Sociology General Knowledge.

Apr 09, 2022 03:44 pm By Admin

1. ಶ್ರೀರಂಗಪಟ್ಟಣ ನಗರವು ಪ್ರಸ್ತುತ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

 • ಮೈಸೂರ್
 • ರಾಮನಗರ
 • ಚಾಮರಾಜನಗರ
 • ಮಂಡ್ಯ

2. ಭಾರತದ ಅರ್ಥಶಾಸ್ತ್ರಜ್ಞ ಎಂದು ಯಾರನ್ನು ಕರೆಯುತ್ತಾರೆ ?

 • ಮನಮೋಹನ್ ಸಿಂಗ್
 • ಅಮರ್ತ್ಯಸೇನ್
 • ಆಡಂ ಸ್ಮಿತ್
 • ಚಾಣಕ್ಯ

3. ನ್ಯಾಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಹೆಚ್ಚಿನ ಸಂಖ್ಯೆಯ ಭಿಕ್ಷುಕರನ್ನು ಹೊಂದಿರುವ ರಾಜ್ಯ ಯಾವುದು ?

 • ಆಂಧ್ರಪ್ರದೇಶ
 • ಕರ್ನಾಟಕ
 • ತಮಿಳುನಾಡು
 • ಪಶ್ಚಿಮ ಬಂಗಾಳ

4. ಏಲಕ್ಕಿ ನಾಡೆಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?

 • ತುಮಕೂರ್
 • ರಾಯಚೂರು
 • ಹಾವೇರಿ
 • ಕಲಬುರ್ಗಿ

5. ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ?

 • ಇಟಾನಗರ
 • ದಿಸ್ಪುರ್
 • ಅಗರ್ತಲ
 • ರಾಂಚಿ

6. ಕರ್ನಾಟಕದಲ್ಲಿ ನೋಟು ಮುದ್ರಣ ವನ್ನು ಹೊಂದಿರುವ ಜಿಲ್ಲೆ ಯಾವುದು ?

 • ಬೆಂಗಳೂರು
 • ಗದಗ್
 • ಈ ಮೇಲಿನ ಯಾವುದೂ ಅಲ್ಲ
 • ಕಲಬುರ್ಗಿ

7. ಗಿರಿಗಳ ನಾಡು ಎಂದು ಯಾವ ಜಿಲ್ಲೆ ಕರೆಯುತ್ತಾರೆ ?

 • ಚಿಕ್ಕಮಂಗಳೂರು
 • ಕಲಬುರ್ಗಿ
 • ಯಾದಗಿರಿ
 • ರಾಯಚೂರು

8. ಬ್ಯಾಡ್ಮಿಂಟನ್ ಆಟವು ಈ ಕೆಳಗಿನವರಿಗೆ ಸಂಬಂಧಿಸಿದೆ ?

 • ಉಸೇನ್ ಬೋಲ್ಟ್
 • ವಿ ವೆಂದರ್ ಸಿಂಗ್
 • ಅಂಡ್ರಿ ಮೆರ್ರಿ
 • ಪಿವಿ ಸಿಂದು

9. ಅಂಜನಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

 • ಕೊಪ್ಪಳ
 • ಕಲಬುರ್ಗಿ
 • ಕೋಲಾರ್
 • ಚಿಕ್ಕಬಳ್ಳಾಪುರ

10. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ?

 • ಸೂರ್ಯ ಗ್ರಹಣ ಉಂಟಾಗುತ್ತದೆ
 • ಸೂರ್ಯ ಮತ್ತು ಚಂದ್ರ ಗ್ರಹಣ ಎರಡು ಉಂಟಾಗುತ್ತದೆ
 • ಚಂದ್ರ ಗ್ರಹಣ ಉಂಟಾಗುತ್ತದೆ
 • ಈ ಮೇಲಿನ ಯಾವುದೂ ಅಲ್ಲ

11. ಮಾರ್ಕೊ ಹಳ್ಳಿ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ ?

 • ಕಬನಿ
 • ಹಾರಂಗಿ
 • ಕಾವೇರಿ
 • ಶಿಂಷಾ

12. ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮ ಯಾವುದು ?

 • ಬೋನಾಳ ಪಕ್ಷಿಧಾಮ
 • ಶೆಟ್ಟಿಹಳ್ಳಿ ಪಕ್ಷಿಧಾಮ
 • ಗುಡವಿ ಪಕ್ಷಿಧಾಮ
 • ನಗು ಪಕ್ಷಿಧಾಮ

13. ಕರ್ನಾಟಕದ ಗುಮ್ಮಟ ನಗರಿ ?

 • ಬಿಜಾಪುರ್
 • ಮುದುಗಲ್
 • ಬಾಗಲಕೋಟ್
 • ದಾವಣಗೆರೆ

14. ಕರ್ನಾಟಕದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿರುವ ಜಿಲ್ಲೆ ಯಾವುದು ?

 • ಕಲಬುರ್ಗಿ
 • ಯಾದಗಿರಿ
 • ಬೀದರ್
 • ಹಾವೇರಿ

15. ಕರ್ನಾಟಕದಲ್ಲಿ ಚರಕ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

 • ಪತ್ರಿಕೋದ್ಯಮ
 • ಸಾಹಿತ್ಯ ಕ್ಷೇತ್ರಕ್ಕೆ
 • ವಿಜ್ಞಾನ
 • ಶಾಂತಿಯ ತೆಗೆ

16. ಕೊಪ್ಪಳ ಜಿಲ್ಲೆಯು ಈ ಕೆಳಗಿನ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ?

 • ಪ್ರವಾಸಿತಾಣ
 • ಸೀರೆಗಳು
 • ಬಿದರಿ ಕಲೆ
 • ಕಿನ್ನಾಳ ಆಟದ ಗೊಂಬೆಗಳು

17. ಕರ್ನಾಟಕದಲ್ಲಿ ವೆಲ್ಲೆಸ್ಲಿ ಸೇತುವೆ ಎಲ್ಲಿ ಕಂಡುಬರುತ್ತದೆ ?

 • ಮೈಸೂರ್
 • ಹಾಸನ್
 • ಶ್ರೀರಂಗಪಟ್ಟಣ
 • ಚಾಮರಾಜನಗರ

18. ಕರ್ನಾಟಕದ ಪ್ರಸಿದ್ಧ ಪ್ರಶಸ್ತಿಯಾದ ಪಂಪ ಪ್ರಶಸ್ತಿಯನ್ನು ಯಾವ ಸಂದರ್ಭದಲ್ಲಿ ನೀಡಲಾಗುತ್ತದೆ ?

 • ಕುಂಭಮೇಳ ಉತ್ಸವ
 • ಸಾಹಿತ್ಯ ಸಮ್ಮೇಳನ
 • ಕದಂಬೋತ್ಸವ
 • ಹಂಪಿ ಮಹೋತ್ಸವ

19. ಮತದಾನದ ಸಮಯದಲ್ಲಿ ಶಾಹಿ ಅಥವಾ ಇಂಕ್ ತಯಾರಿಸುವ ಘಟಕ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?

 • ಬೆಂಗಳೂರು
 • ಮೈಸೂರ್
 • ಚಾಮರಾಜನಗರ
 • ಗದಗ್

20. ವಿಜಯಪುರ ಜಿಲ್ಲೆಯ 1956ಕ್ಕಿಂತ ಮುಂಚೆ ಯಾವ ಪ್ರಾಂತ್ಯದಲ್ಲಿ ?

 • ಕರಾವಳಿ ಪ್ರಾಂತ್ಯ
 • ಮದ್ರಾಸ್ ಪ್ರಾಂತ್ಯ
 • ಮೈಸೂರು ಪ್ರಾಂತ್ಯ
 • ಮುಂಬೈ ಪ್ರಾಂತ್ಯ