TOYOTA TECHNICAL TRAINING INSTITUTE

Aug 31, 2021 12:33 pm By Admin

ಟೊಯೋಟಾದಿಂದ ಉಚಿತ ತಾಂತ್ರಿಕ ತರಬೇತಿ

ಕರ್ನಾಟಕ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣವಕಾಶ

ತರಬೇತಿಯ ವಿವರಗಳು

ತರಬೇತಿ 01

ಅವಧಿ : 3 ವರ್ಷ

ಅರ್ಹತೆ : SSLC ಅಭ್ಯರ್ಥಿಗಳಿಗೆ

ತರಬೇತಿ 02

ಅವಧಿ : 2 ವರ್ಷ

ಅರ್ಹತೆ : SSLC ಅಭ್ಯರ್ಥಿಗಳಿಗೆ

ಸೌಲಭ್ಯಗಳು

01 ಉಚಿತ ಶಿಕ್ಷಣ ಮತ್ತು ತರಬೇತಿ

02 ವಸತಿ ಸಹಿತ ತರಬೇತಿ

03 ಅಂತರಾಷ್ಟ್ರೀಯ ಗುಣಮಟ್ಟದ ಲ್ಯಾಬ್ ಗಳು

04 ಆಟದ ಮೈದಾನದ ಸೌಲಭ್ಯಗಳು

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

TOYOTA TECHNICAL TRAINING INSTITUE

Address : Plot No 1 Bidadi Industrial Area, Bidadi, Ramnagara Dist.

Ph.No : 9591999668 / 6366839232 / 080-66292538 / 080-66292532

Click Here