Social Science General Knowledge Part-03

1. ಕೇಂದ್ರದಲ್ಲಿ ಅಟಾರ್ನಿ ಜನರಲ್ ಇರುವಂತೆ ರಾಜ್ಯದಲ್ಲಿ ಯಾರಿರುತ್ತಾರೆ ?
- ಅಕೌಂಟೆಂಟ್ ಜನರಲ್
- ಅಡಾರ್ನಿ ಜನರಲ್
- ಅಡ್ವೊಕೇಟ್ ಜನರಲ್
- ಕಾನೂನು ಮಂತ್ರಿ
2. ಈ ಬಾರಿಯ ಮಹಿಳಾ T-20 ವಿಶ್ವಕಪ್ ವಿಜೇತ ದೇಶ ?
- ಇಂಗ್ಲೆಂಡ್
- ನ್ಯೂಜಿಲ್ಯಾಂಡ್
- ಆಸ್ಟ್ರೇಲಿಯಾ
- ಭಾರತ
3. ಅಕ್ಬರನ ಸಾಂಸ್ಕೃತಿಕ ಸಚಿವ ಮತ್ತು ಹಾಡುಗಾರ ಯಾರಾಗಿದ್ದರು ?
- ಬೀರಬಲ್ಲ
- ತೋದರಮಲ್ಲ
- ಮಾನ್ ಸಿಂಗ್
- ತಾನ್ ಸೇನ್
4. ಯಾವುದು ಭೂಕಂಪನ ತೀವ್ರತೆಗೆ ಸಂಬಂಧಿಸಿದೆ… ?
- ಸಿಸ್ಮೋಗ್ರಾಮ್
- ಹೈಡ್ರೋಮೀಟರ್
- ಬಾರೊಮೀಟರ್
- ಸಿಸ್ಮೋಗ್ರಾಫ್
5. ಕವಿರಾಜಮಾರ್ಗ ಪುಸ್ತಕ ಬರೆದು ದೊರೆ ?
- ಅಮೋಘವರ್ಷ-೧
- ಅಮೋಘವರ್ಷ-೨
- ಅಮೋಘವರ್ಷ-೩
- ಅಮೋಘವರ್ಷ-೪
6. ಕರ್ನಾಟಕ ರಾಜ್ಯದ ಹುಳು ಯಾವುದು ?
- ಎರೆಹುಳು
- ಈರಂಗಿ ಹುಳು
- ರೇಷ್ಮೆ ಹುಳು
- ಜೇನು ಹುಳು
7. ವಿಶ್ವದಲ್ಲಿ ಎರಡನೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಭೂ ಖಂಡವು ?
- ಏಷ್ಯಾ
- ದಕ್ಷಿಣ ಅಮೇರಿಕ
- ಚೀನಾ
- ಆಫ್ರಿಕಾ
8. ಅಲ್ತೇಕರ್ ಎಂಬ ಇತಿಹಾಸಕಾರರು ಯಾರನ್ನು “ಕರ್ನಾಟಕದ ಅಶೋಕ” ಎಂದು ಕರೆದಿದ್ದಾರೆ ?
- ಇಮ್ಮಡಿ ಪುಲಿಕೇಶಿ
- ಗೌತಮಿ ಪುತ್ರ ಶಾತಕರ್ಣಿ
- ಕೃಷ್ಣದೇವರಾಯ
- ಅಮೋಘವರ್ಷ
9. ಪೋಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರನ್ನು ಏನೆನ್ನುವರು ?
- SP
- IGP
- DGP
- ADGP
10. ಫ್ಯುಜಿ ಪರ್ವತ ಇರುವ ದೇಶ ?
- ಜಪಾನ್
- ಜರ್ಮನಿ
- ಇಂಡೊನೇಷ್ಯಾ
- ಕೊರಿಯಾ
11. ಆಕಾಶವಾಣಿ ಕೇಂದ್ರದಲ್ಲಿ ಒಬ್ಬ ಹಾಡುಗಾರನು ಹಾಡುತ್ತಿದ್ದಾನೆ. ಈ ಹಾಡು ರೇಡಿಯೋದಿಂದ ಆಲಿಸುವವರಿಗೆ ಸುಮಾರು ಈ ವೇಗದಲ್ಲಿ ತಲುಪುತ್ತದೆ ?
- 340 ಮೀ/ಸೆ
- 3*108 ಮೀ/ಸೆ
- ಸೆಕೆಂಡಿನ 1/6 ರಷ್ಟು
- ಸೆಕೆಂಡಿನ 1/10 ರಷ್ಟು
12. ಲಿಂಗನಮಕ್ಕಿ ಅಣೆಕಟ್ಟುನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
- ಭೀಮ
- ಕೃಷ್ಣ
- ಶರಾವತಿ
- ಕಾಳಿ
13. ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಹೊರಡಿಸಲಾಗುತ್ತದೆ ?
- ಪರಮಾದೇಶ
- ಷರ್ಶಿಯೋರರಿ
- ಬಂಧಿ ಪ್ರತ್ಯಕ್ಷೀಕರಣ
- ಮ್ಯಾಂಡಮಸ್
14. ಲೋಲಕವುಳ್ಳ ಗಡಿಯಾರ ಇತರ ಗಡಿಯಾರಗಳಿಗಿಂತಲೂ ಈ ಸ್ಥಳದಲ್ಲಿ ವೇಗವಾಗಿ ಓಡುತ್ತದೆ ?
- ಪರ್ವತದ ಮೇಲೆ
- ಸಮುದ್ರದ ತೀರದಲ್ಲಿ
- ಕಟ್ಟಡದ 20 ನೇ ಮಹಡಿಯಲ್ಲಿ
- ಗಣಿಯಲ್ಲಿ
15. ವಿಧಾನಸೌಧ ನಿರ್ಮಾಣವಾದುದು ಇವರ ಕಾಲದಲ್ಲಿ ?
- ಕೆ.ಸಿ.ರೆಡ್ಡಿ
- ಕೆಂಗಲ್ ಹನುಮಂತಯ್ಯ
- ಎಸ್.ನಿಜಲಿಂಗಪ್ಪ
- ಬಿ.ಡಿ.ಜತ್ತಿ
16. ಅಕ್ಕಿ ತಂತ್ರಜ್ಞಾನ ಪಾರ್ಕ್ ?
- ಸಿಂಧನೂರು
- ಚಿತ್ರದುರ್ಗ
- ತುಮಕೂರು
- ಕಾರಟಗಿ
17. ಭೂದಾನ ಚಳುವಳಿ ಪ್ರಾರಂಭಿಸಿದವರು ?
- ನೆಹರು
- ಸರ್ದಾರ್ ವಲ್ಲಭಭಾಯ್ ಪಟೇಲ್
- ವಿನೋಬಾ ಭಾವೆ
- ಈಶ್ವರ ಚಂದ್ರ ವಿದ್ಯಾಸಾಗರ
18. ಸಂವಿಧಾನದ 19(ಡಿ) ವಿಧಿಯು ಏನನ್ನು ಹೇಳುತ್ತದೆ ?
- ಸಂಘ ಸಂಸ್ಥೆ ರಚಿಸುವ ಸ್ವಾತಂತ್ರ್ಯ
- ದೇಶಾದ್ಯಂತ ಸಂಚರಿಸುವ ಸ್ವಾತಂತ್ರ್ಯ
- ದೇಶಾದ್ಯಂತ ನೆಲೆಸುವ ಸ್ವಾತಂತ್ರ್ಯ
- ದೇಶಾದ್ಯಂತ ಉದ್ಯೋಗ ವ್ಯಾಪಾರ ಕೈಗೊಳ್ಳುವ ಸ್ವಾತಂತ್ರ್ಯ
19. ಲೂಯಿಸ್ ಪರಿಕಲ್ಪನೆ ಅನುಸಾರ ಕ್ಷಾರ ಎಂದರೆ ?
- ಎಲೆಕ್ಟ್ರಾನ್ ಪಡೆಯುವುದು
- ಎಲೆಕ್ಟ್ರಾನ್ ಕೊಡುವುದು
- ಪ್ರೊಟಾನ್ ಪಡೆಯುವುದು
- ಪ್ರೊಟಾನ್ ಕೊಡುವುದು
20. ಈ ವರದಿಯನ್ನು ಆಧರಿಸಿ 1956 ದಿಲ್ಲಿ ಕರ್ನಾಟಕ ರಚನೆಯಾಗಿದೆ ?
- ವಾಂಚೂ ಸಮಿತಿ
- ಜೆವಿಪಿ ಸಮಿತಿ
- ಫಜಲ್ ಅಲಿ ಸಮಿತಿ
- ಎಸ್.ಕೆ.ಧಾರ ಸಮಿತಿ