Social Science General Knowledge

Apr 12, 2022 12:37 pm By Admin

1. ಈ ಕೆಳಗಿನ ಯಾವ ವರ್ಷದಲ್ಲಿ ವಿದುರಶತ್ವ ಘಟನೆ ನಡೆಯಿತು?..

 • 1938 ಎಪ್ರಿಲ್ 25
 • 1942 ಎಪ್ರಿಲ್ 10
 • 1938 ಎಪ್ರಿಲ್ 10
 • 1942 ಸಪ್ಟೆಂಬರ್ 9

2. ಈ ಕೆಳಗಿನ ಯಾವ ಆಟದಲ್ಲಿ ಆಟಗಾರನ ತೀವ್ರತೆಯನ್ನು ಪರೀಕ್ಷಿಸಲು ಯೋಯೋ ಇಂಟರ್ ಮಿಟೆಂಟ್ ಟೆಸ್ಟನ್ನು ನಡೆಸಲಾಗುವುದು?..

 • ಕ್ರಿಕೆಟ್
 • ಬಿಲಿಯರ್ಡ್ಸ್
 • ಟೇಬಲ್ ಟೆನ್ನಿಸ್
 • ಕೇರಮ್ ಬೋರ್ಡ್

3. ಈ ಕೆಳಗಿನ ಯಾವ ನಗರದಲ್ಲಿ ರಾಷ್ಟ್ರೀಯ ಬಾಳೆಹಣ್ಣು ಹಬ್ಬ ವನ್ನು ಆಚರಿಸಲಾಗುತ್ತದೆ?…

 • ತಿರುವನಂತಪುರಂ
 • ಕುಜಿಕೋಡ್ಡ್
 • ಮುಂಬೈ
 • ಕೊಚ್ಚಿನ್

4. ಕಲಬುರ್ಗಿಯ ಪ್ರಾಚೀನ ಹೆಸರೇನು?..

 • ಉದಖಮಂಡಲ್
 • ಭಾಗ್ಯನಗರ
 • ಬರ್ಮಾ
 • ಅಹ್ಸನಬಾದ

5. ಕರ್ನಾಟಕದಲ್ಲಿ ಜಿಲ್ಲಾ ಪೊಲೀಸ್ ಘಟಕಗಳಿಗೆ ಎಸ್ಪಿ ಯವರು ಮುಖ್ಯಸ್ಥರಾಗಿರುತ್ತಾರೆ. ಅದರಂತೆ ಪೊಲೀಸ್ ವಲಯಗಳಿಗೆ ಯಾರು ಮುಖ್ಯಸ್ಥರಾಗಿರುತ್ತಾರೆ?..

 • ಕಮಿಷನರ್ ಆಪ್ ಪೊಲೀಸ್
 • ಸೀನಿಯರ್ ಸುಪ್ರಿಂಟೆನ್ಡೇಟ್ ಆಪ್ ಪೊಲೀಸ್
 • ಅಡಿಷನಲ್ ಡೈರೆಕ್ಟರ್ ಜನರಲ್ ಅಪ್ ಪೊಲೀಸ್
 • ಇನ್ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್

6. Long walk to freedom ಇದು ಯಾರ ಆತ್ಮ ಚರಿತ್ರೆ ಯಾಗಿದೆ??..

 • ನೆಲ್ಸನ್ ಮಂಡೇಲಾ
 • ಡಾ.ಬಾಬು ರಾಜೇಂದ್ರ ಪ್ರಸಾದ್
 • ನೆಪೋಲಿಯನ್ ಬೋನಾಪಾರ್ಟ
 • ಜಾನ್ ರಸ್ಕಿನ್

7. ಸಿ.ಎನ್.ಆರ್.ರಾವ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?..

 • 2013
 • 2015
 • 2014
 • 2012

8. ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಏಡ್ಸ್ ರೋಗವನ್ನು ಪತ್ತೆಹಚ್ಚಲಾಯಿತು ?.

 • 1986
 • 1985
 • 1989
 • 1988

9. ಕೆಳಗಿನವುಗಳಲ್ಲಿ ಅತಿಹೆಚ್ಚು ಹೃದಯ ಬಡಿತವನ್ನು ಹೊಂದಿರುವ ಪಕ್ಷಿ ಯಾವುದು?..

 • ಹಮ್ಮಿಂಗ್ ಬರ್ಡ್
 • ಉಷ್ಟ್ರ ಪಕ್ಷಿ
 • ರಣಹದ್ದು
 • ಪಾರಿವಾಳ

10. ಈ ಕೆಳಗಿನವುಗಳಲ್ಲಿ ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆ ರಾಷ್ಟ್ರ ಯಾವುದು?..

 • ಬಾಂಗ್ಲಾದೇಶ
 • ಶ್ರೀಲಂಕಾ
 • ನೇಪಾಳ
 • ಭೂತಾನ್

11. ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿರುವ ಈ ಕೆಳಗಿನ ಯಾವ ಅಂಶವು ಕಾರಣವಾಗಿದೆ… ?

 • ಎಣ್ಣೆ
 • ಮೇಲಿನ ಎಲ್ಲವೂ ಸರಿ
 • ಎಲೆ
 • ಬೇರು
 • ವಾಸನೆ

12. ಫಿಲೋಲಜಿ ಎಂದರೇನು?…

 • ಭಾಷೆಗಳ ಅಧ್ಯಯನ
 • ಮಾಂಸ ಖಂಡಗಳ ಅಧ್ಯಯನ
 • ಎಲುಬುಗಳ ಅಧ್ಯಯನ
 • ಕಲಾ ಕೃತಿಗಳ ಅಧ್ಯಯನ

13. ದೇಶದಲ್ಲಿಯೇ ಇ- ವೇ ಬಿಲ್ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಯಾವುದು?..

 • ಕರ್ನಾಟಕ
 • ಗುಜರಾತ
 • ಕೇರಳ
 • ಆಂಧ್ರಪ್ರದೇಶ

14. ಧೋನಿ ತುಂಬಿದರೆ ಓಣಿಯೆಲ್ಲಾ ಜೋಳ ಎಂಬ ಗಾದೆ ಮಾತು ಯಾವ ಜಿಲ್ಲೆಯಲ್ಲಿ ಪ್ರಚಲಿತವಾಗಿರುತ್ತದೆ?…

 • ವಿಜಯಪುರ
 • ಬಾಗಲಕೋಟ
 • ಧಾರವಾಡ
 • ಕಲ್ಬುರ್ಗಿ

15. BEL ಅನ್ನು ವಿಸ್ತರಿಸಿ.. ?

 • Bank equity leasing
 • Bharat Electronics Limited
 • Bureau of Energy Limited
 • Business on energy link

16. ಜಲ ಸಾರಿಗೆಯಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?..

 • 02 ವಿಧಗಳಿವೆ
 • 04 ವಿಧಗಳಿವೆ
 • 06 ವಿಧಗಳಿವೆ
 • 03 ವಿಧಗಳಿವೆ

17. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ನ್ನು “‘ ಜ್ಞಾನ ದಿನವನ್ನಾಗಿ”” ಆಚರಿಸುತ್ತಿದೆ?.

 • ಗುಜರಾತ್
 • ನವದೆಹಲಿ
 • ಕರ್ನಾಟಕ
 • ಮಹಾರಾಷ್ಟ್ರ

18. ಗಾರಿ ಅಥವಾ ಮನೆ ತೆರಿಗೆಯನ್ನು ವಿಧಿಸಿದ ದೆಹಲಿ ಸುಲ್ತಾನ ಯಾರು??..

 • ಮಹಮದ್ ಬಿನ್ ತುಘಲಕ್
 • ಅಲ್ಲವುದ್ದಿನ್ ಖಿಲ್ಜಿ
 • ಜಲಾಲ್-ಉದ್-ದೀನ್ ಖಿಲ್ಜಿ
 • ಫಿರೋಜ್ ಷಾ ತುಘಲಕ್

19. ಮೊದಲ ಬಾರಿಗೆ ಗೋತ್ರ ಎಂಬ ಪದವು ಯಾವ ವೇದದಲ್ಲಿ ಕಂಡುಬಂದಿತು??…

 • ಋಗ್ವೇದ
 • ಯಜುರ್ವೇದ
 • ಅಥರ್ವಣ ವೇದ
 • ಸಾಮವೇದ

20. ಭಗವದ್ಗೀತೆಯನ್ನು ಮೂಲತಃವಾಗಿ ಯಾವ ಭಾಷೆಯಲ್ಲಿ ಬರೆಯಲಾಗಿತ್ತು???…

 • ಪ್ರಾಕೃತ
 • ಸಂಸ್ಕೃತ
 • ಪಾಲಿ
 • ಬಂಗಾಳಿ