Social & Science General Knowledge 29-12-2021

1. ‘ಮಿಲಿಂದಪನ್ನಹ’ವು ?
- ಪ್ರಶ್ನೋತ್ತರ ಕೃತಿ
- ರಾಜಕೀಯ ಮಿಮಾಂಸೆ
- ಐತಿಹಾಸಿಕ ಘಟನೆಗಳ ವಿವರದ ಕೃತಿ
- ಧಾರ್ಮಿಕ ವಿಷಯ ಸಂಗ್ರಹ
2. ಗೀತ ಗೋವಿಂದ ಕೃತಿಯ ಕರ್ತೃ?
- ಸೂರದಾಸ
- ಜಯದೇವ
- ವಿದ್ಯಾಪತಿ
- ಮೀರಾಬಾಯಿ
3. ಹರಪ್ಪ ಮುದ್ರೆಗಳು ಯಾವುದರಿಂದ ಮಾಡಲ್ಪಟ್ಟಿವೆ?
- ಕಬ್ಬಿಣ
- ತಾಮ್ರ
- ಸೀಸ
- ಟೆರೆಕೊಟ್ಟಿ
4. ಬುದ್ಧನ ಸಮಕಾಲೀನ ಮಗಧರಾಜ್ಯದ ದೊರೆ?
- ಚಂದ್ರಗುಪ್ತ ಮೌರ್ಯ
- ಅಜಾತಶತ್ರು
- ಅಶೋಕ
- ಬಿಂದುಸಾರ
5. ಬಿಂಬಸಾರನ ರಾಜಧಾನಿ?
- ಉಜ್ಜಯಿನಿ
- ವೈಶಾಲಿ
- ಚಪಲಾ
- ರಾಜಗೃಹ
6. ಇಂಡಿಯನ್ ಒಪಿನಿಯನ್ ಎಂಬ ಪತ್ರಿಕೆ ಯಾರದು?
- ಬಾಲಗಂಗಾಧರ್ ತಿಲಕ್
- ಗೋಪಾಲಕೃಷ್ಣ ಗೋಖಲೆ
- ಗಾಂಧೀಜಿ
- ಅರ ದಯಾಳ
7. ಋಗ್ವೇದದಲ್ಲಿಯ ಶ್ಲೋಕಗಳ ಸಂಖ್ಯೆ?
- 1000
- 1038
- 2028
- 1028
8. ಪುರುಷಸೂಕ್ತ ಯಾವುದರಲ್ಲಿದೆ?
- ಋಗ್ವೇದ
- ಪಲ್ಲವರು
- ಅಥರ್ವಣ ವೇದ
- ಪಾಂಡ್ಯರು
9. ಶಕವರ್ಷ ಪ್ರಾರಂಭವಾದದ್ದು ?
- ಕ್ರಿಸ್ತಪೂರ್ವ58
- ಕ್ರಿಸ್ತಶಕ78
- ಕ್ರಿಸ್ತಪೂರ್ವ 68
- ಕ್ರಿಸ್ತಪೂರ್ವ78
10. ಭಾರತದ ಯಾವ ದೊರೆ ಜಾವ ಮತ್ತು ಸುಮಾತ್ರ ಗೆದ್ದನು ?
- ಒಂದನೇ ರಾಜೇಂದ್ರ ಚೋಳ
- ಒಂದನೇ ರಾಜ ರಾಜ ಚೋಳ
- ಸಮುದ್ರಗುಪ್ತ
- ವಿಕ್ರಮಾದಿತ್ಯ
11. ಮಾನವ ಮೊದಲು ಕಲಿತದ್ದು ?
- ಚಿತ್ರ ತಯಾರಿಕೆ
- ಬೆಂಕಿ ಬಳಕೆ
- ಪ್ರಾಣಿ ಪಳಗಿಸುವುದು
- ಬೆಳೆ ಬೆಳೆಯುವುದು
12. ಇಂಡಿಯಾ ಟುವರ್ಡ್ಸ್ ಫ್ರೀಡಂ ಪುಸ್ತಕದ ಕರ್ತೃ ?
- ದಾದಾಬಾಯಿ ನವರೋಜಿ
- ಮೌಲನ ಕಲಾಂ ಅಜಾದ್
- ಸುಭಾಷ್ ಚಂದ್ರ ಬೋಸ್
- ಜವರಲಾಲ್ ನೆಹರು
13. ಕೆಳಗಿನವುಗಳಲ್ಲಿ ಸಿಂಧೂ ಜನರ ಮುಖ್ಯ ಆರಾಧನೆ ?
- ಪಶುಪತಿ
- ಇಂದ್ರ ಮತ್ತು ವರುಣ
- ಬ್ರಹ್ಮ
- ವಿಷ್ಣು
14. ಉಪನಿಷತ್ತುಗಳು ಯಾವುದನ್ನು ಆಧರಿಸಿ ರಚಿಸಲ್ಪಟ್ಟಿವೆ ?
- ಕಾನೂನು
- ಯೋಗ
- ತತ್ವಜ್ಞಾನ
- ಧರ್ಮ
15. ಚಂದ್ರಗುಪ್ತ ಮೌರ್ಯ ನಿಂದ ಸೋತವನು ?
- ಸೆಲುಕಸ್
- ಯಾರು ಅಲ್ಲ
- ಪೌರಸ್
- ಅಲೆಕ್ಸಾಂಡರ್
16. ಮೌಂಟ್ ಬ್ಯಾಟಿನ ವರದಿ ?
- ಯಾವುದು ಅಲ್ಲ
- ಜುಲೈ 3
- ಅಕ್ಟೋಬರ್ 3
- ಆಗಸ್ಟ್ 15
17. ಶಿವಾಜಿಯ ಸೈನ್ಯದ ಮುಖ್ಯಸ್ಥ ?
- ಪೇಶ್ವೆ
- ಪೌಜದಾರ್
- ಸುಮಂತ
- ಸರ್ ನೊಬತ್ತ
18. ಸಂಗಮ ಕಾಲಕ್ಕೆ ಸಂಬಂಧಪಡದ ರಾಜರು ?
- ಪಲ್ಲವರು
- ಚೋಳರು
- ಪಾಂಡ್ಯರು
- ಚೇರರು
19. ಒಕ್ಕೂಟ ಸರಕಾರ ನೀಡಿದ ಕಾಯ್ದೆ ?
- 1947
- 1935
- 1909
- 1919
20. “Surgical Strike Master Mind” ಎಂದು ಖ್ಯಾತರಾಗಿರುವವರು_ ?
- Amith Shah
- Bipin Rawat
- Ajith Dowal
- None
21. ಗ್ರಹಗಳ ಚಲನೆಯ ನಿಯಮಗಳನ್ನು ರೂಪಿಸಿದ ವಿಜ್ಞಾನಿ__ ?
- Einstein
- Galileo
- Kepler
- None
22. ಯಾವ ಕಾಯ್ದೆ 14ವರ್ಷದ ಒಳಗಿನ ಮಕ್ಕಳುಕೆಲಸಮಾಡುವುದನ್ನು ನಿಷೇಧಿಸುತ್ತದೆ?
- The Child&Adolescent Labour Act 1986
- The Child&Adolescent Labour Act 1985
- The Child&Adolescent Labour Act 1984
23. “ಇಂದಿರಾ ಪಾಯಿಂಟ್”ನ್ನು_ ಎಂದು ಕರೆಯಲಾಗುತ್ತದೆ. ?
- Pygmalion point
- Sadarn end point
- Norman point
- Durant point
24. 2ನೇ ಪರಮಾಣು ಪರೀಕ್ಷೆಯ ಹೆಸರು_ ?
- ಆಪರೇಷನ್ ಯುಕ್ತಿ
- ಆಪರೇಷನ್ ಉಕ್ತಿ
- ಆಪರೇಷನ್ ಶಕ್ತಿ
- ಆಪರೇಷನ್ ಮುಕ್ತಿ
25. ಅಂಫಾನ್ ಎಂಬ ಪದದ ಅರ್ಥ_?
- ಭೂಮಿ
- ಗಾಳಿ
- ನೀರು
- ಆಕಾಶ
26. ಮಾಲ್ಗುಡಿ ಡೇಸ್ ಬರೆದವರು__ ?
- R K Narayan
- ತ್ರಿವೇಣಿ
- ಡಿ. ವಿ ಗುಂಡಪ್ಪ
- ಶಿವರಾಮ ಕಾರಂತ
27. ನಮ್ಮ ರಾಜ್ಯವನ್ನು ಗಣರಾಜ್ಯವೆಂದು ಕರೆಯಲು ಕಾರಣ_ ?
- ನಮ್ಮ ರಾಷ್ಟ್ರವು ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಡುವುದರಿಂದ
- ನಮ್ಮ ರಾಷ್ಟ್ರವನ್ನು ಪ್ರಧಾನ ಮಂತ್ರಿ ಆಳ್ವಿಕೆ ಮಾಡುವುದರಿಂದ
- ನಮ್ಮ ರಾಷ್ಟ್ರವು ವಿವಿಧ ರಾಜ್ಯಗಳಿಂದ ಕೂಡಿರುವುದರಿಂದ
- ನಮ್ಮ ರಾಷ್ಟ್ರದ ರಾಷ್ಟ್ರಾಧ್ಯಕ್ಷರನ್ನು ಚುನಾಯಿಸಲ್ಪಡುವುದರಿಂದ
28. ಮಸಿ ಹೀರುವ ಕಾಗದದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು__(pc 2015) ?
- ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ
- ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ (Capillary Tube Reaction)
29. ವಿಶ್ವಬ್ಯಾಂಕ್ ಅಧ್ಯಕ್ಷ _ ?
- ಡೇವಿಡ್ ರಿಕಾರ್ಡೋ
- None
- ಡೇವಿಡ್ ಮಲ್ಪಾಸ್
- ಡೆವಿಡ್ ಒವೆಲೊವೊ
30. POK ಎಂದರೆ_ ?
- Pakistan ordered Kashmir
- Pakistan occurred Kashmir
- None
- Pakistan occupied Kashmir
31. ಭಾರತ ಸರ್ಕಾರದ ಕಾಯ್ದೆ 1919ನ್ನು ಹೀಗೂ ಕರೆಯಲಾಗುತ್ತದೆ ?
- ವಾವೆಲ್ ಸುಧಾರಣೆಗಳು
- montagu chelmsford ಸುಧಾರಣೆ
- ಮೌಂಟ್ ಬ್ಯಾಟನ್ ಸುಧಾರಣೆಗಳು
- ಮಾರ್ಲೆ ಮಿಂಟೊ ಸುಧಾರಣೆಗಳು
32. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪನ ಘಟಕ__(PSI 2014) ?
- Kilometre
- ಬೆಳಕಿನ ವರ್ಷ
- Decibel
- Nautical miles
33. ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆಧಾರದ ಮೇಲೆ ಸಂಘಟಿಸಿದ ವರ್ಷ ಯಾವುದು?
- 1947
- 1950
- 1958
- 1956
34. ಕನ್ನಡದ ಮೊದಲ ವಿಶ್ವ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ__ ?
- None
- ಬೆಳಗಾವಿ
- ದಾವಣಗೆರೆ
- ಮೈಸೂರು
35. ಭಾರತದ ಮೊಟ್ಟಮೊದಲ ಅಂಚೆ ಕಛೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತಾದಲ್ಲಿ__ರಲ್ಲಿ ಪ್ರಾರಂಭಿಸಿತು.
[in the white area of Calcutta in the Court House Building now known as the Old Court House Street in Calcutta.](Psi 2014) ?
- 1730
- 1830
- 1797
- 1727
36. ಗಾಳಿಯ ವೇಗದ ಮಾಪನ_(Pc 2015) ?
- Galvanometer
- Hygrometer
- Anemometer
- Spectrometer
37. Asian Dram ಬರೆದವರು_ ?
- Gunnar Mirdal
- Shakespeare
- E. M. Poster
- Arthur Hailey
38. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂದು ಗುರುತಿಸಲ್ಪಡುವ ಪಿಣ್ಯ ಕೈಗಾರಿಕಾ ಪ್ರದೇಶ ಇರುವುದು_ ?
- ಬೆಂಗಳೂರಿನಲ್ಲಿ
- ಹುಬ್ಬಳ್ಳಿಯಲ್ಲಿ
- ಮೈಸೂರಿನಲ್ಲಿ
- ಬೆಳಗಾವಿಯಲ್ಲಿ
39. ಭಾರತದ ಈಗಿನ ಮೂರು ಸೇನೆಗಳ ಮಹಾದಂಡಾಯಕ ಯಾರು(Chief Of Defence Staff CDS)?
- K s badouria
- M M NARAWANE
- Bipin Rawat
- Karambir Singh
40. ಯಾವ ಒಪ್ಪಂದದನ್ವಯ ಕಾಲಾಪಾನಿ ತನ್ನದೆಂದು ನೇಪಾಳ ವಾದಿಸುತ್ತಿದೆ?
- ಸಂಗಮ ಒಪ್ಪಂದ
- ಸುಗೌರಿ ಒಪ್ಪಂದ
- ಸರಳಸ್ನೇಹ ಒಪ್ಪಂದ
- ಸುಗೌಲಿ ಒಪ್ಪಂದ
41. ಒಂದು ಬ್ಯಾರೆಲ್ ಎಣ್ಣೆ ಸುಮಾರು ಎಷ್ಟು ಲೀಟರ್ ಗೆ ಸಮ?
- 159 litter
- 131 ಲೀಟರ್
- 257 litter
- 321 litter
42. The metal present in chlorophyll is?
ಕ್ಲೋರೊಫಿಲ್(ಪತ್ರಹರಿತು)ನಲ್ಲಿರುವ ಲೋಹ ಯಾವುದು?
- ಮೆಗ್ನೀಸಿಯಮ್
- ಸತು
- ಕ್ಯಾಲ್ಸಿಯಂ
- ಅಲ್ಯೂಮಿನಿಯಂ
43. ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ಯಾವ ದಿನಾಂಕದಂದು ಜಾರಿಯಾಗಿತ್ತು?
- March 23
- March 24
- March 21
- March 22
44. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದವರು__ ?
- ಎಸ್ ನಿಜಲಿಂಗಪ್ಪ
- ದೇವೆಗೌಡ
- ಬಿ ಡಿ ಜತ್ತಿ
- ವೀರೇಂದ್ರ ಪಾಟೀಲ್
45. Einstein ಈ ಕೆಳಗಿನ ಯಾವ ಸಂಶೋಧನೆಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು?
- ಯುಗ್ಮ ಉತ್ಪಾದನೆ
- ದ್ಯುತಿ ವಿದ್ಯುತ್ ಪರಿಣಾಮ (photoelectric effect)
- ಬ್ರೌನಿಯನ್ ಚಲನೆ
- ಸಾಪೇಕ್ಷ ಸಿದ್ಧಾಂತ(Theory of relativity)
46. Which taxation system was the major source of income during sultanate period of Delhi?
ದೆಹಲಿಯ ಸುಲ್ತಾನರ ಅವಧಿಯಲ್ಲಿ ಯಾವ ತೆರಿಗೆ ವ್ಯವಸ್ಥೆಯು ಪ್ರಮುಖ ಆದಾಯದ ಮೂಲವಾಗಿತ್ತು?
- Jaziya
- Dhiwan I kam
- Kharaz
- Zakat
47. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಪೂರ್ಣಗೊಳ್ಳುವ ಅವಧಿ__ ?
- 2024
- 2021
- 2023
- 2022
48. ಭಾರತದ ಒಕ್ಕೂಟದಲ್ಲಿ ಕಾಶ್ಮೀರವು ವಿಲೀನಗೊಂಡ ವರ್ಷ__ ?
- 1951
- 1949
- 1961
- 1947
49. ಭಾರತ ಚೀನಾದ ನಡುವಿನ ಗಡಿಯ ಉದ್ದ_ ?
- 3488km
- 3487km
- 3485km
- 3486km
50. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ__
- 2012
- 2013
- 2014
- 2011
51. ಅಂಫಾನ್ ಎಂದು ಚಂಡಮಾರುತಕ್ಕೆ ಹೆಸರು ಇಟ್ಟ ದೇಶ_ ?
- ಇಂಗ್ಲೆಂಡ್
- ನೆದರ್ಲೆಂಡ್ಸ್
- ಥ್ಯಾಯ್ಲೆಂಡ್
- ಫಿನ್ಲೆಂಡ್
52. 5.ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
- D. ಮೈಸೂರು
- A. ಚಿಕ್ಕಮಗಳೂರು
- C. ಉಡುಪಿ
- B. ಚಿಕ್ಕಬಳ್ಳಾಪುರ
53. During which reign Timur invaded India?
ಯಾರ ಆಳ್ವಿಕೆಯಲ್ಲಿ ತೈಮೂರ್ ಭಾರತವನ್ನು ಆಕ್ರಮಿಸಿದ?
- Nasiruddin Mohammed
- Chandragupta ||
- Mohammed bin quasim
- Hardhavardhan
54. ಯಾರು ತನ್ನ ಆಳ್ವಿಕೆಯ ಅವಧಿಯಲ್ಲಿ “ಇಕ್ತಾಸ್” ವ್ಯವಸ್ಥೆಯನ್ನು ಪರಿಚಯಿಸಿದರು?
Who introduced “iqtas” system during his reign?
- Raziya sultan
- iltumish
- Balban
- Aibak
55. ಭಾರತ ಸಂವಿಧಾನದ 7ನೇ ಅನುಸೂಚಿಯಲ್ಲಿರುವ ವಿಷಯಗಳಾದ POLICE & ಸಾರ್ವಜನಿಕ ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ?
- ಸಮವರ್ತಿ ಪಟ್ಟಿ
- ರಾಜ್ಯ ಪಟ್ಟಿ
- ಒಕ್ಕೂಟ ಪಟ್ಟಿ
- ಎಲ್ಲಾ ಪಟ್ಟಿ ಗಳಲ್ಲಿ
56. USAಗೆ ಸಂಬಂದಿಸಿದಂತೆ Green Card ಎಂದರೆ_ ?
- None
- ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಿರುವ ವಿದೇಶಿಯರಿಗೆ ನೀಡಲಾಗುವ ಕಾರ್ಡ್
- ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಿರುವ ಉದ್ಯೋಗಿಗಳಿಗೆ ನೀಡಲಾಗುವ ಕಾರ್ಡ್
57. ಮೊದಲ ಪರಮಾಣು ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್ ನಲ್ಲಿ__ರಂದು ನಡೆಸಲಾಯಿತು ?
- 16 May 1974
- 15 May 1974
- 18 May 1974
- 17 May 1974
58. ವಾಹನಗಳಲ್ಲಿ ಬಳಸುವ Hydraulic brakes ಕಾರ್ಯ ನಿರ್ವಹಿಸುವ ತತ್ವ__ ?
- Archimedes principal
- Pascal’s law.
- Taricelli principal
- bernoulli’s principal
59. ವಿದ್ಯುಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ__ ?
- Electric Motor
- Rectifier
- Inductor
- Dynamo
60. ಒಂದು ವಸ್ತುವಿನ ತೂಕ__(PSI 2014) ?
- None
- Equatorನಲ್ಲಿ ಹೆಚ್ಚು
- ಎಲ್ಲಾ ಜಾಗದಲ್ಲಿ ಒಂದೇ
- ಧ್ರುವಗಳಲ್ಲಿ ಹೆಚ್ಚು
61. ಬಲೂನ್ ಗಳಲ್ಲಿ ಯಾವುದನ್ನು ತುಂಬಿರುತ್ತಾರೆ?(pc 2015) ?
- Oxygen
- Helium
- Nitrogen
- Argon
62. 4. ಕೂಲಿಗಾಗಿ ಕಾಳು ಯಾವ ಪಂಚವಾರ್ಷಿಕ ಯೋಜನೆಯ
ಘೋಷಣೆಯಾಗಿದೆ.?
- D. 7 ಪಂಚವಾರ್ಷಿಕ ಯೋಜನೆ
- A. 4 ಪಂಚವಾರ್ಷಿಕ ಯೋಜನೆ
- B. 5 ಪಂಚವಾರ್ಷಿಕ ಯೋಜನೆ
- C. 6 ಪಂಚವಾರ್ಷಿಕ ಯೋಜನೆ
63. WHO ಇದರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸ್ಥಾನದ ಅಧಿಕಾರವದಿ_ ?
- 1 ವರ್ಷ
- 3 ವರ್ಷ
- 4 ವರ್ಷ
- 2 ವರ್ಷ
64. ಭಾರತೀಯ ಸಂವಿಧಾನದ ಪ್ರಸ್ತಾವನೆ ಯಲ್ಲಿ ಈ ಕೆಳಗಿನ ಯಾವ ಪರಿಕಲ್ಪನೆ ಕಂಡುಬರುವುದಿಲ್ಲ?
- ಪ್ರಜಾಪ್ರಭುತ್ವ
- ರಾಷ್ಟ್ರೀಯತೆ
- ನ್ಯಾಯ
- ಜಾತ್ಯಾತೀತತೆ
65. In which year did Tagore receive NobelPrize for literature? ಟಾಗೋರ್‌ರವರು ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನವನ್ನು ಯಾವ ವರ್ಷದಲ್ಲಿ ಪಡೆದರು?
- 1913
- 1914
- 1912
- 1911
66. ಬೈಜಿಕ ಕ್ರಿಯಾಕಾರಿಯಲ್ಲಿ ಮಂದಕದ ಕಾರ್ಯ__ ?
- Neutronಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ
- Neutronಗಳ ವೇಗವನ್ನು ಕಡಿಮೆ ಮಾಡುತ್ತದೆ
- None
- ವಿದಳನ ಕ್ರಿಯೆಯನ್ನು ನಿಯಂತ್ರಿಸುತ್ತದೆ
67. ಜ್ಹೂನೋಟಿಕ್ ಎಂದರೆ_ ?
- ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು
- ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗಗಳು
- ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ರೋಗಗಳು
- None
68. ಮೊದಲ ಪರಮಾಣು ಪರಿಕ್ಷೇಯ ಹೆಸರು__ ?
- Crying Buddha
- Crying Mahavira
- Smiling Buddha
- Smiling Mahavira
69. ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಜಿಲ್ಲೆ__ ?
- ರಾಮನಗರ
- ರಾಯಪುರ
- ಬೆಂಗಳೂರು ಗ್ರಾಮಾಂತರ
- ರಾಯಚೂರು
70. ಭಾರತ ಶ್ರೀಲಂಕಾವನ್ನು ಯಾವುದು ಬೇರ್ಪಡಿಸುತ್ತದೆ? (Psi 2014) ?
- None
- great barrier reef
- Gulf stream
- Palk Strait
71. ಈ ಕೇಳಗಿನ ಯಾವುದು Death Cap ಎಂದು ಪ್ರಸಿದ್ಧಿ ಪಡೆದಿದೆ_ ?
- None
- ಒಂದು ಹಣ್ಣು
- ಒಂದು ಅಣಬೆ
- ಒಂದು ಹೂ
72. ರಾಜ್ಯಪಾಲರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ…. ?
- ರಾಜ್ಯಸಭೆಯ ಅಧ್ಯಕ್ಷರನ್ನು ನೇಮಿಸುವ ಅಧಿಕಾರ
- None
- ರಾಜ್ಯದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸುವ ಅಧಿಕಾರವಿದೆ.
- 8/3ರಷ್ಟು MLCಗಳನ್ನು ನೇಮಿಸುವ ಅಧಿಕಾರ
73. ನೀರಿನ ಹನಿ ಗೋಲಾಕಾರವಾಗಿರಲು ಕಾರಣವೇನು?(principle exam 2014) ?
- ಅಣುಗಳ ಅಂತರಕ್ರಿಯೆ
- ಸ್ನಿಗ್ಧತೆ
- ಮೇಲ್ಮೈ ಎಳೆತ(Surface Tension)
- ಕೂಲಾಂಬ್ ಆಕರ್ಷಣೆ
74. ಯಾವ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ__ ?
- ಶುಕ್ರ & ಮಂಗಳ
- ಮಂಗಳ & ಬುಧ
- ಗುರು & ಶನಿ
- ಬುಧ & ಶುಕ್ರ
75. ಸಾಮಾನ್ಯವಾಗಿ ರಾಜ್ಯದ ವಿಧಾನ ಪರಿಷತ್ತಿನ ಸಂಖ್ಯಾಬಲ__ ?
- MLAಗಳ 50%ದಷ್ಟು
- MLAಗಳ 1/4ರಷ್ಟು
- MLAಗಳ 1/3ರಷ್ಟು
- MLAಗಳ ಸಂಖ್ಯೆಯಷ್ಟೆ
76. City of Golden Temple ಯಾವುದಕ್ಕೆ ಅನ್ವಯಿಸುತ್ತದೆ?
- Mumbai
- Chenni
- Amritsar
- Kolkata
77. ಜಲಮಾರ್ಗದ ಮೂಲಕ ವಾಸ್ಕೋಡಿಗಾಮ ಭಾರತಕ್ಕೆ ಆಗಮಿಸಿದ್ದು_ ರಂದು. ?
- 20 March 1498
- 21 May 1498
- 20 May 1498
- 21 March 1498
78. Hyderabad Karnatakaಕ್ಕೆ ಸಂಭಂಧಿಸಿದ ವಿಧಿ?
- 371H
- 371B
- 371A
- 371J
79. ಶಕ್ತಿ ಸ್ಥಳ ವು ಸಂಭಂದಿಸಿರುವುದು_ ?
- Mahatma Gandhi
- Nehru
- Lal bahaddur shastri
- Indira Gandhi
80. ಹೈಕೋರ್ಟಿನ ನ್ಯಾಯಾಧೀಶರು ವರ್ಗಾವಣೆ ಕುರಿತು ತಿಳಿಸುವ ವಿಧಿ ?
- 224
- 263
- 223
- 222
81. ಕೇಶವಾನಂದ ಮೊಕ್ಕದ್ದಮೆ ಎಷ್ಟರಲ್ಲಿ ?
- 1963
- 1973
- 1965
- 1974
82. ಗಣರಾಜ್ಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?
- 1947 ಭಾರತ ಸರ್ಕಾರ
- 1927 ಸೈಮನ್ ಆಯೋಗ
- 1935 ಭಾರತ ಸರ್ಕಾರ
- 1789 ಪ್ರಾನ್ಸ್ ಕ್ರಾಂತಿ
83. ರಾಜ್ಯ ಮತ್ತು ಕೇಂದ್ರ ಲೋಕಸೇವಾ ಆಯೋಗದ ಬಗ್ಗೆ ?
- 317
- 316
- 365
- 315
84. ಎಷ್ಟು ಹಂತದ ಸ್ಥಳೀಯ ಸರ್ಕಾರ ಗಳನ್ನು ಜಾರಿಗೆ ತರಲಾಗಿದೆ ?
- 4
- 6
- 3
- 5
85. ಸಂವಿಧಾನ ರಚನಾ ಸಭೆಯ ಸಂಕೇತದ ಪ್ರಾಣಿ ಯಾವುದು ?
- ಗೂಳಿ
- ಆನೆ
- ಸಿಂಹ
- ಹುಲಿ
86. ಸಂಪತ್ತಿನ ಸಮಾನ ಹಂಚಿಕೆ ಕುರಿತು ಎಷ್ಟರಲ್ಲಿ ಅಂಗೀಕಾರ ನಿರ್ಣಯವಾಯಿತು ?
- 1955
- 1975
- 1956
- 1965
87. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಬಗ್ಗೆ ?
- 338a
- 338e
- 338b
- 338c
88. ಮೊಟ್ಟಮೊದಲ ಸುಪ್ರೀಂಕೋರ್ಟ್ ಎಲ್ಲಿ ಸ್ಥಾಪಿಸಿ ಆಯ್ತು ?
- ಕರ್ನಾಟಕ
- ಜಮ್ಮು ಕಾಶ್ಮೀರ
- ರಾಜಸ್ಥಾನ
- ಕೊಲ್ಕತ್ತಾ
89. ಚುನಾವಣಾ ಆಯೋಗದ ಬಗ್ಗೆ ತಿಳಿಸುವ ವಿಧಿ ?
- 280
- 352
- 354
- 324
90. ಪರಿಶಿಷ್ಟ ಜಾತಿ ಆಯೋಗದ ಬಗ್ಗೆ ?
- 336
- 338
- 395
- 365
91. ಮೂಲಭೂತ ಕರ್ತವ್ಯಗಳು ಬಗ್ಗೆ ಮಾಡಿದ ತಿದ್ದುಪಡಿ ?
- 42
- 56
- 53
- 76
92. ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಎಷ್ಟರಲ್ಲಿ ಇಳಿಸಲಾಯಿತು ?
- 1987
- 1998
- 1988
- 1953
93. ಕಲ್ಕತ್ತಾದಲ್ಲಿ ಸುಪ್ರಿಂಕೋರ್ಟ್ ಎಷ್ಟರಲ್ಲಿ ಆಯ್ತು ?
- 1884
- 1774
- 1773
- 1881
94. ನ್ಯಾಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?
- 1853 ಚಾರ್ಟರ್ ಕಾಯ್ದೆ
- 1917 ರಷ್ಯಾ ಕ್ರಾಂತಿ
- 1789 ಪ್ರೆಂಚ್ ಕ್ರಾಂತಿ
- 1935 ಭಾರತ ಸರ್ಕಾರ
95. ಸೈಮನ್ ಆಯೋಗ ದಲ್ಲಿ ಎಷ್ಟು ಜನ ಸದಸ್ಯರು ಇದ್ದರು ?
- 11
- 72
- 7
- 9
96. ಸಂವಿಧಾನದ ತಿದ್ದುಪಡಿ ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
- ಅಮೆರಿಕ
- ಫ್ರಾನ್ಸ್
- ಚೀನಾ
- ದಕ್ಷಿಣ ಆಫ್ರಿಕಾ
97. ಮತದಾನದ ವಯಸ್ಸು 21ರಿಂದ 18ಕ್ಕೆ ಇಳಿಸಲಾಯಿತು ಎಷ್ಟರಲ್ಲಿ ಜಾರಿಗೆ ಬಂದಿತು?
- 1935
- 1988
- 1989
- 2006
98. ರಾಜ್ಯಪಾಲರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ…. ?
- ರಾಜ್ಯಸಭೆಯ ಅಧ್ಯಕ್ಷರನ್ನು ನೇಮಿಸುವ ಅಧಿಕಾರ
- None
- ರಾಜ್ಯದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸುವ ಅಧಿಕಾರವಿದೆ.
- 8/3ರಷ್ಟು MLCಗಳನ್ನು ನೇಮಿಸುವ ಅಧಿಕಾರ
99. ನೀರಿನ ಹನಿ ಗೋಲಾಕಾರವಾಗಿರಲು ಕಾರಣವೇನು?(principle exam 2014)?
- ಅಣುಗಳ ಅಂತರಕ್ರಿಯೆ
- ಸ್ನಿಗ್ಧತೆ
- ಮೇಲ್ಮೈ ಎಳೆತ(Surface Tension)
- ಕೂಲಾಂಬ್ ಆಕರ್ಷಣೆ
100. ಯಾವ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ?
- ಶುಕ್ರ & ಮಂಗಳ
- ಮಂಗಳ & ಬುಧ
- ಗುರು & ಶನಿ
- ಬುಧ & ಶುಕ್ರ