Social Science General Knowledge

Apr 25, 2022 03:54 pm By Admin

1. ಪೂರ್ವ ರೋಮನ್ ಸಾಮ್ರಾಜ್ಯದ ಮೊದಲಿನ ಹೆಸರು ಏನು?

  • ಇಟಲಿ
  • ಬೈಜಾಂಟಿಯಂ
  • ಕಾಂನಸ್ಟಂಟಿನೋಪಲ
  • ಅರೇಬಿಯ
  • ಮುಘಲ್
  • ಈಜಿಪ್ಟ್

2. ಮದ್ಯಯುಗದಲ್ಲಿ ಯುರೋಪದ ವ್ಯಾಪಾರದ ಹೆಬ್ಬಾಗಿಲು ಎಂಬ ಪ್ರಸಿದ್ದ ನಗರ ಯಾವದೂ ?

  • ರೋಮ
  • ಕಾನಸ್ಟಾಂಟಿನೋಪಾಲ
  • ಇಟಲಿ
  • ಟರ್ಕಿ
  • ಲಂಡನ
  • ಫ್ರಾನ್ಸ್

3. ಕಾನಸ್ಟಾಂಟಿನೋಪಲ ನಗರವನ್ನು ವಶಪಡಿಸಿಕೊಂಡವರು ಯಾರು?

  • ಅರೇಬಿಕ
  • ಜಪಾನ್
  • ಟರ್ಕರು
  • ನೆಪೋಲಿಯನ್
  • ಮಂಗೋಳಿಯ

4. ಪೋರ್ಚುಗೀಸ್ ನಾವಿಕ ವಾಸ್ಕೋಡಿ ಗಾಮಾ ಭಾರತಕ್ಕೆ ಯಾವಾಗ್ ಬಂದನು ?

  • ೧೫೪೬
  • ೧೪೪೩
  • ೧೪೯೮
  • ೧೪೪೫

5. International Labour Organisation(ILO) ಎಲ್ಲಿದೆ..?

  • ನ್ಯೂಯಾರ್ಕ್
  • ದೆಹಲಿ
  • ಜಿನೀವಾ
  • ಹೇಗ್

6. ಅವಿರೋಧವಾಗಿ ಪಾಸಾದ ಕಾಯ್ದೆ ಯಾವುದು..?

  • ಕನಿಷ್ಠ ಕೂಲಿ ಕಾಯ್ದೆ
  • ಪಕ್ಷಾಂತರ ನಿಷೇದ ಕಾಯ್ದೆ
  • ವಾರದಕ್ಷಿಣಾ ಕಾಯ್ದೆ
  • GST ಕಾಯ್ದೆ

7. ಭಾರತಕ್ಕೆ ಬಂದ ಯುರೋಪಿಯನ್ನರ್ ಸರಿಯಾದ ಅನುಕ್ರಮ ಯಾವದೂ

A) ಪೋರ್ಚುಗೀಸ್ B) ಫ್ರೆಂಚರು C) ಡಚ್ಚರು D) ಇಂಗ್ಲಿಷರು ?

  • A- C- D-B
  • A- B-C-D
  • B-C-A-D
  • D-A-C-B

8. ಇಂಗ್ಲಿಷರು ನಿರ್ಮಿಸಿದ ಮೊದಲ ಕೋಟೆ ಯಾವದೂ ?

  • ಸೇಂಟ್ ಜಾರ್ಜ್ ಪೋರ್ಟ್
  • ಪೋರ್ಟ್ ವಿಲಿಯಂ
  • ಪೋರ್ಟ್ ಪರ್ಲ್
  • ಪೋರ್ಟ್ ಜೇಮ್ಸ್
  • ಪೋರ್ಟ್ಬ್ಲೇರ್

9. ಸೇಂಟ್ ಜಾರ್ಜ್ ಪೋರ್ಟ್ ಇರುವ ಸ್ಥಳ ?

  • ಮುಂಬೈ
  • ದೆಹಲಿ
  • ಚೆನ್ನೈ
  • ಕೋಲಕತ್ತಾ
  • ಪುಣೆ
  • ಬೊಂಬೆ
  • ಗುರುಗ್ರಾಂ

10. ಪೋರ್ಟ್ ವಿಲಿಯಂ ಇರುವ ಸ್ಥಳ ?

  • ದೆಹಲಿ
  • ಮದ್ರಾಸ್
  • ಮುಂಬೈ
  • ಕಲಕತ್ತ
  • ಗೋವಾ
  • ಸಿಕ್ಕಿಂ

11. ಫ್ರೆಂಚರ ಮೊದಲ ದಾಸ್ತಾನು ಮಳಿಗೆ ( ಕೊಠಡಿ) ?

  • ಸೂರತ್
  • ಆಗ್ರಾ
  • ಪಾಟ್ನಾ
  • ಪಟಲಿಪುತ್ರ
  • ಮದ್ರಾಸ್

12. ಪೋರ್ಚುಗೀಸರ ಮೊದಲ ವೈಸರಾಯ್ ಯಾರು (ಭಾರತದಲ್ಲಿ)🤔🤔 ?

  • ಪ್ರಾನ್ಸಿಸ್ಕೊ ಡಿ ಅಲ್ಮೇಡಾ
  • ಆಲ್ಫಾನ್ಸೋ ಡಿ ಅಲಬುಕರ್ಕ
  • ಕೌಂಟ ಡಿ ಲಾಲಿ
  • ಜೇಮ್ಸ್

13. ಬ್ಲೂ ವಾಟರ್ ಪಾಲಿಸಿ ಜಾರಿಗೆ ತಂದವರು ಯಾರು?

  • ಪ್ರಾನ್ಸಿಸ್ಕೊ ಡಿ ಜೇಮ್ಸ್
  • ಪ್ರಾನ್ಸಿಸ್ಕೊ ಡಿ ಅಲ್ಮೇಡಾ
  • ಕಾರ್ಲೇಲಿಯಸ್ ಹೌಟಮನ
  • ರೊಬರ್ಟ್ ಕ್ಲೈವ್

14. ಡಚರ ಮೂಲ ನಿವಾಸ್ ಯಾವದೂ ?

  • ಪೋರ್ಚುಗೀಸ್
  • ಪ್ರಾನ್ಸ
  • ಹಾಲಂಡ್
  • ಅರೇಬಿಯ
  • ಈಜಿಪ್ಟ್
  • ರಶಿಯ

15. ಸಮಗ್ರ ಶಿಕ್ಷಣ ಯೋಜನೆಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

  1. ಇದು ಕೇವಲ ಪ್ರಾಥಮಿಕ ಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದೆ. 2. ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಈ ಮೂರೂ ಯೋಜನೆಗಳನ್ನೂ ಇದು ಒಳಗೊಂಡಿದೆ. ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
  • 1 ಮಾತ್ರ
  • 2 ಮಾತ್ರ
  • 1 & 2
  • ಮೇಲಿನ ಯಾವುದೂ ಅಲ್ಲ

16. ಯಾವ ರಾಷ್ಟ್ರೀಯ ಉದ್ಯಾನದವನವು 96 ಅನನ್ಯ ಜೋಗು ಜಾತಿಯ ಗದ್ಯ ಪಕ್ಷಿಗಳು ( wetland bird ) ದಾಖಲೆ ?

  • ಕಾಜಿರಂಗ
  • ಮಾನಸ
  • ರಂಗನತಿಟ್ಟು
  • ಗುಡವಿ

17. RBI ಈ ಕೆಳಗಿನ ಯಾವ ವರ್ಗದ ಬ್ಯಾಂಕು ವಿಚಾರಣೆ ಸಮಿತಿಯ ನೇಮಕ ಮಾಡಲಾಗಿದೆ ?

  • Apex
  • SBI
  • Caner
  • ನಗರ ಸಹಾಯಕಾರಿ ಬ್ಯಾಂಕ

18. ಸಮುದ್ರಯಾನ ಯೋಜನೆ ಈ ಕೆಳಗಿನ ಯಾವುದೇಕ್ಕಗೆ ಸಂಬಂಧಿಸಿದೆ ?

  • ಆಳವಾದ ನೀರಿನ ಅಧ್ಯಯನ (6000m)
  • ಸಮುದ್ರ ಅಧ್ಯಯನ
  • ಉಪ್ಪು ನೀರು
  • ಜಲ ಸಾರಿಗ

19. ಯಾವ ಭಾಷೆ ವಿಶ್ವದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ?

  • ಚೀನ ಮ್ಯಾಂಡ್ರಿಡ
  • English
  • ಹಿಂದಿ
  • Spanish

20. ವಿಶ್ವದ ಅತ್ಯಂತ ಎತ್ತರವಾದ ರೈಲು ಸೇತುವ ಯಾವ ನದಿಯ ಮೇಲೆ ನಿರ್ಮಿಸಲಾತ್ತಿದೆ.. ?

  • ಗಂಗಾ
  • ಸಿಂದು
  • ಯಮುನಾ
  • ಚಿನಾಬ