Social Science General Knowledge part-04

Mar 05, 2022 01:41 pm By Admin

1. ನಿಯಚಿನ್ ಯಾವ ವಿಟಮಿನ್ ನ ರಾಸಾಯಿನಿಕ ಹೆಸರು ?

  • K
  • B1
  • B3
  • B2

2. ವಿಶ್ವ ಪ್ರಸಿದ್ಧ ಖುಜುರಹೋ ದೇವಾಲಯ ಎಲಿ ನೆಲೆಗೊಂಡಿದೆ ?

  • ಗುಜರಾತ್
  • ಮದ್ಯಪ್ರದೇಶ
  • ಮಹಾರಾಷ್ಟ್ರ
  • ಒಡಿಶಾ

3. ಪೊಲೀಸ್ ಸ್ಮರಣಾರ್ಥ ದಿನ ( police commemoration day) ವಾನ್ನು ಯಾವಾಗ ಆಚರಿಸಲಾಗುವುದು ?

  • 21 ನವೆಂಬರ್
  • 21 ಜೂನ್
  • 21 ಅಕ್ಟೋಬರ್
  • 21 ಡಿಸೆಂಬರ್

4. ಅಮೃತ್ ಸೇನ್ ಅವರು ಯಾವ ಕ್ಷೇತ್ರದಲ್ಲಿ ನೋಬೆಲ್ ಪಡೆದರು ?

  • ವೈದ್ಯಕೀಯ
  • ಶಾಂತಿ
  • ಭೌತಾಶಸ್ತ್ರ
  • ಅರ್ಥಶಾಸ್ತ್ರ

5. ವಿಜಯನಗರ ಸಾಮ್ರಾಜ್ಯದ ಅರಸರು ಯಾವ ಶೈಲಿಯಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ?

  • ದ್ರಾವಿಡ ಶೈಲಿ
  • ಮಾರಿಯಾ ಶೈಲಿ
  • ಕೆಂಜಾರು ಶೈಲಿ
  • ವಿಠ್ಠಲ ಶೈಲಿ

6. 4 ಸಂತತಿಗಳನ್ನು ಕಾಲನುಕ್ರಮ ಜೋಡಿಸಿ?

A) ತುಳುವ ಸಂತತಿ — B) ಸಾಳ್ವ ಸಂತತಿ — C) ಅರಿವೀಡು ಸಂತತಿ — D) ಸಂಗಮ ಸಂತತಿ. ]

  • A B C D
  • D B C A
  • D B A C

7. ವಿದ್ಯಾ ವಿಲಾಸ ಎಂದು ಯಾವ ಅರಸನನ್ನು ಕರೆಯುತ್ತಾರೆ?

  • ಎರಡನೇ ದೇವರಾಯ
  • ಒಂದನೇ ಹರಿಹರ
  • ಎರಡನೇ ಹರಿಹರ
  • ಒಂದನೇ ಬುಕ್ಕರಾಯ

8. ಯಾರ ಆಸ್ಥಾನಕ್ಕೆ ಪರ್ಶಿಯಾದ ಪ್ರವಾಸಿಗ ” ಅಬ್ದುಲ್ ರಜಾಕ್ ” ಭೇಟಿ ನೀಡಿದನು?

  • ತುಳುವ ಸಂತತಿಯ ಕೃಷ್ಣದೇವರಾಯನ ಆಸ್ಥಾನಕ್ಕೆ
  • ಸಂಗಮ ಸಂತತಿಯ ಎರಡನೇ ದೇವರಾಯನ ಆಸ್ಥಾನಕ್ಕೆ
  • ಸಾಳ್ವ ಸಂತತಿಯ ಸಾಳುವ ನರಸಿಂಹ ನಾಯಕನ ಆಸ್ಥಾನಕ್ಕೆ

9. ” ತಾಳಿಕೋಟೆ ಕದನ ” ಅಥವಾ ” ರಕ್ಕಸತಂಗಡಿ ಕದನ ” ಯಾರ ಯಾರ ನಡುವೆ ನಡೆಯಿತು?

  • ವಿಜಯನಗರ ಸಾಮ್ರಾಜ್ × ಯ ರಾಷ್ಟ್ರಕೂಟರು
  • ವಿಜಯನಗರ ಸಾಮ್ರಾಜ್ಯ × ಬಹುಮನಿ ಸುಲ್ತಾನರು
  • ವಿಜಯನಗರ ಸಾಮ್ರಾಜ್ಯ × ಆದಿಲ್ ಶಾಹಿಗಳು
  • ವಿಜಯನಗರ ಸಾಮ್ರಾಜ್ಯ × ಹೊಯ್ಸಳರು

10. ತಾಳಿಕೋಟೆ ಕದನದ ಪರಿಣಾಮಗಳಲ್ಲಿ ಯಾವುದು ತಪ್ಪಾಗಿದೆ?

  • ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು.
  • ವಿಜಯನಗರ ಸೈನ್ಯದ ನಾಯಕ – ಅಳಿಯ ರಾಮರಾಯ.
  • ಬಹುಮನಿ ಸಾಮ್ರಾಜ್ಯಕ್ಕೆ ಜಯವಾಯಿತು.
  • ಎಲ್ಲವೂ ಸರಿಯಾಗಿದೆ

11. ವಿಜಯನಗರ ಸಾಮ್ರಾಜ್ಯವನ್ನು ಅತಿ ಹೆಚ್ಚು ಅವಧಿ ಆಳಿದ ಸಂತತಿ ಯಾವುದು?

  • ಸಂಗಮ ಸಂತತಿ
  • ಅರಿವಿಡು ಸಂತತಿ
  • ತುಳುವ ಸಂತತಿ
  • ಸಾಳುವ ಸಂತತಿ

12. ವಿಜಯನಗರ ಸಾಮ್ರಾಜ್ಯದ ರಾಜಧಾನಿ?

  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ
  • ಬಾಗಲಕೋಟೆ ಜಿಲ್ಲೆಯ ಬಾದಾಮಿ
  • ಉತ್ತರ ಕನ್ನಡ ಜಿಲ್ಲೆಯ ಬನವಾಸಿ
  • ಬಳ್ಳಾರಿಯ ಜಿಲ್ಲೆಯ ಹಂಪಿ

13. ವಿಜಯನಗರ ಸಾಮ್ರಾಜ್ಯದ ಇಸ್ಲಾಂ ಶೈಲಿಯ ಸ್ಮಾರಕ ಇದಾಗಿದೆ?

  • ರಾಣಿ ಮಹಲ್
  • ಅರಸ್ ಮಹಲ್
  • ಮಕ್ಬರ
  • ಕಮಲ್ ಮಹಲ್

14. ಎಷ್ಟು ಸಂತತಿಗಳು ” ವಿಜಯನಗರ ಸಾಮ್ರಾಜ್ಯವನ್ನು ” ಆಳಿದವು ?

  • 4
  • 3
  • 2
  • 5
  • 1

13. ಹೊಯ್ಸಳರ ಕಾಲದ ಪ್ರಮುಖ ಶಿಲ್ಪಿಗಳು ಯಾರು ಆಗಿದ್ದರು?

  • ಜಕಣಾಚಾರಿ
  • ದಾಸೋಹ
  • ಚಾವಣ
  • ಮೇಲಿನ ಎಲ್ಲರೂ

14. ತುಳುವ ಸಂತತಿಯ ಪ್ರಸಿದ್ಧ ದೊರೆ ಯಾರು?
ಅಥವಾ ” ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಯಾರು ” ?

  • ಹರಿಹರ ಮತ್ತು ಬುಕ್ಕರು
  • ತೆನಾಲಿ ರಾಮಕೃಷ್ಣ
  • ಇಮ್ಮಡಿ ಪುಲಿಕೇಶಿ
  • ಕೃಷ್ಣದೇವರಾಯ

15. ” ವಿಜಯನಗರ ಸಾಮ್ರಾಜ್ಯದ ” ಸ್ಥಾಪಕರು ಯಾರು?

  • ಎರಡನೇ ತೈಲಪ
  • ಹಕ್ಕರು
  • ಹಕ್ಕ ಮತ್ತು ಬುಕ್ಕ
  • ಬುಕ್ಕರು

16. ” ಸೂರ್ಯನಾರಾಯಣ ರಾಯ “ರು ಬರೆದ ” ಮರೆಯಲಾಗದ ಸಾಮ್ರಾಜ್ಯ ” ಎಂಬ ಗ್ರಂಥವು ಯಾವ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ?

  • ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯ
  • ವಿಜಯನಗರ ಸಾಮ್ರಾಜ್ಯ
  • ದ್ವಾರಸಮುದ್ರದ ಹೊಯ್ಸಳರ
  • ರಾಷ್ಟ್ರಕೂಟರ ಸಾಮ್ರಾಜ್ಯ

17. ಹೊಯ್ಸಳ ಸಾಮ್ರಾಜ್ಯದ ಸ್ಥಾಪಕರು ಯಾರು?

  • ಮಯೂರವರ್ಮ
  • ವಿಷ್ಣುವರ್ಧನ್
  • ಸಳ
  • ದಂತಿದುರ್ಗ

18. ನಳ ಚರಿತೆ, ರಾಮಧಾನ್ಯ ಚರಿತೆ, ಮೋಹನತರಂಗಿಣಿ, ಹರಿಭಕ್ತಿಸಾರ. ?

ಇವೆಲ್ಲವೂ ಯಾರ ಸಾಹಿತ್ಯವಾಗಿದೆ.?

  • ಎರಡನೇ ದೇವರಾಯ
  • ಕನಕದಾಸರು
  • ಪುರಂದರದಾಸರು
  • ಕುಮಾರವ್ಯಾಸ

19. ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕಾಳಗ ಯಾವ ದಿನದಂದು ನಡೆಯಿತು?

  • 1556
  • 1665
  • 1565
  • 1656

20. ಈ ಕೆಳಗಿನವುಗಳಲ್ಲಿ ಸಂಗಮ ಸಂತತಿಯ ಬಗ್ಗೆ ಯಾವುದು ತಪ್ಪಾಗಿದೆ?

  • ಎರಡನೇ ದೇವರಾಯ ತನ್ನ ಸೈನ್ಯದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದ್ದನ್ನು
  • ಕೇರಳ ಮತ್ತು ಶ್ರೀಲಂಕಾದಿಂದ ಕಪ್ಪ ಕಾಣಿಕೆ ವಸೂಲಿ ಮಾಡಿದರು
  • ಎರಡನೇ ದೇವರಾಯ ಸಂಗಮ ಸಂತತಿಯ ಪ್ರಸಿದ್ಧ ದೊರೆ
  • ಸಂಗಮ ಸಂತತಿ ವಿಜಯನಗರ ಸಾಮ್ರಾಜ್ಯದ ಕೊನೆಯ ಸಂಗತಿಯಾಗಿದೆ