Sociology General Knowledge

Aug 03, 2022 12:06 pm By Admin

01. ದಕ್ಷಿಣೆಯ ರೂಪದಲ್ಲಿ ವಧುವನ್ನು ತಂದೆಯು ದಾನ ಮಾಡುವುದಕ್ಕೆ _ ಎನ್ನುವರು ?

  • ದೈವ
  • ಹರ್ಷ
  • ಗಂಧರ್ವ
  • ದೇಶದ

02. ವರ್ಧಮಾನ ಮಹಾವೀರನ ಅನುಯಾಯಿಗಳನ್ನು ಏನೆಂದು ಕರೆಯುತ್ತಿದ್ದರು ?

  • ಪೈಗಂಬರರು
  • ಶ್ವೇತಂಬರರು
  • ದಿಗಂಬರರು
  • ಖಲೀಫರು

03. ೨೪ನೇ ಕೊನೆಯ ಜೈನ ಧರ್ಮದ ತೀರ್ಥಂಕರು ಯಾರು ?

  • ಮಹಾವೀರ
  • ಗೌತಮ ಬುದ್ಧ
  • ವೃಷಭನಾಥ
  • ಪರ್ಸನ್ ಆತ

04. ಏಷ್ಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ ?

  • ಮಹಾವೀರ
  • ಅಂಬೇಡ್ಕರ್
  • ನೆಲ್ಸನ್ ಮಂಡೇಲಾ
  • ಗೌತಮ ಬುದ್ಧ

05. ಬುದ್ಧನ ಮಹಾ ಪರಿತ್ಯಾಗದ ಸಂಕೇತ ?

  • ಕಮಲ
  • ಕುದುರೆ
  • ಬೋಧಿ ವೃಕ್ಷ
  • ಚಕ್ರ

06. ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ?

  • ಕುಂಡಲವನ
  • ಪಾಟಲಿಪುತ್ರ
  • ವೈಶಾಲಿ
  • ರಾಜಗ್ರಹ

07. ಮೌರ್ಯ ಸಾಮ್ರಾಜ್ಯ ಸ್ಥಾಪಕರು ಯಾರು ?

  • ಧನನಂದ
  • ಮಹಾಪದ್ಮನಂದ
  • ಚಂದ್ರಗುಪ್ತ
  • ಚಾಣಕ್ಯ

08. ಗಥಸಪ್ತಮಿ ಕೃತಿಯ ಬರೆದವರು ಯಾರು ?

  • ಹಾಲ
  • ಗೌತಮಿಪುತ್ರ ಶಾತಕರ್ಣಿ
  • ಯಜ್ಞ ಶ್ರೀ
  • ಶ್ರೀ ಗುಪ್ತ

09. ಹರ್ಷವರ್ಧನ ಸಂಸ್ಕೃತದಲ್ಲಿ ರಚಿಸಿದ ಕೃತಿ ಯಾವುದು ?

  • ರತ್ನಾವಳಿ
  • ನಾಗನಂದ
  • ಪ್ರಿಯ ದರ್ಶಕ
  • ಎಲ್ಲವೂ

10. ಮೇಣ ಬಸದಿಗಳು ಇರುವ ಸ್ಥಳ ?

  • ಬಾದಾಮಿ
  • ಐಹೊಳೆ
  • ಪಟ್ಟದಕಲ್ಲು
  • ಮಹಾಕೂಟ

11. ಕಲ್ಯಾಣಿ ಚಾಲುಕ್ಯರ ಪ್ರಸಿದ್ಧ ದೊರೆ ಯಾರು ?

  • 6ನೇ ವಿಕ್ರಮದಿತ್ಯ
  • ಎರಡನೇ ಪುಲಿಕೇಶಿ
  • ಹರ್ಷವರ್ಧನ
  • ಯಾರು ಅಲ್ಲ

12. ಎಲ್ಲೂರಿನಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು ?

  • ಒಂದನೇ ಕೃಷ್ಣ
  • ಅಮೋಘವರ್ಷ
  • ಮೂರನೇ ಕೃಷ್ಣ
  • ಎರಡನೇ ಕಾರ್ಯಕ

13. ರಾಮಾಚಾರಿತ ಮನಸ ಎಂಬ ಗ್ರಂಥವನ್ನು ಬರೆದವರು ಯಾರು ?

  • ತುಳಸಿದಾಸರು
  • ರಾಮದಾಸರು
  • ಗುರುನಾನಕ
  • ರಾಮನಂದ

14. ಜೀವನದಲ್ಲಿ ಮೋಸ ವಂಚನೆ ಕಳ್ಳತನ ಹಿಂಸೆ ಮಾಡಬಾರದೆಂದು _?

  • ತುಳಸಿದಾಸರು
  • ಗುರುನಾನಕ
  • ರಾಮದಾಸರು
  • ಚೈತನ್ಯರು

15. ಕಲಿಯುಗದ ರಾಧೆ ಎಂದು ಹೆಸರು ಪಡೆದವರು ?

  • ಚುಡಾ ಬಾಯಿ
  • ರಮಾಬಾಯಿ
  • ಮೀರಾಬಾಯಿ
  • ಯಾರು ಇಲ್ಲ

16. ಸಿದ್ಧಾರ್ಥನ 35ನೇ ವರ್ಷದಲ್ಲಿ __ ಕೆಳಗೆ ಜ್ಞಾನೋದಯವಾಯಿತು ?

  • ಅರಳಿಮರ
  • ಹುಣಸೆ ಮರ
  • ಆಲದ ಮರ
  • ಬೇವಿನ ಮರ

17. ಹಿಂದೂ-ಮುಸ್ಲಿಂ ಎರಡು ಎಂದು ಸಾರಿದವರು ?

  • ಶೇಕ್ ಇಸ್ಮಾಯಿಲ್
  • ಮೊಹಿದ್ದೀನ್ ಚಿಸ್ತಿ
  • ಕ್ವಾಜಾ ಬಂದೇನವಾಜ್
  • ಎಲ್ಲವೂ

18. ಭಾರತದಲ್ಲಿ ಒಂದು ವಿಮಾನನಿಲ್ದಾಣವನ್ನು ಯಾವಾಗ ಅತಿ ಸೂಕ್ಷ್ಮ ಎಂದು ಘೋಷಿಸಲಾಗುವುದು ಎಂದರೆ ಅದು ಈ ಕೆಳಗಿನ ಸಾಗಣಿಕೆ ಸ್ಥಳ ವಾದಾಗ ?

  • ಮಾದಕವಸ್ತು ತಂಡಗಳಿಗೆ
  • ಸರಕು ಸಾಗಣೆ
  • ಪುಷ್ಪಗಳ ರತ್ತಿಗೆ
  • ಅತಿಗಣ್ಯ ಪ್ರವಾಸಿಗರಿಗೆ

19. ಕರ್ನಾಟಕ ಕಳಸ ಬಂಡೂರಿ ಕಾಲುವೆ ಪರಿವರ್ತನೆಯ ಕಾಮಗಾರಿ ವಿಳಂಬ ಕೊಳ್ಳುವುದಕ್ಕೆ ಕೆಳಕಂಡ ಯಾವ ರಾಜ್ಯಗಳ ಆಕ್ಷೇಪಣೆ ಕಾರಣವಾಗಿದೆ ?

  • ಮಹಾರಾಷ್ಟ್ರ
  • ಆಂಧ್ರಪ್ರದೇಶ
  • ಗೋವಾ
  • ತಮಿಳುನಾಡು

20. ಕಾಪಿ ವ್ಯವಸಾಯ ಮುಖ್ಯವಾಗಿ ಕಂಡುಬರುವ ರಾಜ್ಯಗಳು ?

  • ಪಶ್ಚಿಮ ಬಂಗಾಳ ಓಡಿಶಾ ಮತ್ತು ಮೇಘಲಯ
  • ಕರ್ನಾಟಕ ಕೇರಳ ಮತ್ತು ತಮಿಳುನಾಡು
  • ಮಹಾರಾಷ್ಟ್ರ ಛತ್ತೀಸಗಢ ಮತ್ತು ಜಾರ್ಖಂಡ್
  • ಕಾಶ್ಮೀರ ಹರಿಯಾಣ ಮತ್ತು ಜಮ್ಮು