಇಬ್ರಾಹಿಂ ಲೋದಿ ನಡುವೆ
  • ಅಕ್ಬರ – ಹೇಮು ನಡುವೆ
  • ಜೌರಂಗಜೇಬ – ಶಿವಾಜಿ ನಡುವಿ

12. ಕರ್ನಾಟಕದ ಜಲಿಯನ್ ವಾಲಾಬಾಗ ಎಂದು ಎನನ್ನು ಕರೆಯಲಾಗುತ್ತದೆ ?

  • ಈಸೂರ ದುರಂತ
  • ನರಗುಂದ ಬಂಡಾಯ
  • ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ
  • ಶಿವಪುರ ಸತ್ಯಾಗ್ರಹ

13. ಕರ್ನಾಟಕದ ಗಾಂದಿ ಎಂದು ಯಾರನ್ನು ಕರೆಯುತ್ತಾರೆ ?

  • ಆಲೂರ ವೆಂಕಟರಾವ್
  • ಡೆಪ್ಯುಟಿ ಚನ್ನಬಸಪ್ಪ
  • ಎನ ಎಸ್ ಹರ್ಡೀಕರ
  • ಹರ್ಡೀಕರ ಮಂಜಪ್ಪ

14. ಪರಿಸರ ಮಾಲಿನ್ಯ ತಡೆಯಲು ಹಾಗೂ ಇಂದನ ಉಳಿಸಲು ಡೀಸಲೆಗೆ _ ನ್ನು ಬೆರೆಸಿ ಬಸ್ಸು / ಲಾರಿಗಳನ್ನು ಓಡಿಸಲಾಗುತ್ತದೆ ?

  • ಸೀಮೆ ಎಣ್ಣೆ
  • ಕಡಲೆಕಾಯಿ ಎಣ್ಣೆ
  • ಹೊಂಗೆ ಎಣ್ಣೆ
  • ಪಾಮೋಲಿವ್

15. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವ __ ಅನೀಲ ಉಪಯೋಗಿಸಲಾಗುತ್ತದೆ ?

  • ಕಾರ್ಬನ ಡೈ ಆಕ್ಸೈಡ್
  • ಹೈಡ್ರೋಜನ್
  • ನೈಟ್ರೋಜನ್
  • ಆಕ್ಸಿಜನ್

16. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲು ಇರುತ್ತವೆ?

  • ಎರಡು
  • ನಾಲ್ಕು
  • ಆರು
  • ಎಂಟು

17. ಮಾಘ ಪಾಲ್ಗುಣ ಮಾಸಗಳನ್ನು ಯಾವ ಖುತು ಎಂದು ಗುರುತಿಸಲಾಗುತ್ತದೆ ?

  • ವಸಂತ
  • ಗ್ರೀಷ್ಮ
  • ವರ್ಷ
  • ಶಿಶಿರ

18. ಕರ್ನಾಟಕದಲ್ಲಿ ಕಾರು ತಾಯಾರು ಮಾಡುವ ಸಂಸ್ಥೆ ?

  • ಮಾರುತಿ ಸುಜಕಿ
  • ಹ್ಯುಂಡ್ಳೆ
  • ಟಯೋಟಾ
  • ಜನರಲ ಮೋಟಾರಸ

19. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ?

  • ಮರಳು ( ಸಿಲಿಕಾ)
  • ಜೇಡಿ ಮಣ್ಣು
  • ಮರ
  • ಇವಾವುವು ಅಲ್ಲಾ

20. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡು ಹಿಡಿಯಲು ಯಾವ ನಕ್ಷತ್ರವನ್ನು ಅವಲಂಭಿಸುತ್ತಿದ್ದರು?

  • ಅಶ್ವಿನಿ
  • ಭರಣಿ
  • ಧ್ರುವ
  • ಅರುಂದತಿ