Tally + GST

Jul 25, 2021 11:40 am By Admin

ಕನ್ನಡದಲ್ಲಿ ಕಲಿಯಿರಿ

ಟ್ಯಾಲಿ ಮತ್ತು ಜಿ ಎಸ್ ಟಿ ಅನ್ನು ಕನ್ನಡದಲ್ಲಿ ಕಲಿತು ಉದ್ಯೋಗ ಪಡೆಯುವ ಆಸಕ್ತಿ ಇದೆಯೇ?

ಹಾಗಾದರೆ ನಾವು ತೆಗೆದುಕೊಳ್ಳುವ ಪ್ರಾಕ್ಟಿಕಲ್ ಓರಿಯಂಟೆಡ್ ಕ್ಲಾಸ್ ಗಳನ್ನು ಅಟೆಂಡ್ ಮಾಡಿ.

ಒಂದು ತಿಂಗಳ ತರಬೇತಿ ನೀಡಲಾಗುವುದು ಫೀಸ್ ಕೇವಲ 250/- ಮಾತ್ರ.

ಪ್ರತಿ ತರಗತಿಯ ರೆಕಾರ್ಡುಗಳನ್ನು ನಿಮಗೆ ಶೇರ್ ಮಾಡಲಾಗುವುದು ಮತ್ತು ತರಗತಿಗಳು ಮುಗಿದ ಮೇಲೆ ಕ್ಲಾಸ್ ಅಟೆಂಡ್ ಮಾಡಿದ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ ನೀಡಲಾಗುವುದು.

ಫಿಸಿಕಲ್ ಸರ್ಟಿಫಿಕೇಟನ್ನು ನಿಮ್ಮ ಮನೆಗೆ ಪೋಸ್ಟ್ ಮುಖಾಂತರ ತಲುಪಿಸುವ ಎಲ್ಲ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ.

ಆಸಕ್ತರು ಇಂದೇ ಈ ಕೆಳಕಂಡ ನಂಬರಿಗೆ ಫೋನ್ ಮಾಡಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ

M: 90366 66837