Tailoring Training in Koppal

ಮಹಿಳಾ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ,
ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಹತ್ತು ದಿನದ ಉಚಿತ ಮಹಿಳಾ ಹೊಲಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ.
ಅರ್ಜಿ ವಿತರಿಸುವ ದಿನಾಂಕ : 05-11-2021
ಅರ್ಜಿ ಸ್ವೀಕರಿಸುವ ದಿನಾಂಕ : 05-11-2021
ಸಂದರ್ಶನ ದಿನಾಂಕ : 06-11-2021@ 10:30 AM
ತರಬೇತಿ ಪ್ರಾರಂಭಿಸುವ ದಿನಾಂಕ : 08-11-2021
ವಯೋಮಿತಿ: 18 ವರ್ಷದಿಂದ 35 ವರ್ಷದ ಒಳಗಿನವರಿಗೆ
ವಿದ್ಯಾರ್ಹತೆ : ಕನಿಷ್ಠ 8ನೇ ತರಗತಿ ಪಾಸಾಗಿರಬೇಕು
ಫೋನ್ ನಂಬರ್ : 08539-231038