Social Science Quiz 20-01-2022

Jan 20, 2022 11:41 am By Admin

1. ಬಿರ್ಜು ಮಹಾರಾಜ್ ಹಾಗೂ ಶಂಭು ಮಹಾರಾಜ್ ಇವರುಗಳು ?

  • ಪ್ರಸಿದ್ಧ ಭರತನಾಟ್ಯ ಕಲಾವಿದರು
  • ಪ್ರಸಿದ್ಧ ಕಥಕ್ಕಳಿ ಕಲಾವಿದರು
  • ಪ್ರಸಿದ್ಧ ಕಥಕ್ ಕಲಾವಿದರು
  • ಪ್ರಸಿದ್ಧ ಯಕ್ಷಗಾನ ಕಲಾವಿದರು

2. ಪ್ರಸಿದ್ಧ ಕರ್ನಾಟಕದ ನೃತ್ಯ ವಾಗಿರುವ ಬುರ್ರಕಥಾ ಕಂಡುಬರುವ ಜಿಲ್ಲೆ ?

  • ರಾಯಚೂರು
  • ಬಳ್ಳಾರಿ
  • ಬೆಳಗಾವಿ
  • ಧಾರವಾಡ

3. ಸಮ ಪ್ರಮಾಣದ ಮಳೆಯನ್ನು ಪಡೆಯುವ ಸ್ಥಳಗಳನ್ನು ನಕ್ಷೆಯಲ್ಲಿ ಸೇರಿಸುವ ರೇಖೆ ?

  • Isobar
  • Isobath
  • Isohytes
  • Isoneph

4. ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ ?

  • ದೆಹಲಿ
  • ಡೆಹರಾಡೂನ್
  • ಮುಂಬೈ
  • ಬೆಂಗಳೂರು

5. ಇಂದ್ರ ಇದು ಯಾವ ಎರಡು ದೇಶಗಳ ನಡುವಿನ ಜಂಟಿ ಸಮರಾಭ್ಯಾಸ ವಾಗಿದೆ ?

  • ಭಾರತ ಮತ್ತು ಬಾಂಗ್ಲಾ
  • ಭಾರತ ಮತ್ತು ರಷ್ಯಾ
  • ಭಾರತ ಮತ್ತು ನೇಪಾಳ
  • ಭಾರತ ಮತ್ತು ಫ್ರಾನ್ಸ್

6. ಪ್ರಸಿದ್ಧ ಮಧುಬನಿ ಕಲೆ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

  • ಉತ್ತರಪ್ರದೇಶ
  • ಬಿಹಾರ್
  • ಮಧ್ಯ ಪ್ರದೇಶ್
  • ರಾಜಸ್ಥಾನ್

7. ಪ್ಲಾಸಿ ಕದನ ಎಷ್ಟರಲ್ಲಿ ನಡೆಯಿತು ?

  • 1757
  • 1576
  • 1857
  • 1764

8. ಮೂಲಭೂತ ಹಕ್ಕುಗಳು ತಿಳಿಸುವ ವಿಧಿ ?

  • 12-32
  • 12-35
  • 12-38
  • 12-40

9. ಜಲಿಯನ್ ವಾಲಾಬಾಗ ಗೆ ಯಾವ ಕಾಯ್ದೆಯೂ ಕಾರಣವಾಯಿತು ?

  • 183
  • 1909
  • 1853
  • 1919

10. ಚುನಾವಣಾ ಆಯೋಗದ ಬಗ್ಗೆ ತಿಳಿಸುವ ವಿಧಿ ?

  • 324
  • 352
  • 280
  • 354

11. ಯಾವ ಕಾಯ್ದೆ ಪ್ರಕಾರ ಸುಪ್ರೀಂಕೋರ್ಟ್ ಸ್ಥಾಪಿಸಲಾಯಿತು ?

  • 1773
  • 1952
  • 1654
  • 1600

12. ಕಲ್ಕತ್ತಾದಲ್ಲಿ ಸುಪ್ರಿಂಕೋರ್ಟ್ ಎಷ್ಟರಲ್ಲಿ ಆಯ್ತು ?

  • 1881
  • 1773
  • 1884
  • 1774

13. ಎಷ್ಟು ಹಂತದ ಸ್ಥಳೀಯ ಸರ್ಕಾರ ಗಳನ್ನು ಜಾರಿಗೆ ತರಲಾಗಿದೆ ?

  • 3
  • 6
  • 5
  • 4

14. ಅಟಾರ್ನಿ ಜನರಲ್ ಬಗ್ಗೆ ?

  • 72
  • 78
  • 12
  • 76

15. ಮೂಲಭೂತ ಕರ್ತವ್ಯಗಳು ಬಗ್ಗೆ ಮಾಡಿದ ತಿದ್ದುಪಡಿ ?

  • 56
  • 53
  • 76
  • 42

16. ಕಲ್ಕತ್ತಾದ ಸುಪ್ರೀಂಕೋರ್ಟ್ ಎಲ್ಲಿಯವರೆಗೆ ಕಾರ್ಯನಿರ್ವಹಿಸಿತು ?

  • 1600
  • 1862
  • 1754
  • 1952

17. ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಎಷ್ಟರಲ್ಲಿ ಇಳಿಸಲಾಯಿತು ?

  • 1987
  • 1953
  • 1998
  • 1988

18. ಕಂಪನಿಯ ಆಡಳಿತ ಕೊನೆಗೊಂಡಿದ್ದು ಎಷ್ಟರಲ್ಲಿ ?

  • 1857
  • 1858
  • 1818
  • 1589

19. ಗಣರಾಜ್ಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?

  • 1947 ಭಾರತ ಸರ್ಕಾರ
  • 1935 ಭಾರತ ಸರ್ಕಾರ
  • 1789 ಪ್ರಾನ್ಸ್ ಕ್ರಾಂತಿ
  • 1927 ಸೈಮನ್ ಆಯೋಗ

20. ಸೈಮನ್ ಆಯೋಗವು ಭಾರತದಲ್ಲಿ ಮೊಟ್ಟ ಮೊದಲಿಗೆ ಎಲ್ಲಿ ಬಂದಿತು ?

  • ಕಲ್ಕತ್ತಾ
  • ಉತ್ತರಪ್ರದೇಶ
  • ಕರ್ನಾಟಕ
  • ಮುಂಬೈ

21. ಆಗಸ್ಟ್ ಕೊಡುಗೆ ಎಷ್ಟರಲ್ಲಿ ?

  • 1948 ಸೆಪ್ಟೆಂಬರ್ 8
  • 1946 ಆಗಸ್ಟ್ 8
  • 1940 ಆಗಸ್ಟ್ 8
  • 1942 ಆಗಸ್ಟ್ 8

22. ತುರ್ತು ಪರಿಸ್ಥಿತಿ ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಅಮೆರಿಕ
  • ಇಟಲಿ
  • ಜರ್ಮನಿ
  • ಜಪಾನ್

23. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ ?

  • 148
  • 187
  • 186
  • 153

24. ಯಾವ ಕಾಯ್ದೆ ಅಡಿಯಲ್ಲಿ ಸ್ವರಾಜ್ ಪಕ್ಷವು ಸ್ಥಾಪನೆಯಾಯಿತು ?

  • 1999
  • 1853
  • 1813
  • 1919

26. ಭಾರತದಲ್ಲಿ ಯೋಜನೆ ರೂಪಿಸುವುದಕ್ಕೆ ಎಂಎನ್ ರಾಯ್ ಅವರು ಬ್ರಿಟಿಷ್ ಸರ್ಕಾರಕ್ಕೆ ಜನತಾ ಯೋಜನೆಯನ್ನು ಎಷ್ಟರಲ್ಲಿ ನೀಡಿದರು ?

  • 1963
  • 1954
  • 1953
  • 1945

27. ನ್ಯಾಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?

  • 1917 ರಷ್ಯಾ ಕ್ರಾಂತಿ
  • 1935 ಭಾರತ ಸರ್ಕಾರ
  • 1789 ಪ್ರೆಂಚ್ ಕ್ರಾಂತಿ
  • 1853 ಚಾರ್ಟರ್ ಕಾಯ್ದೆ

28. ಆಲ್ ಇಂಡಿಯಾ ಯೂನಿಯನ್ ಟ್ರೇಡ್ ಕಾಂಗ್ರೆಸ್ ನ ಅಧ್ಯಕ್ಷರು ಯಾರಾಗಿದ್ದರು ?

  • ನೆಹರು
  • ಪಟೇಲ್
  • ಗಾಂಧೀಜಿ
  • ಲಾಲಾ ಲಜಪತ್ ರಾಯ್

29. ಹೈಕೋರ್ಟಿನ ನ್ಯಾಯಾಧೀಶರು ವರ್ಗಾವಣೆ ಕುರಿತು ತಿಳಿಸುವ ವಿಧಿ ?

  • 263
  • 224
  • 223
  • 222

30. ಬ್ರಿಟಿಷ್ ಕಾಲದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ?

  • ದೆಹಲಿ
  • ಕರ್ನಾಟಕ
  • ಮುಂಬೈ
  • ಕಲ್ಕತ್ತಾ

31. ಫೆಡರಲ್ ಕೋರ್ಟ್ ಎಷ್ಟರಲ್ಲಿ ಸ್ಥಾಪಿಸಲಾಯಿತು ?

  • 1945
  • 1657
  • 1937
  • 1936

32. ಮೊಟ್ಟಮೊದಲ ಸುಪ್ರೀಂಕೋರ್ಟ್ ಎಲ್ಲಿ ಸ್ಥಾಪಿಸಿ ಆಯ್ತು ?

  • ಕರ್ನಾಟಕ
  • ರಾಜಸ್ಥಾನ
  • ಕೊಲ್ಕತ್ತಾ
  • ಜಮ್ಮು ಕಾಶ್ಮೀರ

33. ಸಂವಿಧಾನದ ತಿದ್ದುಪಡಿ ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ದಕ್ಷಿಣ ಆಫ್ರಿಕಾ
  • ಅಮೆರಿಕ
  • ಫ್ರಾನ್ಸ್
  • ಚೀನಾ

34. ಯಾವ ಭಾಗದ ಅನ್ವಯ ರಾಜ್ಯಸಭೆ ಮತ್ತು ಲೋಕಸಭೆಯ ವಯಸ್ಕ ಮತದಾನ ನಡೆಯುತ್ತದೆ ?

  • 369
  • 324
  • 162
  • 326

35. ಅಡ್ವೋಕೇಟ್ ಜನರಲ್ ಬಗ್ಗೆ ?

  • 163
  • 165
  • 132
  • 153

36. ಪರಿಶಿಷ್ಟ ಜಾತಿ ಆಯೋಗದ ಬಗ್ಗೆ ?

  • 338
  • 395
  • 365
  • 336

37. ರಾಜ್ಯ ಮತ್ತು ಕೇಂದ್ರ ಲೋಕಸೇವಾ ಆಯೋಗದ ಬಗ್ಗೆ ?

  • 317
  • 315
  • 365
  • 316

38. ಎಷ್ಟನೇ ತಿದ್ದುಪಡಿಯ ಮುಖಾಂತರ ಮತದಾನದ ವಯಸ್ಸನ್ನು 18ಕ್ಕೆ ಇಳಿಸಲಾಯಿತು ?

  • 75
  • 61
  • 76
  • 66

39. ಮತದಾನದ ವಯಸ್ಸು 21ರಿಂದ 18ಕ್ಕೆ ಇಳಿಸಲಾಯಿತು ಎಷ್ಟರಲ್ಲಿ ಜಾರಿಗೆ ಬಂದಿತು ?

  • 1988
  • 1935
  • 2006
  • 1989

40. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?

  • 352
  • 324
  • 369
  • 362

41. ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ?

  • 52a-56c
  • 53a-58m
  • 52a-53b
  • 51a.51k

42. ಯಾವ ವಿಧಿಯ ಅನ್ವಯ ರಾಜ್ಯಸಭೆ ಮತ್ತು ಲೋಕಸಭೆ ಗೆ ವಯಸ್ಕ ಮತದಾನ ನಡೆಯುತ್ತದೆ ?

  • 365
  • 325
  • 326
  • 324

43. ಎಷ್ಟನೇ ತಿದ್ದುಪಡಿಯ ಮೂಲಕ ಮೂರು ಹಂತದ ಸ್ಥಳೀಯ ಸರಕಾರಗಳನ್ನು ಜಾರಿಗೆ ತರಲಾಯಿತು ?

  • 76
  • 73
  • 74
  • 75

44. ಜನತಾ ಯೋಜನೆಯನ್ನು ಯಾರು ರೂಪಿಸಿದರು ?

  • ಗಾಂಧೀಜಿ
  • ವಲ್ಲಬಾಯಿ ಪಟೇಲ್
  • ಬಿಎನ್ ರಾವ್
  • ಎಂಎಂ ರಾಯ್

45. ರಾಜ್ಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?

  • 396
  • 356
  • 342
  • 352

46. ಸಂಪತ್ತಿನ ಸಮಾನ ಹಂಚಿಕೆ ಕುರಿತು ಎಷ್ಟರಲ್ಲಿ ಅಂಗೀಕಾರ ನಿರ್ಣಯವಾಯಿತು ?

  • 1975
  • 1956
  • 1965
  • 1955

47. ಸಂವಿಧಾನ ರಚನಾ ಸಭೆಯ ಸಂಕೇತದ ಪ್ರಾಣಿ ಯಾವುದು ?

  • ಆನೆ
  • ಸಿಂಹ
  • ಗೂಳಿ
  • ಹುಲಿ

48. ಯಾವ ಕಾಯ್ದೆ ಪ್ರಕಾರ ಫೆಡರಲ್ ಕೋರ್ಟ್ ಸ್ಥಾಪಿಸಲಾಯಿತು ?

  • 1919
  • 1935
  • 1853
  • 1909

49. ಯಾವ ಭಾಗದ ಅನ್ವಯ ರಾಜ್ಯಸಭೆ ಮತ್ತು ಲೋಕಸಭೆಯ ವಯಸ್ಕ ಮತದಾನ ನಡೆಯುತ್ತದೆ ?

  • 15
  • 1
  • 13
  • 16

50. ಭಾರತ ಎಂಬ ಹೆಸರು ಭಾರತಕ್ಕೆ ಯಾವ ನದಿಯಿಂದ ಬಂದಿದೆ ?

  • ಸಿಂಧು
  • ಗಂಗಾ
  • ಬ್ರಹ್ಮಪುತ್ರ
  • ಗೋದಾವರಿ